ಗುರುವಾರ, 3 ಜುಲೈ 2025
×
ADVERTISEMENT

AFC Asia Cup

ADVERTISEMENT

ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ ಅರ್ಹತಾ ಟೂರ್ನಿ: ‘ಬಿ’ ಗುಂಪಿನಲ್ಲಿ ಭಾರತ

ಭಾರತ ತಂಡವು, ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿ ಅರ್ಹತಾ ಸುತ್ತಿನಲ್ಲಿ ‘ಬಿ’ ಗುಂಪಿನಲ್ಲಿದೆ. ಗುರುವಾರ ‘ಡ್ರಾ’ ನಡೆದಿದ್ದು, ಭಾರತದ ಜೊತೆ ಥಾಯ್ಲೆಂಡ್‌, ಮಂಗೋಲಿಯಾ, ತಿಮೋರ್‌ ಲೆಸ್ತೆ ಮತ್ತು ಇರಾಕ್ ತಂಡಗಳೂ ಇದೇ ಗುಂಪಿನಲ್ಲಿವೆ.
Last Updated 28 ಮಾರ್ಚ್ 2025, 0:30 IST
ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ ಅರ್ಹತಾ ಟೂರ್ನಿ: ‘ಬಿ’ ಗುಂಪಿನಲ್ಲಿ ಭಾರತ

U19 Asia Cup: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ

ಶಾಹಜೆಬ್ ಖಾನ್ (159; 147ಎ) ಅವರ ಶತಕದ ನೆರವಿನಿಂದ ಪಾಕಿಸ್ತಾನ ತಂಡವು 19 ವರ್ಷದೊಳಗಿನವರ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶನಿವಾರ ಭಾರತ ತಂಡವನ್ನು 43 ರನ್‌ಗಳಿಂದ ಮಣಿಸಿತು.
Last Updated 30 ನವೆಂಬರ್ 2024, 9:25 IST
U19 Asia Cup: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ

ಎಎಫ್‌ಸಿ ಏಷ್ಯನ್ ಕಪ್ ಕಪ್ ಫೈನಲ್: ಕತಾರ್‌ಗೆ, ಜೋರ್ಡಾನ್ ಸವಾಲು

ಕತಾರ್ ತಂಡ, ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿತ್ತು.
Last Updated 10 ಫೆಬ್ರುವರಿ 2024, 15:48 IST
ಎಎಫ್‌ಸಿ ಏಷ್ಯನ್ ಕಪ್ ಕಪ್ ಫೈನಲ್: ಕತಾರ್‌ಗೆ, ಜೋರ್ಡಾನ್ ಸವಾಲು

ಸೋಂಕು: ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯಿಂದ ಭಾರತ ಹೊರಕ್ಕೆ

12 ಮಂದಿ ಸದಸ್ಯರಿಗೆ ಕೋವಿಡ್–19 ಖಚಿತಪಟ್ಟ ಕಾರಣ ಭಾರತ ತಂಡವು ಏಷ್ಯಾಕಪ್‌ ಫುಟ್‌ಬಾಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದಾಗಿ ಭಾನುವಾರ ನಡೆಯಬೇಕಿದ್ದ ಚೀನಾ ತೈಪೆ ಎದುರಿನ ಪಂದ್ಯವೂ ರದ್ದಾಯಿತು.
Last Updated 23 ಜನವರಿ 2022, 19:41 IST
fallback

ಮಹಿಳೆಯರ ಏಷ್ಯಾಕಪ್: ಕ್ವಾರಂಟೈನ್‌ನಿಂದ ವಿನಾಯಿತಿ

ದೇಶದ ಮೂರು ನಗರಗಳಲ್ಲಿ ನಡೆಯಲಿರುವ ಮಹಿಳೆಯರ ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಆಟಗಾರ್ತಿಯರು ಪ್ರತ್ಯೇಕವಾಸದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಶನಿವಾರ ತಿಳಿಸಿದೆ.
Last Updated 8 ಜನವರಿ 2022, 16:29 IST
ಮಹಿಳೆಯರ ಏಷ್ಯಾಕಪ್: ಕ್ವಾರಂಟೈನ್‌ನಿಂದ ವಿನಾಯಿತಿ

ಇನ್ನು ಏಷ್ಯಾದಲ್ಲೂ ಕಾಲ್ಚಳಕದ ಸಂಭ್ರಮ

ಫೆಬ್ರುವರಿಯಲ್ಲಿ ಮುಗಿದ ಪ್ರಾಥಮಿಕ, ಪ್ಲೇ ಆಫ್‌ ಹಂತದ ಪಂದ್ಯಗಳು l ಗುಂಪು ಹಂತದ ಹಣಾಹಣಿಗೆ ಸೆಪ್ಟೆಂಬರ್ 14ರಂದು ಮರುಚಾಲನೆ
Last Updated 11 ಸೆಪ್ಟೆಂಬರ್ 2020, 19:30 IST
ಇನ್ನು ಏಷ್ಯಾದಲ್ಲೂ ಕಾಲ್ಚಳಕದ ಸಂಭ್ರಮ

2027ರ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

2027ರ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ ಆತಿಥ್ಯಕ್ಕಾಗಿ ಭಾರತ ಬಿಡ್‌ ಸಲ್ಲಿಸಿದೆ. ಒಟ್ಟು ಐದು ರಾಷ್ಟ್ರಗಳು ಟೂರ್ನಿ ಆಯೋಜನೆಗೆ ಆಸಕ್ತಿ ತೋರಿವೆ ಎಂದು ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.
Last Updated 1 ಜುಲೈ 2020, 9:10 IST
2027ರ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ
ADVERTISEMENT

ಮಹಿಳಾ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯ ಭಾರತಕ್ಕೆ

41 ವರ್ಷಗಳ ನಂತರ ಮತ್ತೆ ಆತಿಥ್ಯ
Last Updated 5 ಜೂನ್ 2020, 19:45 IST
ಮಹಿಳಾ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯ ಭಾರತಕ್ಕೆ

ಭಾರತದಲ್ಲಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್

2022ರ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ
Last Updated 19 ಫೆಬ್ರುವರಿ 2020, 19:30 IST
fallback

ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಒತ್ತು: ಭಾರತದಲ್ಲಿ ನಡೆಯಲಿದೆ 2022ರ ಏಷ್ಯಾಕಪ್

2022ರಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಆತಿಥ್ಯವನ್ನು ಭಾರತ ವಹಿಸಲಿದೆ.
Last Updated 19 ಫೆಬ್ರುವರಿ 2020, 12:33 IST
ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಒತ್ತು: ಭಾರತದಲ್ಲಿ ನಡೆಯಲಿದೆ 2022ರ ಏಷ್ಯಾಕಪ್
ADVERTISEMENT
ADVERTISEMENT
ADVERTISEMENT