ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Agriculture Exhibition

ADVERTISEMENT

ಕೃಷಿಮೇಳದಲ್ಲಿ ನಾವಿದ್ದೇವೆ... ನಮ್ಮ ಕಥೆಯೂ ಕೇಳಿ

ಕೃಷಿಮೇಳ ನೋಡಲು ಧಾರವಾಡಕ್ಕೆ ಬಂದೋರು, ಮುಖ್ಯದ್ವಾರ ಪ್ರವೇಶಿಸುತ್ತಲೆ ಎಡಕ್ಕೆ ತಿರುಗಿ ಬನ್ನಿ. ಸ್ವಲ್ಪ ದೂರ ಕ್ರಮಿಸಿದರೆ ನಾವು ಸಿಗುತ್ತೇವೆ. ಬೇರೆ ಬೇರೆ ಗಾತ್ರದ, ಬಣ್ಣದ, ಆಕಾರದ ನಮ್ಮನ್ನು ಕಂಡರೆ, ಕುತೂಹಲದಿಂದ ನಮ್ಮ ಬಗ್ಗೆ ಮಾಹಿತಿ ಸಂಗ್ರಹಿಸುತ್ತೀರಿ. ಸ್ವಲ್ಪ ಸಮಯ ನೋಡುತ್ತಲೇ ಇರುತ್ತೀರಿ...’
Last Updated 10 ಸೆಪ್ಟೆಂಬರ್ 2023, 4:43 IST
ಕೃಷಿಮೇಳದಲ್ಲಿ ನಾವಿದ್ದೇವೆ... ನಮ್ಮ ಕಥೆಯೂ ಕೇಳಿ

ಧಾರವಾಡ | ಕೃಷಿ ಮೇಳ: ಕೀಟಗಳಿಂದ ತಯಾರಿಸಿದ ಭಕ್ಷ್ಯ ಪ್ರದರ್ಶನ

ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನದಲ್ಲಿ ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳು ಅನಾವರಣಗೊಳಿಸಲಾಗಿದೆ.
Last Updated 10 ಸೆಪ್ಟೆಂಬರ್ 2023, 2:55 IST
ಧಾರವಾಡ | ಕೃಷಿ ಮೇಳ: ಕೀಟಗಳಿಂದ ತಯಾರಿಸಿದ ಭಕ್ಷ್ಯ ಪ್ರದರ್ಶನ

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ರೈತರು, ವಿದ್ಯಾರ್ಥಿಗಳು
Last Updated 25 ಫೆಬ್ರುವರಿ 2023, 22:00 IST
ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

National Horticulture Fair 2023: ಬಹೂಪಯೋಗಿ 'ಫಾರ್ಮ್ ರೋವರ್'

ಕೃಷಿ ಜಮೀನು ಹದ ಮಾಡಲು, ಬೀಜ ಬಿತ್ತಲು, ಕಳೆ ತೆಗೆಯಲು, ಗೊಬ್ಬರ ಸಾಗಿಸಲು ಟ್ರ್ಯಾಕ್ಟರ್‌ ಹಾಗೂ ಎತ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಇದಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ‘ಫಾರ್ಮ್‌ ರೋವರ್‌’ ಆವಿಷ್ಕರಿಸಲಾಗಿದೆ.
Last Updated 23 ಫೆಬ್ರುವರಿ 2023, 22:15 IST
National Horticulture Fair 2023: ಬಹೂಪಯೋಗಿ 'ಫಾರ್ಮ್ ರೋವರ್'

ಬೆಂಗಳೂರು: ಕೃಷಿ ಮೇಳಕ್ಕೆ ತೆರೆ- 8 ಲಕ್ಷ ಮಂದಿ ಭೇಟಿ

ರೈತರು, ಯುವಕರು, ಕೃಷಿ ಆಸಕ್ತರ ದಂಡು: ₹4.25 ಕೋಟಿ ವಹಿವಾಟು
Last Updated 14 ನವೆಂಬರ್ 2021, 21:18 IST
ಬೆಂಗಳೂರು: ಕೃಷಿ ಮೇಳಕ್ಕೆ ತೆರೆ- 8 ಲಕ್ಷ ಮಂದಿ ಭೇಟಿ

