ಗುರುವಾರ, 3 ಜುಲೈ 2025
×
ADVERTISEMENT

AgustaWestland

ADVERTISEMENT

Agusta Westland Case: ಕ್ರಿಶ್ಚಿಯನ್ ಮೈಕೆಲ್ ಜಾಮೀನು ಅರ್ಜಿ ತೀರ್ಪು ಇಂದು

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾ‍ಪ್ಟರ್‌ ಹಗರಣದ ಪ್ರಮುಖ ಆರೋಪಿ ಕ್ರಿಸ್ಟಿಯನ್‌ ಮೈಕೆಲ್‌ ಜೇಮ್ಸ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತ ತೀರ್ಪನ್ನು ದೆಹಲಿ ಹೈಕೋರ್ಟ್ ಇಂದು (ಮಂಗಳವಾರ) ಪ್ರಕಟಿಸಲಿದೆ.
Last Updated 4 ಮಾರ್ಚ್ 2025, 6:55 IST
Agusta Westland Case: ಕ್ರಿಶ್ಚಿಯನ್ ಮೈಕೆಲ್ ಜಾಮೀನು ಅರ್ಜಿ ತೀರ್ಪು ಇಂದು

AgustaWestland: ಮೈಕಲ್ ಜಾಮೀನು ಅರ್ಜಿ ಬಗ್ಗೆ ಸಿಬಿಐ ಪ್ರತಿಕ್ರಿಯೆ ಕೇಳಿದ SC

₹3,600 ಕೋಟಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಜೇಮ್ಸ್ ಅವರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ಸಿಬಿಐನಿಂದ ಪ್ರತಿಕ್ರಿಯೆ ಕೇಳಿದೆ.
Last Updated 6 ಡಿಸೆಂಬರ್ 2024, 7:23 IST
AgustaWestland: ಮೈಕಲ್ ಜಾಮೀನು ಅರ್ಜಿ ಬಗ್ಗೆ ಸಿಬಿಐ ಪ್ರತಿಕ್ರಿಯೆ ಕೇಳಿದ SC

ವೆಸ್ಟ್‌ಲ್ಯಾಂಡ್‌ ಹಗರಣ: ಫೆ7ರಂದು ಆರೋಪಿ ಜೇಮ್ಸ್‌ ಜಾಮೀನು ಅರ್ಜಿ ವಿಚಾರಣೆ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾ‍ಪ್ಟರ್‌ ಹಗರಣದ ಪ್ರಮುಖ ಆರೋಪಿ ಕ್ರಿಸ್ಟಿಯನ್‌ ಮೈಕಲ್‌ ಜೇಮ್ಸ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಇದೇ 7ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.
Last Updated 2 ಫೆಬ್ರುವರಿ 2023, 14:07 IST
ವೆಸ್ಟ್‌ಲ್ಯಾಂಡ್‌ ಹಗರಣ: ಫೆ7ರಂದು ಆರೋಪಿ ಜೇಮ್ಸ್‌ ಜಾಮೀನು ಅರ್ಜಿ ವಿಚಾರಣೆ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಪ್ರತಿಕ್ರಿಯೆಗೆ ಸಿಬಿಐಗೆ ಎರಡು ವಾರ ಕಾಲಾವಕಾಶ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಜಾಮೀನು ಅರ್ಜಿಯ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಸಿಬಿಐಗೆ ದೆಹಲಿ ಹೈಕೋರ್ಟ್‌ ಎರಡು ವಾರಗಳ ಕಾಲಾವಕಾಶ ನೀಡಿದೆ.
Last Updated 13 ನವೆಂಬರ್ 2019, 12:45 IST
ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಪ್ರತಿಕ್ರಿಯೆಗೆ ಸಿಬಿಐಗೆ ಎರಡು ವಾರ ಕಾಲಾವಕಾಶ

ಕಮಲನಾಥ್ ಸೋದರಳಿಯ ಇ.ಡಿ ವಿಚಾರಣೆಗೆ ಹಾಜರು

ಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣ
Last Updated 4 ಏಪ್ರಿಲ್ 2019, 18:55 IST
ಕಮಲನಾಥ್ ಸೋದರಳಿಯ ಇ.ಡಿ ವಿಚಾರಣೆಗೆ ಹಾಜರು

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣ: ಗೌತಮ್‌ ಖೇತಾನ್‌ಗೆ ವಾರಂಟ್‌

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಡಿ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಕೀಲ ಗೌತಂ ಖೇತಾನ್‌ ಅವರ ಖುದ್ದು ಹಾಜರಿಗೆ ಸೂಚಿಸಿ, ದೆಹಲಿ ಕೋರ್ಟ್‌ ಮಂಗಳವಾರ ವಾರಂಟ್‌ ಜಾರಿ ಮಾಡಿದೆ.
Last Updated 26 ಫೆಬ್ರುವರಿ 2019, 19:23 IST
fallback

ದುಬೈನಿಂದ ಆರೋಪಿ ರಾಜೀವ್‌ ಸಕ್ಸೇನಾ, ದೀಪಕ್‌ ತಲ್ವಾರ್‌ ದೆಹಲಿಗೆ

ತನಿಖಾ ಸಂಸ್ಥೆ ಆರೋಪ ಪಟ್ಟಿಯಲ್ಲಿ ರಾಜೀವ್‌ ಹೆಸರಿದ್ದು, ಜಾಮೀನು ರಹಿತ ವಾರಂಟ್‌ ಜಾರಿಯಾಗಿತ್ತು. ಬುಧವಾರ ಬೆಳಿಗ್ಗೆ ದುಬೈನ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು.
Last Updated 31 ಜನವರಿ 2019, 2:28 IST
ದುಬೈನಿಂದ ಆರೋಪಿ ರಾಜೀವ್‌ ಸಕ್ಸೇನಾ, ದೀಪಕ್‌ ತಲ್ವಾರ್‌ ದೆಹಲಿಗೆ
ADVERTISEMENT

‘ಮಿಷೆಲ್‌ ಮಾಮನ ದರ್ಬಾರ್’: ಮೋದಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ
Last Updated 5 ಜನವರಿ 2019, 15:04 IST
‘ಮಿಷೆಲ್‌ ಮಾಮನ ದರ್ಬಾರ್’: ಮೋದಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ

ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ

ಸುಳ್ಳು ಸೃಷ್ಟಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಕೇಂದ್ರದ ವಿರುದ್ಧ ಮಾಜಿ ರಕ್ಷಣಾ ಸಚಿವ ತೀಕ್ಷ್ಣ ಟೀಕೆ
Last Updated 1 ಜನವರಿ 2019, 1:57 IST
ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ

ಅಗಸ್ಟಾ: ಕಾಂಗ್ರೆಸ್–ಬಿಜೆಪಿ ಜಟಾಪಟಿ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಗಣ್ಯರ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಪ್ರಕರಣದ ಬಂಧಿತ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ವಿಚಾರಣೆಯಿಂದ ಬಹಿರಂಗವಾಗಿರುವ ವಿಷಯಗಳು ರಾಜಕೀಯ ಕೆಸೆರೆರಚಾಟಕ್ಕೆ ನಾಂದಿ ಹಾಡಿವೆ.
Last Updated 31 ಡಿಸೆಂಬರ್ 2018, 20:13 IST
fallback
ADVERTISEMENT
ADVERTISEMENT
ADVERTISEMENT