ಗುರುವಾರ, 3 ಜುಲೈ 2025
×
ADVERTISEMENT

Adelaide

ADVERTISEMENT

ವಿಕೆಟ್‌ನ ಎರಡೂ ಬದಿಯಿಂದ ಬೂಮ್ರಾಗೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ: ರೋಹಿತ್

'ವಿಕೆಟ್‌ನ ಎರಡೂ ಬದಿಯಿಂದ ಜಸ್‌ಪ್ರೀತ್ ಬೂಮ್ರಾಗೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಬೇಕು' ಎಂದು ಅಡಿಲೇಡ್ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
Last Updated 8 ಡಿಸೆಂಬರ್ 2024, 10:20 IST
ವಿಕೆಟ್‌ನ ಎರಡೂ ಬದಿಯಿಂದ ಬೂಮ್ರಾಗೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ: ರೋಹಿತ್

Pink Ball Test: ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಸತತ 4ನೇ ಸೋಲು

ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ನಾಲ್ಕನೇ ಸೋಲಿಗೆ ಗುರಿಯಾಗಿದೆ.
Last Updated 8 ಡಿಸೆಂಬರ್ 2024, 9:51 IST
Pink Ball Test: ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಸತತ 4ನೇ ಸೋಲು

WTC Ranking: ಆಸೀಸ್ ವಿರುದ್ಧ ಹೀನಾಯ ಸೋಲು; 3ನೇ ಸ್ಥಾನಕ್ಕೆ ಕುಸಿದ ಭಾರತ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಗುರಿಯಾಗಿದೆ.
Last Updated 8 ಡಿಸೆಂಬರ್ 2024, 8:51 IST
WTC Ranking: ಆಸೀಸ್ ವಿರುದ್ಧ ಹೀನಾಯ ಸೋಲು; 3ನೇ ಸ್ಥಾನಕ್ಕೆ ಕುಸಿದ ಭಾರತ

Pink Ball Test: ಆಸೀಸ್‌ಗೆ ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆ

ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆಗಳಿಸಿದೆ.
Last Updated 7 ಡಿಸೆಂಬರ್ 2024, 6:10 IST
Pink Ball Test: ಆಸೀಸ್‌ಗೆ ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆ

Golden Duck: 2ನೇ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಜೈಸ್ವಾಲ್ ಶೂನ್ಯಕ್ಕೆ ಔಟ್

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ಆರಂಭವಾಗಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಕೆಟ್ಟ ಆರಂಭವನ್ನು ಪಡೆದಿದೆ.
Last Updated 6 ಡಿಸೆಂಬರ್ 2024, 5:09 IST
Golden Duck: 2ನೇ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಜೈಸ್ವಾಲ್ ಶೂನ್ಯಕ್ಕೆ ಔಟ್

Adelaide Pink Ball Test: ಆಸೀಸ್ ಹನ್ನೊಂದರ ಬಳಗ ಪ್ರಕಟ; ಬೋಲ್ಯಾಂಡ್ ಇನ್

ಪ್ರವಾಸಿ ಭಾರತ ವಿರುದ್ಧ ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡವು ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.
Last Updated 5 ಡಿಸೆಂಬರ್ 2024, 4:34 IST
Adelaide Pink Ball Test: ಆಸೀಸ್ ಹನ್ನೊಂದರ ಬಳಗ ಪ್ರಕಟ; ಬೋಲ್ಯಾಂಡ್ ಇನ್

ಜೈಸ್ವಾಲ್ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಬೇಕು; ರೋಹಿತ್ ನಂ.3: ಪೂಜಾರ

ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕೆ.ಎಲ್.ರಾಹುಲ್ ಇನಿಂಗ್ಸ್ ಆರಂಭಿಸಬೇಕು ಎಂದು ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
Last Updated 29 ನವೆಂಬರ್ 2024, 9:37 IST
ಜೈಸ್ವಾಲ್ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಬೇಕು; ರೋಹಿತ್ ನಂ.3: ಪೂಜಾರ
ADVERTISEMENT

ಅಡಿಲೇಡ್‌ ಇಂಟರ್‌ನ್ಯಾಷನಲ್ ಟೂರ್ನಿ: ಜೊಕೊವಿಚ್‌ಗೆ ಜಯದ ಆರಂಭ

ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರು 2023ರ ಋತುವನ್ನು ಸಿಂಗಲ್ಸ್ ವಿಭಾಗದ ಗೆಲುವಿನೊಂದಿಗೆ ಆರಂಭಿಸಿದ್ದಾರೆ.
Last Updated 4 ಜನವರಿ 2023, 4:23 IST
ಅಡಿಲೇಡ್‌ ಇಂಟರ್‌ನ್ಯಾಷನಲ್ ಟೂರ್ನಿ: ಜೊಕೊವಿಚ್‌ಗೆ ಜಯದ ಆರಂಭ

ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಭಾರತದ ರೋಹನ್ ಬೋಪಣ್ಣ ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿ, ಅಡಿಲೇಡ್ ಇಂಟರ್‌ನ್ಯಾಷನಲ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Last Updated 9 ಜನವರಿ 2022, 6:35 IST
ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್

ಸಾನಿಯಾ–ನಾದಿಯಾಗೆ ನಿರಾಸೆ
Last Updated 7 ಜನವರಿ 2022, 13:30 IST
ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್
ADVERTISEMENT
ADVERTISEMENT
ADVERTISEMENT