PHOTOS | ಕಣ್ಣಲ್ಲೇ ಅಭಿಮಾನಿಗಳನ್ನು ಸೆಳೆದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ
Aishwarya Rai Red Sea Festival: ಕಪ್ಪು ಬಣ್ಣದ ಉಡುಗೆ ತೊಟ್ಟು ಐಶ್ವರ್ಯ ರೈ ಕಂಗೊಳಿಸಿದ್ದಾರೆ. ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಮತ್ತೆ ಸೆಳೆದಿದ್ದಾರೆLast Updated 5 ಡಿಸೆಂಬರ್ 2025, 15:30 IST