ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AICTE

ADVERTISEMENT

7ನೇ ವೇತನ ಆಯೋಗಕ್ಕೆ ಸದಸ್ಯರ ನೇಮಕ; ಆರು ತಿಂಗಳೊಳಗೆ ಶಿಫಾರಸು ಮಾಡಲು ಸೂಚನೆ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೆ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ಹಾಗೂ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.
Last Updated 18 ನವೆಂಬರ್ 2022, 18:22 IST
7ನೇ  ವೇತನ ಆಯೋಗಕ್ಕೆ ಸದಸ್ಯರ ನೇಮಕ; ಆರು ತಿಂಗಳೊಳಗೆ ಶಿಫಾರಸು ಮಾಡಲು ಸೂಚನೆ

ಎಡ್‌ಟೆಕ್ ಕಂಪನಿಗಳ ಆನ್‌ಲೈನ್ ಪಿಎಚ್‌.ಡಿಗೆ ಮಾನ್ಯತೆ ಇಲ್ಲ: ಯುಜಿಸಿ

‘ವಿದೇಶಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಎಡ್‌ಟೆಕ್ ಕಂಪನಿಗಳು ನಡೆಸುವ ಆನ್‌ಲೈನ್ ಪಿಎಚ್‌.ಡಿ ಕೋರ್ಸುಗಳು ಮಾನ್ಯತೆ ಹೊಂದಿರುವುದಿಲ್ಲ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಯು) ಶುಕ್ರವಾರ ಘೋಷಿಸಿದೆ.
Last Updated 29 ಅಕ್ಟೋಬರ್ 2022, 2:16 IST
ಎಡ್‌ಟೆಕ್ ಕಂಪನಿಗಳ ಆನ್‌ಲೈನ್ ಪಿಎಚ್‌.ಡಿಗೆ ಮಾನ್ಯತೆ ಇಲ್ಲ: ಯುಜಿಸಿ

ಹೊಸ ಕಾಲೇಜುಗಳ ಸ್ಥಾಪನೆಗೆ ಇನ್ನೆರಡು ವರ್ಷ ನಿಷೇಧ: ಎಐಸಿಟಿಇ 

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕೆಲವು ವಿನಾಯಿತಿಗಳೊಂದಿಗೆ ಹೊಸ ಎಂಜಿನಿಯರಿಂಗ್ ಕಾಲೆಜುಗಳನ್ನು ಸ್ಥಾಪಿಸುವ ನಿಷೇಧವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ತಿಳಿಸಿದ್ದಾರೆ. ಹೊಸ ಕಾಲೇಜುಗಳಿಗೆ ಎರಡು ವರ್ಷಗಳವರೆಗೆ ಅನುಮೋದನೆ ನೀಡದಿರಲುಎಐಸಿಟಿಇ 2020ರಲ್ಲಿ ನಿರ್ಧರಿಸಿತ್ತು. ಇದೀಗ ಸರ್ಕಾರ ರಚಿಸಿದ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ನಿಷೇಧವನ್ನು ಇನ್ನೆರಡು ವರ್ಷಗಳವರೆಗೆ ವಿಸ್ತರಿಸಿದೆ.
Last Updated 29 ಮಾರ್ಚ್ 2022, 16:21 IST
fallback

ಎಂಜಿನಿಯರಿಂಗ್: ಭೌತ, ರಸಾಯನ ವಿಜ್ಞಾನ ಮತ್ತು ಗಣಿತ ಪ್ರಮುಖ ವಿಷಯ: ಎಐಸಿಟಿಇ

‘ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ಪ್ರಮುಖ ವಿಷಯವಾಗಿ ಮುಂದುವರಿಯುತ್ತವೆ’ ಎಂದು ಎಐಸಿಟಿಇ ತಿಳಿಸಿದೆ.
Last Updated 12 ಮಾರ್ಚ್ 2021, 21:58 IST
ಎಂಜಿನಿಯರಿಂಗ್: ಭೌತ, ರಸಾಯನ ವಿಜ್ಞಾನ ಮತ್ತು ಗಣಿತ ಪ್ರಮುಖ ವಿಷಯ: ಎಐಸಿಟಿಇ

‘ಜ.15ರವರೆಗೆ ಸಿಇಟಿ ಕೌನ್ಸೆಲಿಂಗ್‌ಗೆ ಕಾಲಾವಕಾಶ: ಎಐಸಿಟಿಇಗೆ ಪತ್ರ’

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಖಾಲಿ ಇರುವ ಸೀಟುಗಳಿಗೆ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಅಗತ್ಯವಿದ್ದು, ಜ. 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ) ಅಧ್ಯಕ್ಷರಿಗೆ ಉನ್ನತ ಶಿಕ್ಷಣ ಇಲಾಖೆ ಪತ್ರ ಬರೆದಿದೆ. ಉಳಿದಿರುವ ವೃತ್ತಿಪರ ಸೀಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಬಾರಿ, ಕೊನೆಯದಾಗಿ ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ
Last Updated 30 ಡಿಸೆಂಬರ್ 2020, 12:45 IST
‘ಜ.15ರವರೆಗೆ ಸಿಇಟಿ ಕೌನ್ಸೆಲಿಂಗ್‌ಗೆ ಕಾಲಾವಕಾಶ: ಎಐಸಿಟಿಇಗೆ ಪತ್ರ’

ಅನ್ವೇಷಕರಿಗೂ ಸಮಾನ ಬೌದ್ಧಿಕ ಆಸ್ತಿ ಹಕ್ಕು ನೀಡಿ

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಐಸಿಟಿಇ ಸೂಚನೆ * ಹೊಸ ನೀತಿ ಜಾರಿ
Last Updated 25 ಸೆಪ್ಟೆಂಬರ್ 2019, 19:45 IST
ಅನ್ವೇಷಕರಿಗೂ ಸಮಾನ ಬೌದ್ಧಿಕ ಆಸ್ತಿ ಹಕ್ಕು ನೀಡಿ

ಶುಲ್ಕ ವಿನಾಯಿತಿ ಯೋಜನೆ ಪರಿಷ್ಕರಿಸಿದ ಎಐಸಿಟಿಇ

ಎಂಬಿಎ, ಎಂಸಿಎ, ಪಿಜಿಡಿಎಂ, ಪಿಜಿಡಿಸಿಎ ಕೋರ್ಸ್‌ಗಳಿಗೆ ಅನ್ವಯ
Last Updated 29 ನವೆಂಬರ್ 2018, 20:15 IST
fallback
ADVERTISEMENT

ರಾಜ್ಯದಲ್ಲಿ 23 ನಕಲಿ ಎಂಜಿನಿಯರಿಂಗ್‌ ಕಾಲೇಜು

ಕರ್ನಾಟಕದಲ್ಲಿ ಮಾನ್ಯತೆ ಪಡೆಯದ 23 ಎಂಜಿನಿಯರಿಂಗ್‌ ಕಾಲೇಜುಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 31 ಜುಲೈ 2018, 16:28 IST
ರಾಜ್ಯದಲ್ಲಿ 23 ನಕಲಿ ಎಂಜಿನಿಯರಿಂಗ್‌ ಕಾಲೇಜು
ADVERTISEMENT
ADVERTISEMENT
ADVERTISEMENT