ಕೋಮಲ್ ಅಭಿನಯದ ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ಚಿತ್ರೀಕರಣ ಪೂರ್ಣ
Sangeetha Bar and Restaurant Movie: ಕೋಮಲ್, ಮೇಘನಾ ರಾಜ್ ಅಭಿನಯದ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಶೂಟಿಂಗ್ ನಡೆದಿದೆ.Last Updated 12 ಮಾರ್ಚ್ 2026, 23:10 IST