ಗುರುವಾರ, 3 ಜುಲೈ 2025
×
ADVERTISEMENT

Adultery

ADVERTISEMENT

ಫ್ರಾನ್ಸ್ ಸರ್ಕಾರದ ವಿರುದ್ಧ ಕೆಂಡ ಕಾರಿದ ‘ಪೋರ್ನ್ ಹಬ್’: ಕಾರಣ ಏನು?

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಮುಂಚೂಣಿ ತಾಣದಲ್ಲಿರುವ ‘ಪೋರ್ನ್ ಹಬ್’ನ ಮುಖ್ಯಸ್ಥರು ಫ್ರಾನ್ಸ್ ಸರ್ಕಾರದ ಆಡಳಿತಗಾರರ ವಿರುದ್ಧ ಕೆಂಡ ಕಾರಿದೆ.
Last Updated 10 ಜೂನ್ 2025, 14:58 IST
ಫ್ರಾನ್ಸ್ ಸರ್ಕಾರದ ವಿರುದ್ಧ ಕೆಂಡ ಕಾರಿದ ‘ಪೋರ್ನ್ ಹಬ್’: ಕಾರಣ ಏನು?

ಇಂಡೊನೇಷ್ಯಾ: ವ್ಯಭಿಚಾರ ಶಿಕ್ಷಾರ್ಹ ಅಪರಾಧ, ತಿದ್ದುಪಡಿ ಮಸೂದೆಗೆ ಅನುಮೋದನೆ

ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧ ಪರಿಗಣಿಸುವ ಮಸೂದೆಗೆ ಇಂಡೊನೇಷ್ಯಾ ಸಂಸತ್‌ ಮಂಗಳವಾರ ಸರ್ವಾನುಮತದ ಅನುಮೋದನೆ ನೀಡಿತು.
Last Updated 6 ಡಿಸೆಂಬರ್ 2022, 11:19 IST
ಇಂಡೊನೇಷ್ಯಾ: ವ್ಯಭಿಚಾರ ಶಿಕ್ಷಾರ್ಹ ಅಪರಾಧ, ತಿದ್ದುಪಡಿ ಮಸೂದೆಗೆ ಅನುಮೋದನೆ

ವ್ಯಭಿಚಾರ: ಶಿಸ್ತುಕ್ರಮಕ್ಕೆ ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಅಗತ್ಯ –ಸುಪ್ರೀಂ

‘ಹೀಗಾಗಿ, ಶಿಸ್ತಿಗೆ ಭಂಗ ತರುವ ವ್ಯಭಿಚಾರದಂತಹ ಪ್ರಕರಣಗಳಲ್ಲಿ ಕ್ರಮಜರುಗಿಸಲು ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಅಗತ್ಯವಾಗಿದೆ’ ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರ ಪೀಠವು ಪ್ರತಿಪಾದಿಸಿತು.
Last Updated 29 ಸೆಪ್ಟೆಂಬರ್ 2022, 13:47 IST
ವ್ಯಭಿಚಾರ: ಶಿಸ್ತುಕ್ರಮಕ್ಕೆ ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಅಗತ್ಯ –ಸುಪ್ರೀಂ

ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್

‘ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸೇನೆಯಲ್ಲಿ ಅಳವಡಿಸಲು ಸಾಧ್ಯವಾಗದೇ ಹೋಗಬಹುದು’ ಎಂದು ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
Last Updated 10 ಜನವರಿ 2019, 19:35 IST
ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್

ಚಿತ್ರದುರ್ಗ: ಅನೈತಿಕ ಸಂಬಂಧ ಆರೋಪ, ವ್ಯಕ್ತಿ ಕೊಲೆ

ಚಳ್ಳಕೆರೆ ನಗರಸಭೆ ನೂತನ ಕಟ್ಟಡದ ಕೆಲಸಕ್ಕೆ ಆಂಧ್ರಪ್ರದೇಶದಿಂದ ಬಂದಿರುವ ಕಟ್ಟಡ ಕಾರ್ಮಿಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
Last Updated 17 ನವೆಂಬರ್ 2018, 5:03 IST
ಚಿತ್ರದುರ್ಗ: ಅನೈತಿಕ ಸಂಬಂಧ ಆರೋಪ, ವ್ಯಕ್ತಿ ಕೊಲೆ

