ಗುರುವಾರ, 3 ಜುಲೈ 2025
×
ADVERTISEMENT

Aircel Maxis case

ADVERTISEMENT

ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ | ಪಿ. ಚಿದಂಬರಂ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

ಏರ್‌ಸೆಲ್‌–ಮ್ಯಾಕ್ಸಿಸ್‌ ಮತ್ತು ಐಎನ್‌ಎಕ್ಸ್‌ ಮೀಡಿಯಾ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 20 ನವೆಂಬರ್ 2024, 7:19 IST
ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ | ಪಿ. ಚಿದಂಬರಂ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

ಪಿ.ಚಿದಂಬರಂ ಪ್ರಕರಣ: ಸಮ್ಮತಿ ಪತ್ರ ಪಡೆದುಕೊಳ್ಳಲು ಫೆ.26ರವರೆಗೆ ಗಡುವು

ಬ್ರಿಟನ್ ಅಲ್ಲದೆ, ಸಿಂಗಪುರ, ಮಲೇಷಿಯ ಮತ್ತು ಮಾರಿಷಸ್‌ನ ಕೋರ್ಟ್‌ಗಳಿಗೆ ಎಲ್‌.ಆರ್.ಗೆ ಮನವಿ ಸಲ್ಲಿಸಲಾಗಿದೆ. ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ತನಿಖಾ ಸಂಸ್ಥೆಗಳು ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್ ಅವರಿಗೆ ಮಾಹಿತಿ ನೀಡಿದವು.
Last Updated 2 ಫೆಬ್ರುವರಿ 2021, 11:20 IST
ಪಿ.ಚಿದಂಬರಂ ಪ್ರಕರಣ: ಸಮ್ಮತಿ ಪತ್ರ ಪಡೆದುಕೊಳ್ಳಲು ಫೆ.26ರವರೆಗೆ ಗಡುವು

ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ: ಚಿದಂಬರಂಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ಪಿ.ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂಗೆ ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಷರತ್ತುಬದ್ಧನಿರೀಕ್ಷಣಾ ಜಾಮೀನು ನೀಡಿದೆ.
Last Updated 5 ಸೆಪ್ಟೆಂಬರ್ 2019, 9:50 IST
ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ: ಚಿದಂಬರಂಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ಕಾರ್ತಿ ಚಿದಂಬರಂಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದ ಸುಪ್ರೀಂ

₹10 ಕೋಟಿ ಠೇವಣಿ ಇರಿಸುವಂತೆ ಸೂಚನೆ
Last Updated 7 ಮೇ 2019, 13:13 IST
ಕಾರ್ತಿ ಚಿದಂಬರಂಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದ ಸುಪ್ರೀಂ

ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣ: ಬಂಧನ ಭೀತಿಯಿಂದ ಚಿದಂಬರಂ, ಕಾರ್ತಿ ನಿರಾಳ

ಮಧ್ಯಂತರ ರಕ್ಷಣೆ ಮೇ.30ರವರೆಗೆ ವಿಸ್ತರಣೆ
Last Updated 6 ಮೇ 2019, 10:58 IST
ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣ: ಬಂಧನ ಭೀತಿಯಿಂದ ಚಿದಂಬರಂ, ಕಾರ್ತಿ ನಿರಾಳ

ನನ್ನ ವಿರುದ್ಧದ ಆರೋಪಗಳು ಸುಳ್ಳು: ಚಿದಂಬರಂ

ಏರ್‌ಸೆಲ್‌ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸಿಬಿಐ ಮಾಡಿರುವ ಆರೋಪಗಳು ಸುಳ್ಳು ಮತ್ತು ಆಧಾರಹಿತ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 24 ನವೆಂಬರ್ 2018, 19:31 IST
ನನ್ನ ವಿರುದ್ಧದ ಆರೋಪಗಳು ಸುಳ್ಳು: ಚಿದಂಬರಂ

ಏರ್‌ಸೆಲ್-ಮ್ಯಾಕ್ಸಿಸ್ ಹಗರಣ: ಪಿ. ಚಿದಂಬರಂ, ಕಾರ್ತಿಗೆ ಸದ್ಯ ನಿರಾಳ

ಬಂಧನಕ್ಕಿರುವ ಮಧ್ಯಂತರ ರಕ್ಷಣೆ ನವೆಂಬರ್ 26ಕ್ಕೆ ವಿಸ್ತರಣೆ
Last Updated 1 ನವೆಂಬರ್ 2018, 6:32 IST
ಏರ್‌ಸೆಲ್-ಮ್ಯಾಕ್ಸಿಸ್ ಹಗರಣ: ಪಿ. ಚಿದಂಬರಂ, ಕಾರ್ತಿಗೆ ಸದ್ಯ ನಿರಾಳ
ADVERTISEMENT

ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣ: ಆರೋಪಪಟ್ಟಿಯಲ್ಲಿ ಹೆಸರು, ಸಂಕಷ್ಟದಲ್ಲಿ ಚಿದಂಬರಂ

ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಇತರ ಎಂಟು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
Last Updated 25 ಅಕ್ಟೋಬರ್ 2018, 20:15 IST
ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣ: ಆರೋಪಪಟ್ಟಿಯಲ್ಲಿ ಹೆಸರು, ಸಂಕಷ್ಟದಲ್ಲಿ ಚಿದಂಬರಂ

ಏರ್‌ಸೆಲ್–ಮ್ಯಾಕ್ಸಿಸ್ ಹಗರಣ: ಚಿದಂಬರಂ, ಕಾರ್ತಿ ವಿರುದ್ಧ ದೋಷಾರೋಪ

ಏರ್‌ಸೆಲ್–ಮ್ಯಾಕ್ಸಿಸ್ ಹಗರಣ ಸಂಬಂಧ ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
Last Updated 19 ಜುಲೈ 2018, 15:47 IST
ಏರ್‌ಸೆಲ್–ಮ್ಯಾಕ್ಸಿಸ್ ಹಗರಣ: ಚಿದಂಬರಂ, ಕಾರ್ತಿ ವಿರುದ್ಧ ದೋಷಾರೋಪ

ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣ: ಆಗಸ್ಟ್‌ 7ರವರೆಗೂ ಚಿದಂಬರಂ, ಕಾರ್ತಿ ನಿರಾಳ

ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಆಗಸ್ಟ್‌ 7ರ ವರೆಗೂ ಬಂಧನ ಭೀತಿಯಿಂದ ಪಾರಾಗಿದ್ದಾರೆ.
Last Updated 10 ಜುಲೈ 2018, 6:51 IST
ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣ: ಆಗಸ್ಟ್‌ 7ರವರೆಗೂ ಚಿದಂಬರಂ, ಕಾರ್ತಿ ನಿರಾಳ
ADVERTISEMENT
ADVERTISEMENT
ADVERTISEMENT