ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Afridi

ADVERTISEMENT

ನವದೆಹಲಿ | ಬಿಸಿಸಿಐ ಮುಂದೆ ಐಸಿಸಿಯೂ ಅಸಹಾಯಕ: ಆಫ್ರಿದಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೂಡ ನಿಸ್ಸಹಾಯಕವಾಗಿದೆ. ಏಷ್ಯಾ ಕಪ್ ಆಯೋಜನೆಯ ವಿಷಯದಲ್ಲಿ ಐಸಿಸಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಆಫ್ರಿದಿ ಹೇಳಿದ್ದಾರೆ.
Last Updated 17 ಫೆಬ್ರುವರಿ 2023, 6:26 IST
ನವದೆಹಲಿ | ಬಿಸಿಸಿಐ ಮುಂದೆ ಐಸಿಸಿಯೂ ಅಸಹಾಯಕ: ಆಫ್ರಿದಿ

ಅಖ್ತರ್ ಸಲಹೆ ಬಗ್ಗೆ ಕಪಿಲ್ ದೇವ್ ನೀಡಿದ ಹೇಳಿಕೆ ಆಶ್ಚರ್ಯ ತಂದಿದೆ: ಅಫ್ರಿದಿ

‘ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ನಡೆಸಿ ಅದರಿಂದ ಬರುವ ಆದಾಯವನ್ನು ಎರಡೂ ದೇಶಗಳ ಕೋವಿಡ್‌–19 ಪರಿಹಾರ ನಿಧಿಗೆ ಸಮನಾಗಿ ನೀಡಬೇಕೆಂದು ಶೋಯಬ್‌ ಅಖ್ತರ್‌ ನೀಡಿದ್ದ ಸಲಹೆಗೆ ಭಾರತದ ಹಿರಿಯ ಆಟಗಾರ ಕಪಿಲ್‌ ದೇವ್‌ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದನ್ನು ಕೇಳಿ ಅಚ್ಚರಿಯ ಜೊತೆಗೆ ಬೇಸರವೂ ಆಯಿತು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ನುಡಿದಿದ್ದಾರೆ.
Last Updated 14 ಏಪ್ರಿಲ್ 2020, 1:59 IST
ಅಖ್ತರ್ ಸಲಹೆ ಬಗ್ಗೆ ಕಪಿಲ್ ದೇವ್ ನೀಡಿದ ಹೇಳಿಕೆ ಆಶ್ಚರ್ಯ ತಂದಿದೆ: ಅಫ್ರಿದಿ

ಪಾಕಿಸ್ತಾನ ಕಾಶ್ಮೀರ ಬೇಡಿಕೆ ಕೈಬಿಡಬೇಕು: ಅಫ್ರಿದಿ ಹೇಳಿಕೆ ಸರಿ–ರಾಜನಾಥ್‌ ಸಿಂಗ್‌

ಪಾಕಿಸ್ತಾನ ತನ್ನ ನಾಲ್ಕು ಪ್ರಾಂತ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ? ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯಿಸಿರು ಗೃಹಸಚಿವ ರಾಜನಾಥ್ ಸಿಂಗ್ ಆಫ್ರಿದಿ ಹೇಳಿಕೆ ಸರಿಯಾಗಿದೆ ಎಂದು ಹೇಳಿದ್ದಾರೆ.
Last Updated 15 ನವೆಂಬರ್ 2018, 10:23 IST
ಪಾಕಿಸ್ತಾನ ಕಾಶ್ಮೀರ ಬೇಡಿಕೆ ಕೈಬಿಡಬೇಕು: ಅಫ್ರಿದಿ ಹೇಳಿಕೆ ಸರಿ–ರಾಜನಾಥ್‌ ಸಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT