ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Acrtor Srimurali

ADVERTISEMENT

‘ಮಹಾಲಯ’ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್‌

Mahalaya film– ಮೋಹನ್‌ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಮಹಾಲಯ’ ಸಿನಿಮಾದ ಚಿತ್ರೀಕರಣಕ್ಕೆ ನಟ ಶ್ರೀಮುರಳಿ ಕ್ಲ್ಯಾಪ್‌ ಮಾಡುವ ಮೂಲಕ ಇತ್ತೀಚೆಗೆ ಚಾಲನೆ ನೀಡಿದರು.
Last Updated 14 ಅಕ್ಟೋಬರ್ 2025, 0:54 IST
‘ಮಹಾಲಯ’ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್‌

‘ದಿಲ್‌ ಮಾರ್‌‘ಗೆ ಶ್ರೀಮುರಳಿ ಸಾಥ್

Dil Maar Movie: ಚಂದ್ರಮೌಳಿ ನಿರ್ದೇಶನದ ದಿಲ್ ಮಾರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಶ್ರೀಮುರಳಿ ಟೀಸರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ರಾಮ್, ಡಿಂಪಲ್ ಹಯಾತಿ, ಆದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 23:28 IST
‘ದಿಲ್‌ ಮಾರ್‌‘ಗೆ ಶ್ರೀಮುರಳಿ ಸಾಥ್

ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಚಂದನವನದ ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ನಟನೆಯ ‘ಬಘೀರ’ ಚಿತ್ರ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 21 ನವೆಂಬರ್ 2024, 9:34 IST
ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ನಮ್ಮಿಂದ ಇಂಡಸ್ಟ್ರಿಯಲ್ಲ, ಇಂಡಸ್ಟ್ರಿಗೆ ನಾವು: ಶ್ರೀಮುರಳಿ

‘ಉಗ್ರಂ’ ಖ್ಯಾತಿಯ ಶ್ರೀಮುರಳಿ, ರುಕ್ಮಿಣಿ ವಸಂತ್‌ ಜೋಡಿಯಾಗಿ ನಟಿಸಿರುವ ‘ಬಘೀರ’ ಚಿತ್ರ ಅ.31ರಂದು ತೆರೆ ಕಂಡಿದೆ. ಈ ಸಿನಿಮಾ ಮತ್ತು ಚಿತ್ರೋದ್ಯಮದ ಕುರಿತು ಶ್ರೀಮುರಳಿ ಹಂಚಿಕೊಂಡ ಒಂದಷ್ಟು ಅನಿಸಿಕೆ, ಅನುಭವಗಳು ಇಲ್ಲಿವೆ...
Last Updated 1 ನವೆಂಬರ್ 2024, 0:30 IST
ನಮ್ಮಿಂದ ಇಂಡಸ್ಟ್ರಿಯಲ್ಲ, ಇಂಡಸ್ಟ್ರಿಗೆ ನಾವು: ಶ್ರೀಮುರಳಿ

ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಅಕ್ಟೋಬರ್‌ 31ಕ್ಕೆ ತೆರೆಗೆ

ಶ್ರೀಮುರಳಿ ನಟನೆಯ ಬಹು ನಿರೀಕ್ಷಿತ ಚಿತ್ರ ‘ಬಘೀರ’ ಅ.31ಕ್ಕೆ ತೆರೆಗೆ ಬರಲಿದೆ. ಪ್ರಶಾಂತ್‌ ನೀಲ್‌ ಕಥೆ ಬರೆದು, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಚಿತ್ರಕ್ಕೆ ಸೂರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2024, 11:08 IST
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಅಕ್ಟೋಬರ್‌ 31ಕ್ಕೆ ತೆರೆಗೆ

ಬಘೀರ ಸಿನಿಮಾ ಶೂಟಿಂಗ್‌ ವೇಳೆ ನಟ ಶ್ರೀಮುರಳಿಗೆ ಗಾಯ: ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ‘ಬಘೀರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶ್ರೀಮುರಳಿ ಅವರ ಕಾಲು ಮತ್ತು ಕೈಗೆ ಏಟು ಬಿದ್ದಿದ್ದು, ಅವರಿಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 22 ಏಪ್ರಿಲ್ 2024, 10:58 IST
ಬಘೀರ ಸಿನಿಮಾ ಶೂಟಿಂಗ್‌ ವೇಳೆ ನಟ ಶ್ರೀಮುರಳಿಗೆ ಗಾಯ: ಆಸ್ಪತ್ರೆಗೆ ದಾಖಲು

‘ಬಘೀರ’ ಟೀಸರ್‌: ಶ್ರೀಮುರಳಿ ಜನ್ಮದಿನಕ್ಕೆ ಗಣ್ಯರಿಂದ ಶುಭಾಶಯಗಳ ಮಹಾಪೂರ...

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು (ಡಿಸೆಂಬರ್​ 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬಘೀರ’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿಗೆ ಜನ್ಮದಿನದ ಶುಭಾಶಯ ಕೋರಿದೆ.
Last Updated 17 ಡಿಸೆಂಬರ್ 2023, 14:28 IST
‘ಬಘೀರ’ ಟೀಸರ್‌: ಶ್ರೀಮುರಳಿ ಜನ್ಮದಿನಕ್ಕೆ ಗಣ್ಯರಿಂದ ಶುಭಾಶಯಗಳ ಮಹಾಪೂರ...
ADVERTISEMENT

ಪಕ್ಕದ್ಮನೆ ಹುಡ್ಗನ ಭರಾಟೆ

‘ಉಗ್ರಂ’, ‘ರಥಾವರ’, ‘ಮಫ್ತಿ’ ಚಿತ್ರದಲ್ಲಿ ನಟ ಶ್ರೀಮುರಳಿ ಅವರದು ರಗಡ್‌ ಲುಕ್. ಈಗ ‘ಭರಾಟೆ’ ಮೂಲಕ ಇದರಿಂದ ಹೊರಬರುವ ಖುಷಿಯಲ್ಲಿದ್ದಾರೆ.
Last Updated 22 ಆಗಸ್ಟ್ 2019, 19:30 IST
ಪಕ್ಕದ್ಮನೆ ಹುಡ್ಗನ ಭರಾಟೆ
ADVERTISEMENT
ADVERTISEMENT
ADVERTISEMENT