ಪ್ರಭಾರ ಸಿಇಒ ಗೋವಿಂದೇಗೌಡ ಆಯ್ಕೆಗೆ ತೀವ್ರ ಆಕ್ಷೇಪ: ಸಹಕಾರ ಸಂಘದ ಸಭೆ ರದ್ದು
ತಾಲ್ಲೂಕಿನ ಸೋಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸೋಮವಾರ ಕರೆಯಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆರಂಭಕ್ಕೂ ಮುನ್ನವೇ ರದ್ದುಗೊಳಿಸಿದ ಪ್ರಸಂಗ ನಡೆಯಿತು.
Last Updated 24 ಸೆಪ್ಟೆಂಬರ್ 2018, 13:24 IST