ಟಾಲಿವುಡ್ನ ಹಾಟ್ ಫೇವರಿಟ್ ರಶ್ಮಿಕಾ
2018ರಲ್ಲಿಯೇ ಚಿತ್ರೀಕರಣ ಆರಂಭಿಸಬೇಕಿದ್ದ‘ಅದೇ ನುವ್ವು ಅದೇ ನೀನು’ ಚಿತ್ರ ಕಾರಣಾಂತರಗಳಿಂದ ತಡವಾಗಿತ್ತು. ಸಿನಿಮಾ ಪ್ರಸಾರದ ಹಕ್ಕನ್ನು ತೆಲುಗಿನ ಜನಪ್ರಿಯ ಚಾನಲ್ವೊಂದಕ್ಕೆ ಮಾರಾಟ ಮಾಡಲಾಗಿತ್ತು. ಈಗ ಇದೇ ಚಾನಲ್ನ ಅಧಿಕೃತ ಫೇಸ್ಬುಕ್ ಪುಟದ ಮೂಲಕ ಒಂದು ಪ್ರಕಟಣೆಯನ್ನು ನೀಡಲಾಗಿದೆ.Last Updated 16 ಸೆಪ್ಟೆಂಬರ್ 2019, 19:30 IST