‘ಕೃಷಿ ಮೇಳ’ಕ್ಕೆ ಸಜ್ಜಾದ ಜಿಕೆವಿಕೆ ಆವರಣ: ರೈತರಿಗಾಗಿ ಸಿದ್ಧಗೊಂಡ ಪ್ರಾತ್ಯಕ್ಷಿಕೆ

ಮೇಳಕ್ಕೆ ಗುರುವಾರ ಚಾಲನೆ
Last Updated 10 ನವೆಂಬರ್ 2021, 20:24 IST
‘ಕೃಷಿ ಮೇಳ’ಕ್ಕೆ ಸಜ್ಜಾದ ಜಿಕೆವಿಕೆ ಆವರಣ: ರೈತರಿಗಾಗಿ ಸಿದ್ಧಗೊಂಡ ಪ್ರಾತ್ಯಕ್ಷಿಕೆ

ಪುತ್ತೂರು: ಫೆ. 23ರಿಂದ ಕೃಷಿ ಯಂತ್ರ ಮೇಳ

ವಿವೇಕಾನಂದ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕ್ಯಾಂಪ್ಕೋ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆಬ್ರವರಿ 23ರಿಂದ 25ರವರೆಗೆ ಮೂರು ದಿನಗಳ ಕಾಲ ಬೃಹತ್ ಕೃಷಿ ಯಂತ್ರ ಮೇಳ ನಡೆಯಲಿದ್ದು, ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 3 ಲಕ್ಷದಷ್ಟು ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರು ತಿಳಿಸಿದರು.
Last Updated 31 ಡಿಸೆಂಬರ್ 2018, 11:03 IST
fallback
ADVERTISEMENT

ಕೃಷಿ ಮೇಳದಲ್ಲಿ ಕಂದು ಕೋಳಿ ಮೊಟ್ಟೆಗೆ ಭಾರಿ ಡಿಮ್ಯಾಂಡು

‘ಶಕ್ತಿವರ್ಧಕ’ ಖಡಕ್‌ನಾಥ!
Last Updated 16 ನವೆಂಬರ್ 2018, 20:16 IST
ಕೃಷಿ ಮೇಳದಲ್ಲಿ ಕಂದು ಕೋಳಿ ಮೊಟ್ಟೆಗೆ ಭಾರಿ ಡಿಮ್ಯಾಂಡು

ಕೃಷಿ ಮೇಳ: ಬೇಕರಿ ತಿನಿಸು ತಯಾರಿಕೆಗೆ ಉತ್ಸಾಹ

ಮಹಿಳೆಯರ ಗಮನ ಸೆಳೆದ ತರಬೇತಿ ಮಳಿಗೆ; ಪ್ರದರ್ಶನದ ಜೊತೆಗೆ ಮಾರಾಟ
Last Updated 16 ನವೆಂಬರ್ 2018, 20:15 IST
ಕೃಷಿ ಮೇಳ: ಬೇಕರಿ ತಿನಿಸು ತಯಾರಿಕೆಗೆ ಉತ್ಸಾಹ

ಕೃಷಿ ಮೇಳದಲ್ಲಿ ಝಗಮಗಿಸುವ ರೇಷ್ಮೆ

ಬೆಲೆ ಬಾಳುವ ರೇಷ್ಮೆ ಬಟ್ಟೆಗಳು ಎಲ್ಲರಿಗೂ ಗೊತ್ತು. ಅದರ ರೇಷ್ಮೆ ಗೂಡುಗಳಿಂದ ಎಷ್ಟೆಲ್ಲ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ ತಿಳಿದಿದೆಯೇ?
Last Updated 16 ನವೆಂಬರ್ 2018, 20:15 IST
ಕೃಷಿ ಮೇಳದಲ್ಲಿ ಝಗಮಗಿಸುವ ರೇಷ್ಮೆ
ADVERTISEMENT
ADVERTISEMENT
ADVERTISEMENT