ಸೋಮವಾರ, 13 ಏಪ್ರಿಲ್ 2026
×
ADVERTISEMENT

Advisory Committee

ADVERTISEMENT

ಪೂರ್ವಾನುಮತಿ ಇಲ್ಲದೆ ಇರಾನ್ ಗಡಿ ದಾಟದಿರಿ: ಭಾರತೀಯ ರಾಯಭಾರ ಕಚೇರಿ ಸೂಚನೆ

Iran Border Alert: ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪೂರ್ವಾನುಮತಿ ಇಲ್ಲದೆ ಯಾವುದೇ ಭೂ ಗಡಿಗಳನ್ನು ದಾಟದಂತೆ ಇರಾನ್‌ನಲ್ಲಿರುವ ಭಾರತೀಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.
Last Updated 16 ಮಾರ್ಚ್ 2026, 15:52 IST
ಪೂರ್ವಾನುಮತಿ ಇಲ್ಲದೆ ಇರಾನ್ ಗಡಿ ದಾಟದಿರಿ: ಭಾರತೀಯ ರಾಯಭಾರ ಕಚೇರಿ ಸೂಚನೆ

ಐಎಫ್‌ಐಎ ಭಾರತ್‌ ಸಲಹಾ ಮಂಡಳಿಗೆ ಸಂಜಯ್‌ ಕೊಪ್ಪಿಕರ್‌ ನೇಮಕ

IFIA India Board: ಬೆಂಗಳೂರು: ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ಇನ್ವೆಂಟರ್ಸ್‌ ಅಸೋಸಿಯೇಷನ್ಸ್‌ನ (ಐಎಫ್‌ಐಎ) ಭಾರತ ವಿಭಾಗದ ಸಲಹಾ ಮಂಡಳಿಯ ಸದಸ್ಯರಾಗಿ ಉದ್ಯಮಿ ಸಂಜಯ್‌ ಕೊಪ್ಪಿಕರ್‌ ನೇಮಕವಾಗಿದ್ದಾರೆ.
Last Updated 11 ಫೆಬ್ರುವರಿ 2026, 14:22 IST
ಐಎಫ್‌ಐಎ ಭಾರತ್‌ ಸಲಹಾ ಮಂಡಳಿಗೆ ಸಂಜಯ್‌ ಕೊಪ್ಪಿಕರ್‌ ನೇಮಕ

ಪ್ರಧಾನಿ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ ನೇಮಕಗೊಂಡಿದ್ದಾರೆ. ಕೇಂದ್ರದ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಅಮಿತ್‌ ಖರೆ, ಸೆಪ್ಟೆಂಬರ್‌ 30ರಂದು ನಿವೃತ್ತರಾದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅಮಿತ್‌ ಖರೆ ಕಾರ್ಯನಿರ್ವಹಿಸಿದ್ದರು. ಪ್ರಧಾನಿ ಸಲಹೆಗಾರರಾಗಿ ಅಮಿತ್‌ ಖರೆ ಅವರ ನೇಮಕಾತಿಗೆ ಸಂಪುಟದ ನೇಮಕಾತಿಗಳ ಸಮಿತಿಯು ಅನುಮೋದನೆ ನೀಡಿದೆ.
Last Updated 12 ಅಕ್ಟೋಬರ್ 2021, 13:21 IST
ಪ್ರಧಾನಿ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ ನೇಮಕ

‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಸಮಿತಿ ಸಿದ್ಧ

ದೇ ತಿಂಗಳ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ‘ಫಿಟ್ ಇಂಡಿಯಾ ಆಂದೋಲನ’ಕ್ಕೆ ಸಮಿತಿಯನ್ನು ಗುರುವಾರ ರಚಿಸಲಾಗಿದೆ.
Last Updated 22 ಆಗಸ್ಟ್ 2019, 19:45 IST
‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಸಮಿತಿ ಸಿದ್ಧ
ADVERTISEMENT
ADVERTISEMENT
ADVERTISEMENT
ADVERTISEMENT