ನಂದಿನಿ ಸೇದರಿಂತೆ ಹಲವು ಕಂಪನಿಗಳ ಕಲಬೆರಕೆ ಹಾಲು ತಯಾರಿಕೆ: 8 ಮಂದಿ ಬಂಧನ
Nandini Milk Adulteration: ನಂದಿನಿ ಸೇರಿದಂತೆ ಹಲವು ಬ್ರಾಂಡ್ ಕಂಪನಿಗಳ ಕಲಬೆರಕೆ ಹಾಲನ್ನು ತಯಾರಿಸುತ್ತಿದ್ದ ಎಂಟು ಮಂದಿಯನ್ನು ಆಂಡರಸನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಹಾಲಿನ ಪುಡಿ ಮತ್ತು ಪಾಮ್ ಆಯಿಲ್ ಬಳಸಿ ನಕಲಿ ಹಾಲು ತಯಾರಿಸಲಾಗುತ್ತಿತ್ತು.Last Updated 15 ಜನವರಿ 2026, 18:45 IST