ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Afghanistan Security

ADVERTISEMENT

ಪುರುಷ- ಮಹಿಳೆ ಒಟ್ಟಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದಕ್ಕೆ ತಾಲಿಬಾನ್ ನಿಷೇಧ

ಅಫ್ಗಾನ್ ಮಾನದಂಡಗಳನ್ನು ಮೀರಿದ ಉದಾರವಾದಿ ನಗರ ಎಂದೇ ಪರಿಗಣಿಸಲಾಗಿದ್ದ ಹೆರಾತ್ ನಗರದ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಊಟ ಮಾಡುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿಯೂ ತಾಲಿಬಾನ್ ಕಠಿಣ ನಿಯಮಗಳನ್ನು ಹೇರಿದೆ.
Last Updated 12 ಮೇ 2022, 16:44 IST
ಪುರುಷ- ಮಹಿಳೆ ಒಟ್ಟಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದಕ್ಕೆ ತಾಲಿಬಾನ್ ನಿಷೇಧ

ಅಫ್ಗಾನಿಸ್ತಾನದಲ್ಲಿ ರಚನಾತ್ಮಕ ಪಾತ್ರ ವಹಿಸಿದ ಭಾರತ: ಜಾನ್ ಕಿರ್ಬಿ

ಭಾರತ ಹಲವು ರೀತಿಯಲ್ಲಿ ಅಫ್ಗಾನಿಸ್ತಾನಕ್ಕೆ ನೆರವು ನೀಡಿದ್ದು, ತರಬೇತಿ ಮತ್ತು ಮೂಲಸೌಕರ್ಯ ಸುಧಾರಣೆಯ ವಿಷಯದಲ್ಲಿ ರಚನಾತ್ಮಕ ಪಾತ್ರವಹಿಸಿದೆ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್‌ ಕಿರ್ಬಿ ಹೇಳಿದ್ದಾರೆ.
Last Updated 10 ಆಗಸ್ಟ್ 2021, 5:54 IST
ಅಫ್ಗಾನಿಸ್ತಾನದಲ್ಲಿ ರಚನಾತ್ಮಕ ಪಾತ್ರ ವಹಿಸಿದ ಭಾರತ: ಜಾನ್ ಕಿರ್ಬಿ

ಅಫ್ಗಾನಿಸ್ತಾನ: ತಾಲಿಬಾನ್‌ ಉಗ್ರರ ವಶದಲ್ಲಿ ಕುಂದುಜ್‌ನ ಸರ್ಕಾರಿ ಕಚೇರಿಗಳು

ಕಾಬೂಲ್‌: ತಾಲಿಬಾನ್‌ ಅಫ್ಗಾನಿಸ್ತಾನದಲ್ಲಿ ಸರ್ಕಾರದ ಪ್ರಮುಖ ಕಟ್ಟಡಗಳನ್ನು ತನ್ನ ವಶಕ್ಕೆ ಪಡೆದಿದೆ. ಅಫ್ಗಾನಿಸ್ತಾನದ ಈಶಾನ್ಯ ಭಾಗದಲ್ಲಿರುವ ಕುಂದುಜ್‌ನಲ್ಲಿ ತಾಲಿಬಾನ್‌ ಉಗ್ರರು ಆಕ್ರಮಣ ಮುಂದುವರಿಸಿದ್ದು, ಹಲವು ಕಟ್ಟಡಗಳನ್ನು ವಶಕ್ಕೆ ಪಡೆದಿದ್ದಾರೆ. ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಇರಾನ್‌ ಗಡಿಗೆ ಸಮೀಪದಲ್ಲಿರುವ ಝರಾಂಜ್‌ ಪ್ರಾಂತ್ಯವನ್ನು ತಾಲಿಬಾನ್‌ ಉಗ್ರರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
Last Updated 8 ಆಗಸ್ಟ್ 2021, 10:11 IST
ಅಫ್ಗಾನಿಸ್ತಾನ: ತಾಲಿಬಾನ್‌ ಉಗ್ರರ ವಶದಲ್ಲಿ ಕುಂದುಜ್‌ನ ಸರ್ಕಾರಿ ಕಚೇರಿಗಳು

