ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಏಷ್ಯಾ ಸೇವೆ ವಿಸ್ತರಣೆ

Last Updated 16 ಜನವರಿ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ಏರ್‌ ಏಷ್ಯಾ ಇಂಡಿಯಾ, ತನ್ನ ಸೇವೆ ವಿಸ್ತರಣೆ ಉದ್ದೇಶಕ್ಕೆ ಹೊಸದಾಗಿ ಎಂಟು ವಿಮಾನಗಳನ್ನು ಸೇರ್ಪಡೆ ಮಾಡಿದೆ.

ದೆಹಲಿ ಮತ್ತು ಹೈದರಾಬಾದ್‌ ಮಧ್ಯೆ ಬೆಳಿಗ್ಗೆ ಮತ್ತು ಸಂಜೆ ವಿಮಾನ ಸೇವೆಗೆ ಚಾಲನೆ ನೀಡಿದೆ. ದೆಹಲಿ, ಪುಣೆ ಮತ್ತು ಶ್ರೀನಗರ ಮಧ್ಯೆ ಹೆಚ್ಚುವರಿ ಸೇವೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT