ಏರ್‌ ಏಷ್ಯಾದಿಂದ ರಿಯಾಯ್ತಿ ಕೊಡುಗೆ

ಬುಧವಾರ, ಮಾರ್ಚ್ 27, 2019
26 °C

ಏರ್‌ ಏಷ್ಯಾದಿಂದ ರಿಯಾಯ್ತಿ ಕೊಡುಗೆ

Published:
Updated:

ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ರಿಯಾಯ್ತಿ ಕೊಡುಗೆ (ಬಿಗ್‍ಸೇಲ್)  ಪ್ರಕಟಿಸಿದೆ.

ಈ ಕೊಡುಗೆಯಡಿ, ದೇಶದ ಒಳಗಿನ ಒಮ್ಮುಖ ಪ್ರಯಾಣ ದರ ₹ 799ರಿಂದ ಆರಂಭವಾಗುತ್ತದೆ. ವಿದೇಶಿ ಒಮ್ಮುಖ ಪ್ರಯಾಣ ದರವು ₹ 999ರಿಂದ ಆರಂಭಗೊಳ್ಳುತ್ತದೆ.  airasia.com ಅಂತರ್ಜಾಲ ತಾಣ ಮತ್ತು  ಮೊಬೈಲ್ ಆ್ಯಪ್ ಮೂಲಕ ಇದೇ 17ರವರೆಗೆ ಟಿಕೆಟ್‍ ಖರೀದಿಸಿ ಸೆಪ್ಟೆಂಬರ್ 1 ರಿಂದ 2020ರ ಜೂನ್ 2ರವರೆಗೂ ಪ್ರಯಾಣ ಮಾಡಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !