ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Agniveer

ADVERTISEMENT

ಭಾರತದ ಗಡಿ ಸಂಪೂರ್ಣ ಸುರಕ್ಷಿತ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಭಾರತ ಮತ್ತು ಅದರ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ದೇಶದ ಜನರು ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ನಂಬಿಕೆಯಿಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
Last Updated 28 ಮಾರ್ಚ್ 2024, 11:27 IST
ಭಾರತದ ಗಡಿ ಸಂಪೂರ್ಣ ಸುರಕ್ಷಿತ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಉದ್ಯಮಿಗಳ ಲಾಭಕ್ಕಾಗಿ ‘ಅಗ್ನಿವೀರ್‌’: ರಾಹುಲ್‌ ಗಾಂಧಿ ಆರೋಪ

ರಕ್ಷಣಾ ಬಜೆಟ್‌ ಅನ್ನು ದೊಡ್ಡ ಉದ್ಯಮಿಗಳ ಲಾಭಕ್ಕಾಗಿ ವಿನಿಯೋಗಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ‘ಅಗ್ನಿವೀರ್‌’ ಯೋಜನೆ ಜಾರಿಗೊಳಿಸಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದರು.
Last Updated 16 ಫೆಬ್ರುವರಿ 2024, 13:32 IST
ಉದ್ಯಮಿಗಳ ಲಾಭಕ್ಕಾಗಿ ‘ಅಗ್ನಿವೀರ್‌’: ರಾಹುಲ್‌ ಗಾಂಧಿ ಆರೋಪ

ಹುಬ್ಬಳ್ಳಿ | ಅಗ್ನಿವೀರ ವಾಯು ಆಯ್ಕೆ ಪರೀಕ್ಷೆ; ಆನ್‌ಲೈನ್ ಅರ್ಜಿ ಅಹ್ವಾನ

ಭಾರತೀಯ ವಾಯುಪಡೆಯ ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರ ವಾಯು ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Last Updated 31 ಜನವರಿ 2024, 13:55 IST
ಹುಬ್ಬಳ್ಳಿ | ಅಗ್ನಿವೀರ ವಾಯು ಆಯ್ಕೆ ಪರೀಕ್ಷೆ; ಆನ್‌ಲೈನ್ ಅರ್ಜಿ ಅಹ್ವಾನ

ನೆಲಬಾಂಬ್‌ ಸ್ಫೋಟ: ‘ಅಗ್ನಿವೀರ್’ ಯೋಧ ಸಾವು

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಗುರುವಾರ ಸಂಭವಿಸಿದ ನೆಲಬಾಂಬ್‌ ಸ್ಫೋಟದಲ್ಲಿ ‘ಅಗ್ನಿವೀರ್’ ಯೋಧ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
Last Updated 18 ಜನವರಿ 2024, 13:35 IST
ನೆಲಬಾಂಬ್‌ ಸ್ಫೋಟ: ‘ಅಗ್ನಿವೀರ್’ ಯೋಧ ಸಾವು

ಅಗ್ನಿಪಥ ಯೋಜನೆ ಮೂಲಕ ಯುವಕರ ಕನಸುಗಳನ್ನು ಕೊಂದ ಕೇಂದ್ರ: ರಾಹುಲ್ ಗಾಂಧಿ ಕಿಡಿ

ಅಗ್ನಿಪಥ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಸಾಕಷ್ಟು ಯುವಕರ ಕನಸುಗಳನ್ನು ನಾಶಮಾಡಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
Last Updated 27 ಡಿಸೆಂಬರ್ 2023, 4:35 IST
ಅಗ್ನಿಪಥ ಯೋಜನೆ ಮೂಲಕ ಯುವಕರ ಕನಸುಗಳನ್ನು ಕೊಂದ ಕೇಂದ್ರ: ರಾಹುಲ್ ಗಾಂಧಿ ಕಿಡಿ

ಬೆಳಗಾವಿ: ಅಗ್ನಿವೀರ ವಾಯುಗೆ 153 ಯುವತಿಯರು

ಬೆಳಗಾವಿ ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆಯ 153 ಯುವತಿಯರು ಶನಿವಾರ ಅಗ್ನಿವೀರ ವಾಯುಸೇನೆಗೆ ಸೇರಿದರು. ಇದು ದೇಶದ ಮೊದಲ ಮಹಿಳಾ ತಂಡ.
Last Updated 2 ಡಿಸೆಂಬರ್ 2023, 23:41 IST
ಬೆಳಗಾವಿ: ಅಗ್ನಿವೀರ ವಾಯುಗೆ 153 ಯುವತಿಯರು

ರಕ್ಷಣಾ ಸವಾಲುಗಳನ್ನು ಎದುರಿಸಲು ಸಜ್ಜಾಗಿ: ಏರ್‌ ಮಾರ್ಷಲ್‌ ರಾಧಾಕೃಷ್ಣನ್‌

ಬೆಳಗಾವಿ ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ(ಎಟಿಎಸ್‌)ಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.
Last Updated 2 ಡಿಸೆಂಬರ್ 2023, 11:15 IST
ರಕ್ಷಣಾ ಸವಾಲುಗಳನ್ನು ಎದುರಿಸಲು ಸಜ್ಜಾಗಿ: ಏರ್‌ ಮಾರ್ಷಲ್‌ ರಾಧಾಕೃಷ್ಣನ್‌
ADVERTISEMENT

ನೌಕಾಪಡೆಯಲ್ಲಿ ಮೊದಲ ಮಹಿಳಾ ಕಮಾಂಡಿಂಗ್‌ ಆಫೀಸರ್‌ ನೇಮಕ

ನವದೆಹಲಿ: ಎಲ್ಲ ಶ್ರೇಣಿಯ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಬೇಕು ಎಂಬ ತನ್ನ ತತ್ವದಡಿ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್‌ ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್‌.ಹರಿ ಕುಮಾರ್ ಶುಕ್ರವಾರ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 12:39 IST
ನೌಕಾಪಡೆಯಲ್ಲಿ ಮೊದಲ ಮಹಿಳಾ ಕಮಾಂಡಿಂಗ್‌ ಆಫೀಸರ್‌ ನೇಮಕ

ಮುಂಬೈ: ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ

ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ ಮುಂಬೈನ ನೌಕಾಪಡೆಯ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌
Last Updated 28 ನವೆಂಬರ್ 2023, 7:54 IST
ಮುಂಬೈ: ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ

ಸಿಯಾಚಿನ್‌ನಲ್ಲಿ ಅಗ್ನಿವೀರನ ಸಾವು; ₹10 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸಿಎಂ

ಕಳೆದ ವಾರ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟಿರುವ ಅಗ್ನಿವೀರ ಅಕ್ಷಯ್ ಲಕ್ಷ್ಮಣ್ ಗಾವತೆ ಅವರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.
Last Updated 26 ಅಕ್ಟೋಬರ್ 2023, 5:23 IST
ಸಿಯಾಚಿನ್‌ನಲ್ಲಿ ಅಗ್ನಿವೀರನ ಸಾವು; ₹10 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸಿಎಂ
ADVERTISEMENT
ADVERTISEMENT
ADVERTISEMENT