ವ್ಯಭಿಚಾರ: ನೈತಿಕ ತಳಹದಿ ಮೇಲೆ ನಿರ್ಧರಿಸಿ: ದತ್ತಾತ್ರೇಯ ಹೊಸಬಾಳೆ

ವ್ಯಭಿಚಾರ ಕಾನೂನು ಪ್ರಕಾರ ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರಬಹುದು. ಆದರೆ, ನೈತಿಕ ತಳಹದಿಯ ಮೇಲೆ ಅದು ಸರಿಯೋ ತಪ್ಪೋ ಎಂಬುದನ್ನು ನಾವು ನಿರ್ಧರಿಸಬೇಕು. ದೇಶ ನೈತಿಕವಾಗಿ ಏನನ್ನು ಸರಿ ಎಂದು ಒಪ್ಪಿಕೊಂಡಿದೆಯೋ ಅದನ್ನು ಕಾನೂನು ಮಾಡಬೇಕು. ಕುಟುಂಬ ವ್ಯವಸ್ಥೆಯ ಪಾವಿತ್ರ್ಯತೆಯನ್ನು ರಕ್ಷಿಸಬೇಕು.
Last Updated 21 ಅಕ್ಟೋಬರ್ 2018, 17:18 IST
ವ್ಯಭಿಚಾರ: ನೈತಿಕ ತಳಹದಿ ಮೇಲೆ ನಿರ್ಧರಿಸಿ: ದತ್ತಾತ್ರೇಯ ಹೊಸಬಾಳೆ

ಕೃತಘ್ನತೆಯ ಅಪಾಯ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ಒಂದು ವಿಶೇಷವಾದ ಆನೆಯಾಗಿ ಜನಿಸಿದ. ಅದು ಹುಟ್ಟುವಾಗಲೇ ದೊಡ್ಡ ಬೆಳ್ಳಿಯ ರಾಶಿಯಂತೆ ಬೆಳ್ಳಗೆ ಫಳಫಳನೆ ಹೊಳೆಯುತ್ತಿತ್ತು.
Last Updated 11 ಅಕ್ಟೋಬರ್ 2018, 19:27 IST
ಕೃತಘ್ನತೆಯ ಅಪಾಯ
ADVERTISEMENT

‘ಸಮಯ ಬರಬೇಕು’

‘ವ್ಯಭಿಚಾರ ಅಪರಾಧವಲ್ಲ... ಮುಂದೇನು?’ (ಪ್ರ.ವಾ.,ಅ. 6) ಲೇಖನವು ಐಪಿಸಿ ಸೆಕ್ಷನ್‌ 497 ರದ್ದತಿಯ ಸಾಧಕ- ಬಾಧಕಗಳನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಿದೆ.
Last Updated 7 ಅಕ್ಟೋಬರ್ 2018, 20:00 IST
fallback

ವ್ಯಭಿಚಾರವು ಅಪರಾಧವಲ್ಲ... ಮುಂದೇನು?

ಪರಸ್ಪರರ ವ್ಯಭಿಚಾರದ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಪತಿ– ಪತ್ನಿಯರಿಗೆ ಸಮಾನ ಅವಕಾಶ ಇರಬೇಕು
Last Updated 5 ಅಕ್ಟೋಬರ್ 2018, 19:46 IST
ವ್ಯಭಿಚಾರವು ಅಪರಾಧವಲ್ಲ... ಮುಂದೇನು?

‘ಹೆಣ್ಣು ಗಂಡನ ಸೊತ್ತಲ್ಲ ಎಂಬುದಕ್ಕೆ ಬಲ’

‘ಸುಪ್ರೀಂ ಕೋರ್ಟ್‌ನಿಂದ ಇನ್ನೊಂದು ಅತ್ಯುತ್ತಮವಾದ ತೀರ್ಪು ಬಂದಿದೆ. ಬೇರೊಬ್ಬನ ಹೆಂಡತಿಯ ಜತೆಗೆ ಲೈಂಗಿಕ ಸಂಬಂಧ ಹೊಂದುವ ಪುರುಷನ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ 497ನೇ ಸೆಕ್ಷನ್‌ ಮಹಿಳೆಯನ್ನು ಗಂಡನ ಸೊತ್ತು ಎಂದು ಪರಿಗಣಿಸುತ್ತಿತ್ತು’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2018, 19:55 IST
‘ಹೆಣ್ಣು ಗಂಡನ ಸೊತ್ತಲ್ಲ ಎಂಬುದಕ್ಕೆ ಬಲ’
ADVERTISEMENT
ADVERTISEMENT
ADVERTISEMENT