ಶನಿವಾರ, 5 ಜುಲೈ 2025
×
ADVERTISEMENT

Afzalpura

ADVERTISEMENT

ಅಫಜಲಪುರ: ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಪ್ರಸ್ತುತ ಬೆಲೆ ಏರಿಕೆಯ ದಿನಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ದುರ್ಬಲರಿಗೆ ಅನುಕೂಲವಾಗಲೆಂದು ರಾಜ್ಯಸರ್ಕಾರ  ಕಡಿಮೆ ವೆಚ್ಚದಲ್ಲಿ ಹಸಿವು ಇಂಗಿಸಲು ಪ್ರಾರಂಭಿಸುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು
Last Updated 3 ಜೂನ್ 2025, 16:04 IST
ಅಫಜಲಪುರ: ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಅಫಜಲಪುರ: ನಂದಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ನಂದಿಕೋಲ ಮೆರವಣಿಗೆ

ಅಫಜಲಪುರ ತಾಲ್ಲೂಕಿನ ಬಳ್ಳೂರ್ಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಸಡಗರ ಸಂಭ್ರಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಂದಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ ಜರುಗಿತು.
Last Updated 2 ಮೇ 2025, 15:39 IST
ಅಫಜಲಪುರ: ನಂದಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ನಂದಿಕೋಲ ಮೆರವಣಿಗೆ

PHOTOS | ದತ್ತಾತ್ರೇಯ ದೇವರ ಅದ್ಧೂರಿ ತೊಟ್ಟಿಲೋತ್ಸವ

PHOTOS | ದತ್ತಾತ್ರೇಯ ದೇವರ ಅದ್ಧೂರಿ ತೊಟ್ಟಿಲೋತ್ಸವ ಕಾರ್ಯಕ್ರಮ
Last Updated 14 ಡಿಸೆಂಬರ್ 2024, 14:35 IST
PHOTOS | ದತ್ತಾತ್ರೇಯ ದೇವರ ಅದ್ಧೂರಿ ತೊಟ್ಟಿಲೋತ್ಸವ
err

ಅಫಜಲಪುರ | ಸೋರುವ ಶಾಲೆಗಳು: ಮಕ್ಕಳ ಪರದಾಟ

ಅಫಜಲಪುರ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 202 ಶಾಲೆಗಳಿದ್ದು ಅವುಗಳ ಪೈಕಿ 104 ಶಾಲಾ ಕೊಠಡಿಗಳು ಸೋರುತ್ತವೆ.
Last Updated 13 ಆಗಸ್ಟ್ 2024, 6:00 IST
ಅಫಜಲಪುರ | ಸೋರುವ ಶಾಲೆಗಳು: ಮಕ್ಕಳ ಪರದಾಟ

ಅಫಜಲಪುರ: ಮುಗಿಯದ ಗ್ರಾಮಸ್ಥರ ನೀರಿನ ಬವಣೆ, ಟ್ಯಾಂಕರ್ ಮೂಲಕ ನೀರು ಪೂರೈಕೆ

ಮಾಶಾಳ ಗ್ರಾ.ಪಂನಲ್ಲಿ 10 ಸಾವಿರ ಜನಸಂಖ್ಯೆಯಿದೆ. ಮಳೆ ಕೊರತೆಯಿಂದಾಗಿ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬತ್ತಿವೆ. ತಾಲ್ಲೂಕು ಆಡಳಿತ ನೀರು ಪೂರೈಕೆಗೆ ಒಂದು ಟ್ಯಾಂಕ್ ನೀಡಿದೆ. ಆದರೆ ಗ್ರಾಮಸ್ಥರಿಗೆ ನೀರು ಮಾತ್ರ ಸಾಕಾಗುತ್ತಿಲ್ಲ.
Last Updated 19 ಮೇ 2024, 7:51 IST
ಅಫಜಲಪುರ: ಮುಗಿಯದ ಗ್ರಾಮಸ್ಥರ ನೀರಿನ ಬವಣೆ, ಟ್ಯಾಂಕರ್ ಮೂಲಕ ನೀರು ಪೂರೈಕೆ

BJP ಸಂಸದ ಉಮೇಶ್ ಜಾಧವ್ ಆಪ್ತ ಗಿರೀಶಬಾಬು ಹತ್ಯೆ: ಸಹಚರನಿಂದಲೇ ಕೃತ್ಯ?

