ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ
Defense Technology: ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂನ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿತು. Last Updated 3 ಡಿಸೆಂಬರ್ 2025, 9:48 IST