ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕ ಅಧಿಕೃತವಲ್ಲ, ನಮ್ಮದೇ ಬೇರೆ ಎಂದ ಕೇಂದ್ರ!
AQI Report Clarification: ನವದೆಹಲಿ: ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕದ ಆಧಾರದ ಮೇಲೆ ಬರುವ ವರದಿಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಡಾಟಾಬೇಸ್ ಆಧಾರದ ವರದಿ ಕುರಿತು ಕೇಳಲಾದ ಪ್ರಶ್ನೆಗೆ ಈ ಮಾಹಿತಿ ನೀಡಲಾಗಿದೆ.Last Updated 11 ಡಿಸೆಂಬರ್ 2025, 15:40 IST