ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aditya Rao

ADVERTISEMENT

ಮಂಗಳೂರು: ಆದಿತ್ಯ ರಾವ್‌ ನ್ಯಾಯಾಂಗ ಬಂಧನಕ್ಕೆ

ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಆರನೇ ಜೆಎಂಎಫ್‌ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
Last Updated 2 ಫೆಬ್ರುವರಿ 2020, 9:50 IST
ಮಂಗಳೂರು: ಆದಿತ್ಯ ರಾವ್‌ ನ್ಯಾಯಾಂಗ ಬಂಧನಕ್ಕೆ

ಆದಿತ್ಯ ರಾವ್‌ ಕೊಠಡಿಯಲ್ಲಿದ್ದ ವಸ್ತುಗಳು ವಶಕ್ಕೆ

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣ
Last Updated 29 ಜನವರಿ 2020, 9:34 IST
fallback

ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಮಲ್ಪೆಯಿಂದ ಹುಸಿ ಬಾಂಬ್‌ ಕರೆ ಮಾಡಿದ್ದ ಆರೋಪಿ
Last Updated 25 ಜನವರಿ 2020, 19:35 IST
ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಮಂಗಳೂರಿನಲ್ಲಿ ಸ್ಫೋಟಕ: ಆದಿತ್ಯ ರಾವ್‌ನನ್ನು ಬ್ಯಾಂಕ್‌ಗೆ ಕರೆದೊಯ್ದು ಪರಿಶೀಲನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಕರೆತಂದಿದ್ದಾರೆ.
Last Updated 25 ಜನವರಿ 2020, 7:11 IST
ಮಂಗಳೂರಿನಲ್ಲಿ ಸ್ಫೋಟಕ: ಆದಿತ್ಯ ರಾವ್‌ನನ್ನು ಬ್ಯಾಂಕ್‌ಗೆ ಕರೆದೊಯ್ದು ಪರಿಶೀಲನೆ

ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳದ ಮಹಜರು ನಡೆಸಲಾಯಿತು. ಗುರುವಾರ ನ್ಯಾಯಾಲಯವು ಆರೋಪಿಯನ್ನು 10 ದಿನ ಪೊಲೀಸ್‌ ವಶಕ್ಕೆ ನೀಡಿದೆ.
Last Updated 24 ಜನವರಿ 2020, 22:13 IST
ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

ಆದಿತ್ಯ ಆದಿಲ್ ಆಗಿದ್ದರೆ ಚಿತ್ರಣವೇ ಬದಲು: ಅಶ್ರಫ್‌ ಮಾಚಾರ್

ಬಾಂಬ್ ಷಡ್ಯಂತ್ರ ಬಯಲಾಗಲಿ: ಎಸ್‌ಡಿಪಿಐ ಒತ್ತಾಯ
Last Updated 24 ಜನವರಿ 2020, 16:10 IST
fallback

ಮಂಗಳೂರು ಬಾಂಬ್‌: ಆರೋಪಿ ಆದಿತ್ಯ ರಾವ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯ ರಾವ್‌ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 10 ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.
Last Updated 24 ಜನವರಿ 2020, 10:31 IST
ಮಂಗಳೂರು ಬಾಂಬ್‌: ಆರೋಪಿ ಆದಿತ್ಯ ರಾವ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ
ADVERTISEMENT

10 ದಿನ ಪೊಲೀಸ್‌ ವಶಕ್ಕೆ ಆದಿತ್ಯ ರಾವ್‌, ತೀವ್ರ ವಿಚಾರಣೆ

ಸ್ಫೋಟಕ ಕುರಿತು ವಿಪರೀತವಾಗಿ ಅಧ್ಯಯನ ಮಾಡಿದ್ದ *ಒಬ್ಬನೇ ಕೃತ್ಯದಲ್ಲಿ ಭಾಗಿ
Last Updated 23 ಜನವರಿ 2020, 21:46 IST
10 ದಿನ ಪೊಲೀಸ್‌ ವಶಕ್ಕೆ ಆದಿತ್ಯ ರಾವ್‌, ತೀವ್ರ ವಿಚಾರಣೆ

ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ, ಪೊಲೀಸರಿಗೆ ಶರಣಾದ ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ.
Last Updated 23 ಜನವರಿ 2020, 15:31 IST
ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

ಬಾಂಬ್ ಇರಿಸುವ 2 ದಿನ ಮುನ್ನ ಬಾರ್‌ನಲ್ಲಿ ಕೆಲಸ ಮಾಡಿದ್ದ ಆದಿತ್ಯ ರಾವ್‌

ಮಂಗಳೂರು ಬಾಂಬ್‌ ಪ್ರಕರಣ
Last Updated 23 ಜನವರಿ 2020, 12:52 IST
ಬಾಂಬ್ ಇರಿಸುವ 2 ದಿನ ಮುನ್ನ ಬಾರ್‌ನಲ್ಲಿ ಕೆಲಸ ಮಾಡಿದ್ದ ಆದಿತ್ಯ ರಾವ್‌
ADVERTISEMENT
ADVERTISEMENT
ADVERTISEMENT