ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

aircraft crash

ADVERTISEMENT

ತಾಂತ್ರಿಕ ದೋಷ: ಮಧ್ಯಪ್ರದೇಶದಲ್ಲಿ ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಳ್ಳಿಯೊಂದರಲ್ಲಿ ಇಂದು ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2023, 9:14 IST
ತಾಂತ್ರಿಕ ದೋಷ: ಮಧ್ಯಪ್ರದೇಶದಲ್ಲಿ ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಮುಂಬೈ: ರನ್‌ವೇಯಿಂದ ಜಾರಿದ ವಿಮಾನ, ಎಂಟು ಮಂದಿಗೆ ಗಾಯ

ಮುಂಬೈನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ಖಾಸಗಿ ವಿಮಾನ ರನ್‌ವೇನಿಂದ ಜಾರಿ, ಅದರಲ್ಲಿದ್ದ ಎಂಟು ಮಂದಿ ಗಾಯಗೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2023, 23:30 IST
ಮುಂಬೈ: ರನ್‌ವೇಯಿಂದ ಜಾರಿದ ವಿಮಾನ, ಎಂಟು ಮಂದಿಗೆ ಗಾಯ

40 ದಿನ 4 ಮಕ್ಕಳು; ವಿಮಾನ ಪತನದಲ್ಲಿ ಬದುಕುಳಿದ ಮಕ್ಕಳ ರೋಚಕ ಕಥನ

ವಿಮಾನ ಪತನವಾದ 40 ದಿನಗಳ ಬಳಿಕ ಒಂದು ವರ್ಷದ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ಕೊಲಂಬಿಯಾದ ಅಮೆಜಾನ್‌ ದಟ್ಟಾರಣ್ಯದಿಂದ ಸೇನಾ ಪಡೆ ಸುರಕ್ಷಿತವಾಗಿ ರಕ್ಷಿಸಿದೆ. ಮಕ್ಕಳೊಂದಿಗೆ ಸೇನಾ ಪಡೆ ತೆಗೆದ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 10 ಜೂನ್ 2023, 3:10 IST
40 ದಿನ 4 ಮಕ್ಕಳು; ವಿಮಾನ ಪತನದಲ್ಲಿ ಬದುಕುಳಿದ ಮಕ್ಕಳ ರೋಚಕ ಕಥನ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಜೂನ್‌ 1, 2023

ರಾಜ್ಯ, ರಾಷ್ಟ್ರೀಯ, ವಿದೇಶ, ಬೆಂಗಳೂರು, ಟ್ರೆಂಡಿಂಗ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳನ್ನು ಪಟ್ಟಿ ಮಾಡಲಾಗಿದೆ.
Last Updated 1 ಜೂನ್ 2023, 13:00 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಜೂನ್‌ 1, 2023

Video | ಚಾಮರಾಜನಗರದಲ್ಲಿ ವಿಮಾನ ಪತನ: ಪ್ಯಾರಾಚೂಟ್‌ನಲ್ಲಿ ಹಾರಿದ ಪೈಲಟ್‌

ಚಾಮರಾಜನಗರ ತಾಲ್ಲೂಕು ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಗುರುವಾರ ಸೇನಾ ತರಬೇತಿ ವಿಮಾನ ಪತನವಾಗಿದೆ. ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್‌ ಮೂಲಕ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 1 ಜೂನ್ 2023, 12:29 IST
Video | ಚಾಮರಾಜನಗರದಲ್ಲಿ ವಿಮಾನ ಪತನ: ಪ್ಯಾರಾಚೂಟ್‌ನಲ್ಲಿ ಹಾರಿದ ಪೈಲಟ್‌

ದೆಹಲಿಯಿಂದ ದುಬೈಗೆ ಹೊರಟಿದ್ದ ಫೆಡೆಕ್ಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ: ಭೂಸ್ಪರ್ಶ

ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಫೆಡೆಕ್ಸ್ ವಿಮಾನಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪಕ್ಷಿಯೊಂದು ಡಿಕ್ಕಿ ಹೊಡೆದಿದೆ.
Last Updated 1 ಏಪ್ರಿಲ್ 2023, 11:02 IST
ದೆಹಲಿಯಿಂದ ದುಬೈಗೆ ಹೊರಟಿದ್ದ ಫೆಡೆಕ್ಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ: ಭೂಸ್ಪರ್ಶ

ವಿಮಾನ ಪತನ: ಇಬ್ಬರು ತರಬೇತಿನಿರತ ಪೈಲಟ್‌ಗಳು ನಾಪತ್ತೆ

ಮಧ್ಯಪ್ರದೇಶದ ಬಾಲಾಘಾಟ್‌ ಜಿಲ್ಲೆಯಲ್ಲಿ ವಿಮಾನವೊಂದು ಪತನಗೊಂಡು, ಇಬ್ಬರು ತರಬೇತಿನಿರತ ಪೈಲಟ್‌ಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 18 ಮಾರ್ಚ್ 2023, 14:02 IST
ವಿಮಾನ ಪತನ: ಇಬ್ಬರು ತರಬೇತಿನಿರತ ಪೈಲಟ್‌ಗಳು ನಾಪತ್ತೆ
ADVERTISEMENT

ವಿಮಾನ, ಹೆಲಿಕಾಪ್ಟರ್ ಪತನ: ನಿಲ್ಲದ ಸರಣಿ

ವಿಮಾನ, ಹೆಲಿಕಾಪ್ಟರ್ ಪತನ: ನಿಲ್ಲದ ಸರಣಿ
Last Updated 28 ಜನವರಿ 2023, 18:28 IST
ವಿಮಾನ, ಹೆಲಿಕಾಪ್ಟರ್ ಪತನ: ನಿಲ್ಲದ ಸರಣಿ

ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ.
Last Updated 12 ಅಕ್ಟೋಬರ್ 2022, 12:20 IST
ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ನೇಪಾಳ: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆ

ನಾಲ್ವರು ಭಾರತೀಯರ ಸಹಿತ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಲಘು ವಿಮಾನವೊಂದು ಸಂಪರ್ಕ ಕಳೆದುಕೊಂಡು ಭಾನುವಾರ ನಾಪತ್ತೆಯಾಗಿದೆ.
Last Updated 29 ಮೇ 2022, 7:27 IST
ನೇಪಾಳ: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆ
ADVERTISEMENT
ADVERTISEMENT
ADVERTISEMENT