ವೆಂಕಟೇಶ್ ಪ್ರಸಾದ್ ನಂಗರಹಾರ್ ಲೆಪರ್ಡ್ಸ್ ತಂಡದ ಬೌಲಿಂಗ್ ಕೋಚ್
ಭಾರತದ ಹಿರಿಯ ಕ್ರಿಕೆಟಿಗ, ಬೆಂಗಳೂರಿನ ವೆಂಕಟೇಶ್ ಪ್ರಸಾದ್ ಅವರು ಅಫ್ಗಾನಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ(ಎಪಿಎಲ್)ಆಡಲಿರುವ ನಂಗರಹಾರ್ ಲೆಪರ್ಡ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.Last Updated 3 ಅಕ್ಟೋಬರ್ 2018, 16:07 IST