ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AirAsia

ADVERTISEMENT

ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ: ದೂರು ದಾಖಲು, ಕ್ಷಮೆಯಾಚಿಸಿದ ಏರ್‌ ಏಷ್ಯಾ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನ ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
Last Updated 28 ಜುಲೈ 2023, 11:17 IST
ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ: ದೂರು ದಾಖಲು, ಕ್ಷಮೆಯಾಚಿಸಿದ ಏರ್‌ ಏಷ್ಯಾ

ಒಂದು ನಿಮಿಷ ತಡ: ರಾಜ್ಯಪಾಲ ಥಾವರಚಂದ್ ಅವರನ್ನು ಬಿಟ್ಟು ಹಾರಿದ Air Asia ವಿಮಾನ!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಗುರುವಾರ (ಜು.27)ರಂದು ಹೈದರಾಬಾದ್‌ಗೆ ತೆರಳಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನ ಹಾರಾಟ ನಡೆಸಿದ ಘಟನೆ ನಡೆದಿದೆ.
Last Updated 28 ಜುಲೈ 2023, 5:36 IST
ಒಂದು ನಿಮಿಷ ತಡ: ರಾಜ್ಯಪಾಲ ಥಾವರಚಂದ್ ಅವರನ್ನು ಬಿಟ್ಟು ಹಾರಿದ Air Asia ವಿಮಾನ!

ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ವಿಮಾನದ ಹಾರಾಟ ಸ್ಥಗಿತ

ಪುಣೆಯಿಂದ ಬೆಂಗಳೂರಿಗೆ ಭಾನುವಾರ ಹೊರಡಲು ಸಿದ್ಧವಾಗಿದ್ದ ಏರ್‌ಏಷ್ಯಾ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಕೊನೇ ಕ್ಷಣದಲ್ಲಿ ಹಾರಾಟವನ್ನು ಸ್ಥಗಿತಗೊಂಡಿದೆ.
Last Updated 6 ನವೆಂಬರ್ 2022, 21:28 IST
ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ವಿಮಾನದ ಹಾರಾಟ ಸ್ಥಗಿತ

ಏರ್‌ಏಷ್ಯಾ ಇಂಡಿಯಾ ಸಂಪೂರ್ಣವಾಗಿ ಟಾಟಾ ತೆಕ್ಕೆಗೆ

ಏರ್‌ಏಷ್ಯಾ ಇಂಡಿಯಾ ಕಂಪನಿಯಲ್ಲಿ ತಾನು ಹೊಂದಿರುವ ಪಾಲನ್ನು ಏರ್‌ ಇಂಡಿಯಾ ಕಂಪನಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ಮಲೇಷ್ಯಾದ ಏರ್‌ಏಷ್ಯಾ ಬುಧವಾರ ತಿಳಿಸಿದೆ.
Last Updated 2 ನವೆಂಬರ್ 2022, 13:44 IST
ಏರ್‌ಏಷ್ಯಾ ಇಂಡಿಯಾ ಸಂಪೂರ್ಣವಾಗಿ ಟಾಟಾ ತೆಕ್ಕೆಗೆ

ಮುಂದಿನ ವರ್ಷವೇ ಹಾರುವ ಟ್ಯಾಕ್ಸಿ ಆರಂಭಿಸಲಿದೆ ಏರ್ ಏಷ್ಯಾ

ಕ್ವಾಡ್‌ಕಾಪ್ಟರ್ ಬೆಂಬಲ ಹೊಂದಿರುವ ನಾಲ್ಕು ಆಸನ ಸಾಮರ್ಥ್ಯದ ಹಾರುವ ಟ್ಯಾಕ್ಸಿ ಆರಂಭಿಸುವ ಉದ್ದೇಶ
Last Updated 7 ಮಾರ್ಚ್ 2021, 8:15 IST
ಮುಂದಿನ ವರ್ಷವೇ ಹಾರುವ ಟ್ಯಾಕ್ಸಿ ಆರಂಭಿಸಲಿದೆ ಏರ್ ಏಷ್ಯಾ

ವಿಮಾನ ಖರೀದಿಗೆ 'ಏರ್‌ಬಸ್‌'ನಿಂದ ಲಂಚ ಆರೋಪ: ಸ್ಥಾನ ತೊರೆದ ಏರ್‌ಏಷಿಯಾ ಸಿಇಒ 

2011ರಲ್ಲಿ ಏರ್‌ಏಷಿಯಾ ಸಹ–ಸಂಸ್ಥಾಪಕರು ಕ್ಯಾಟರ್‌ಹ್ಯಾಮ್‌ (ಫಾರ್ಮುಲಾ 1 ಕಾರು ರೇಸ್‌ನಲ್ಲಿ ಸ್ಪರ್ಧಿಸುವ ಕಂಪನಿ) ಖರೀದಿಸಿದ್ದರು. ಮಂಗಳವಾರ ಜಂಟಿ ಪ್ರಕಟಣೆ ಬಿಡುಗಡೆ ಮಾಡಿ, 'ನಾವು ಯಾವುದೇ ತಪ್ಪೆಸಗಿಲ್ಲ' ಎಂದಿದ್ದಾರೆ.
Last Updated 4 ಫೆಬ್ರುವರಿ 2020, 8:16 IST
ವಿಮಾನ ಖರೀದಿಗೆ 'ಏರ್‌ಬಸ್‌'ನಿಂದ ಲಂಚ ಆರೋಪ: ಸ್ಥಾನ ತೊರೆದ ಏರ್‌ಏಷಿಯಾ ಸಿಇಒ 

ಏರ್‌ ಏಷ್ಯಾ ವಿದೇಶ ಪ್ರಯಾಣ ದರ ಕಡಿತ

ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ಕ್ವಾಲಾಲಂಪುರ, ಬ್ಯಾಂಕಾಕ್‌ಗೆ ತೆರಳುವ ತನ್ನ ವಿಮಾನಗಳ ಪ್ರಯಾಣ ದರದಲ್ಲಿ ಕಡಿತ ಮಾಡಿದೆ.
Last Updated 22 ಏಪ್ರಿಲ್ 2019, 20:00 IST
ಏರ್‌ ಏಷ್ಯಾ ವಿದೇಶ ಪ್ರಯಾಣ ದರ ಕಡಿತ
ADVERTISEMENT

ಏರ್‌ ಏಷ್ಯಾದಿಂದ ರಿಯಾಯ್ತಿ ಕೊಡುಗೆ

ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ರಿಯಾಯ್ತಿ ಕೊಡುಗೆ (ಬಿಗ್‍ಸೇಲ್) ಪ್ರಕಟಿಸಿದೆ.
Last Updated 11 ಮಾರ್ಚ್ 2019, 19:49 IST
ಏರ್‌ ಏಷ್ಯಾದಿಂದ ರಿಯಾಯ್ತಿ ಕೊಡುಗೆ

ಏರ್‌ ಏಷ್ಯಾ ಸೇವೆ ವಿಸ್ತರಣೆ

ಏರ್‌ ಏಷ್ಯಾ ಇಂಡಿಯಾ, ತನ್ನ ಸೇವೆ ವಿಸ್ತರಣೆ ಉದ್ದೇಶಕ್ಕೆ ಹೊಸದಾಗಿ ಎಂಟು ವಿಮಾನಗಳನ್ನು ಸೇರ್ಪಡೆ ಮಾಡಿದೆ.
Last Updated 16 ಜನವರಿ 2019, 20:17 IST
fallback
ADVERTISEMENT
ADVERTISEMENT
ADVERTISEMENT