ಅಫ್ಗಾನಿಸ್ತಾನದಲ್ಲಿ ವೈಮಾನಿಕ ದಾಳಿ: ಅಮೆರಿಕ ಸ್ಪಷ್ಟನೆ

ತಾಲಿಬಾನ್ ದಂಗೆಕೋರರ ವಿರುದ್ಧ ಹೋರಾಡುತ್ತಿರುವ ಅಫ್ಗಾನಿಸ್ತಾನದ ಭದ್ರತಾ ಪಡೆಗಳನ್ನು ಬೆಂಬಲಿಸುವ ಪ್ರಯತ್ನದ ಭಾಗವಾಗಿ, ಕಳೆದ ಹಲವು ದಿನಗಳಿಂದ ಅಫ್ಗಾನಿಸ್ತಾನದಾದ್ಯಂತ ಅಮೆರಿಕದ ವಾಯುಪಡೆಗಳು ವೈಮಾನಿಕ ದಾಳಿ ನಡೆಸುತ್ತಿವೆ ಎಂದು ಅಮೆರಿಕ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಜಾನ್‌ ಕಿರ್ಬಿ ತಿಳಿಸಿದರು.
Last Updated 23 ಜುಲೈ 2021, 6:05 IST
ಅಫ್ಗಾನಿಸ್ತಾನದಲ್ಲಿ ವೈಮಾನಿಕ ದಾಳಿ:  ಅಮೆರಿಕ  ಸ್ಪಷ್ಟನೆ

27ರಂದು ಭಾರತಕ್ಕೆ ಅಫ್ಗನ್‌ ಸೇನಾ ಮುಖ್ಯಸ್ಥ ಭೇಟಿ ಸಂಭವ

‘ಅಫ್ಗಾನಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ವಾಲಿ ಮೊಹಮ್ಮದ್‌ ಅಹ್ಮದ್‌ಜೈ ಅವರು ಇದೇ 27ರಿಂದ ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದು ಮೂಲಗಳು ಮಂಗಳವಾರ ಹೇಳಿವೆ.
Last Updated 20 ಜುಲೈ 2021, 10:15 IST
27ರಂದು ಭಾರತಕ್ಕೆ ಅಫ್ಗನ್‌ ಸೇನಾ ಮುಖ್ಯಸ್ಥ ಭೇಟಿ ಸಂಭವ

ಅಫ್ಗಾನಿಸ್ತಾನ: ಶೇ 30ರಿಂದ 44ರಷ್ಟು ಸೇನಾ ವಾಪಸಾತಿ ಪೂರ್ಣ– ಅಮೆರಿಕ

ಕಳೆದ ತಿಂಗಳ ಅಂತ್ಯದವರೆಗೆ ಅಫ್ಗಾನಿಸ್ತಾನದಿಂದ ಅಂದಾಜು ಶೇ 30ರಿಂದ 44ರಷ್ಟು ಅಮರಿಕನ್‌ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.
Last Updated 2 ಜೂನ್ 2021, 6:11 IST
ಅಫ್ಗಾನಿಸ್ತಾನ: ಶೇ 30ರಿಂದ 44ರಷ್ಟು ಸೇನಾ ವಾಪಸಾತಿ ಪೂರ್ಣ– ಅಮೆರಿಕ

ಶಾಂತಿ ಸ್ಥಾಪನೆಗೆ ಒತ್ತು: ಅಫ್ಗನ್

ಅಮೆರಿಕ–ತಾಲಿಬಾನ್‌ ಸಂಧಾನಕಾರರ ಮಾತುಕತೆ ಮುಕ್ತಾಯ
Last Updated 12 ಆಗಸ್ಟ್ 2019, 17:04 IST
fallback
ADVERTISEMENT

ಶಾಶ್ವತ ಕದನ ವಿರಾಮಕ್ಕೆ ಒಕ್ಕೊರಲ ಒತ್ತಾಯ

ಅಫ್ಗಾನಿಸ್ತಾನದಲ್ಲಿ ನಡೆದ ಶಾಂತಿ ಶೃಂಗಸಭೆ ಮುಕ್ತಾಯ
Last Updated 3 ಮೇ 2019, 20:15 IST
ಶಾಶ್ವತ ಕದನ ವಿರಾಮಕ್ಕೆ ಒಕ್ಕೊರಲ ಒತ್ತಾಯ

ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಸಂಭಾಷಣೆ

ಆಫ್ಘನಿಸ್ತಾನದಲ್ಲಿ ಭದ್ರತೆ, ವ್ಯಾಪಾರ ಕೊರತೆ ಚರ್ಚೆ
Last Updated 8 ಜನವರಿ 2019, 3:17 IST
ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಸಂಭಾಷಣೆ
ADVERTISEMENT
ADVERTISEMENT
ADVERTISEMENT