ಗ್ರಾ.ಪಂ. ಅಧ್ಯಕ್ಷನ ಕೊಲೆ ಪ್ರಕರಣ ಮಾಸುವ ಮುನ್ನವೇ ತಾಲ್ಲೂಕಿನಲ್ಲಿ ಮತ್ತೊಂದು ಹತ್ಯೆ
Last Updated 2 ಮಾರ್ಚ್ 2024, 5:35 IST
BJP ಸಂಸದ ಉಮೇಶ್ ಜಾಧವ್ ಆಪ್ತ ಗಿರೀಶಬಾಬು ಹತ್ಯೆ: ಸಹಚರನಿಂದಲೇ ಕೃತ್ಯ?

ಅಫಜಲಪುರ: ಎಟಿಎಂನಿಂದ ₹14 ಲಕ್ಷ ಕಳವು

ಪಟ್ಟಣದ ಕಾಳಿಕಾ ದೇವಸ್ಥಾನದ ಹತ್ತಿರವಿರುವ ಕೆನರಾ ಬ್ಯಾಂಕ್ ಎಟಿಎಂನಿಂದ ಭಾನುವಾರ ನಸುಕಿನ ಜಾವ ಕಳ್ಳತನವಾಗಿದೆ. ಕೇವಲ 9 ನಿಮಿಷಗಳಲ್ಲಿ ಕಳ್ಳರು ₹ 14.86 ಲಕ್ಷ ದೋಚಿ ಪರಾರಿಯಾಗಿದ್ದಾರೆ.
Last Updated 23 ಜುಲೈ 2023, 12:22 IST
ಅಫಜಲಪುರ: ಎಟಿಎಂನಿಂದ ₹14 ಲಕ್ಷ ಕಳವು
ADVERTISEMENT

ಅಫಜಲಪುರ | ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಒಯ್ದಿದ್ದ ಕಳ್ಳ ಪೊಲೀಸರ ವಶಕ್ಕೆ

ಪಟ್ಟಣದ ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಕಿತ್ತುಕೊಂಡು ಹೋಗಿ ಮರದ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ ಆರೋಪಿ ಖಾಜಪ್ಪ ಕೊನೆಗೂ ಮರದಿಂದ ಕೆಳಗಿಳಿದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ.
Last Updated 17 ಜುಲೈ 2023, 9:10 IST
ಅಫಜಲಪುರ | ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಒಯ್ದಿದ್ದ ಕಳ್ಳ ಪೊಲೀಸರ ವಶಕ್ಕೆ

ಅರ್ಜುನಗಿ ಗ್ರಾಮ ಅಭಿವೃದ್ಧಿಗೆ ಬದ್ಧ: ಶಾಸಕ ಎಂ.ವೈ.ಪಾಟೀಲ

ಅರ್ಜುನಗಿ ಗ್ರಾಮ ಮಹಾರಾಷ್ಟ್ರದ ಗಡಿಭಾಗದಲ್ಲಿದ್ದು ಸಾಕಷ್ಟು ಗ್ರಾಮದಲ್ಲಿ ಸಮಸ್ಯೆಗಳಿವೆ ಹಂತಹಂತವಾಗಿ ನಿಮ್ಮೆಲ್ಲರಿಗೆ ಬೇಡಿಕೆಗಳಿಗೆ ಸ್ಪಂದನ ಮಾಡುತ್ತೇನೆ ಒಟ್ಟಾರೆಯಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು
Last Updated 9 ಜುಲೈ 2023, 13:45 IST
ಅರ್ಜುನಗಿ ಗ್ರಾಮ ಅಭಿವೃದ್ಧಿಗೆ ಬದ್ಧ: ಶಾಸಕ ಎಂ.ವೈ.ಪಾಟೀಲ

ಚಾಲಕರಿಂದ ಹನುಮ ಜಯಂತಿ ಆಚರಣೆ

ಅಫಜಲಪುರತಾಲ್ಲೂಕಿನ ವಿವಿಧಡೆ ಶನಿವಾರ ಹನುಮ ಜಯಂತಿ ಆಚರಿಸಲಾಯಿತು. ಪಟ್ಟಣದ ಬ್ರಾಹ್ಮಣರ ಗಲ್ಲಿ ಹನಮಾನ ಮಂದಿರದಲ್ಲಿ ಸುಪ್ರಭಾತ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ತೊಟ್ಟಿಲೋತ್ಸವ ನಡೆಯಿತು.
Last Updated 17 ಏಪ್ರಿಲ್ 2022, 3:06 IST
ಚಾಲಕರಿಂದ ಹನುಮ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT