ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Ajay Rao

ADVERTISEMENT

ಅಜಯ್ ರಾವ್ ಹೊಸ ಚಿತ್ರ

ನಟ ಅಜಯ್‌ ರಾವ್‌ ಜನ್ಮದಿನದ ಅಂಗವಾಗಿ ಹೊಸ ಚಿತ್ರ ಘೋಷಣೆಯಾಗಿದೆ. ಈ ಹಿಂದೆ ‘ಮಳೆ’ ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ಹೆಸರಿಡದ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ಹೆಚ್‌ಪಿಆರ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ಬಂಡವಾಳ ಹೂಡುತ್ತಿದ್ದಾರೆ.
Last Updated 24 ಜನವರಿ 2024, 14:24 IST
ಅಜಯ್ ರಾವ್ ಹೊಸ ಚಿತ್ರ

ಲಾಯರ್ ಆಗಿ ಹೀಗಿದ್ದಾರೆ ಅಜಯ್ ರಾವ್

ನಟ ಅಜಯ್ ರಾವ್ ಚಂದನವನದ ಯುವ ನಿರ್ದೇಶಕನೊಂದಿಗೆ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಯುದ್ಧಕಾಂಡ’ ಎಂಬ ಶೀರ್ಷಿಕೆ ಇದೆ.
Last Updated 29 ನವೆಂಬರ್ 2022, 12:39 IST
ಲಾಯರ್ ಆಗಿ ಹೀಗಿದ್ದಾರೆ ಅಜಯ್ ರಾವ್

ಮತ್ತೆ ತೆರೆ ಮೇಲೆ ಬರಲಿದೆ ‘ಯುದ್ಧಕಾಂಡ’!

ಇತ್ತೀಚೆಗಷ್ಟೇ ನಟ ‘ಡಾಲಿ’ ಧನಂಜಯ ಅವರ ಹೊಸ ಸಿನಿಮಾ ‘ಉತ್ತರಕಾಂಡ’ ಸೆಟ್ಟೇರಿತ್ತು. ಇದೀಗ ಇದೇ ರೀತಿಯ ಶೀರ್ಷಿಕೆ ಹೊತ್ತ ಸಿನಿಮಾವೊಂದು ಘೋಷಣೆಯಾಗಿದೆ. ‘ಯುದ್ಧಕಾಂಡ’ಕ್ಕೆ ಇಳಿಯಲು ನಟ ಅಜಯ್‌ ರಾವ್‌ ಸಜ್ಜಾಗಿದ್ದಾರೆ.
Last Updated 27 ನವೆಂಬರ್ 2022, 10:27 IST
ಮತ್ತೆ ತೆರೆ ಮೇಲೆ ಬರಲಿದೆ ‘ಯುದ್ಧಕಾಂಡ’!

ಅಜಯ್‌ ರಾವ್‌ ಪಾಲಿಗಿದು ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’!

ರಂಗಿ ತರಂಗ, ಅವನೇ ಶ್ರೀಮನ್ನಾರಾಯಣದಂತಹ ಚಿತ್ರಗಳನ್ನು ನೀಡಿದ್ದ ನಿರ್ಮಾಪಕ ಎಚ್. ಕೆ ಪ್ರಕಾಶ್, ನಟ ಅಜಯ್ ರಾವ್ ಜೊತೆ ಹೊಸ ಚಿತ್ರ ಘೋಷಿಸಿದ್ದಾರೆ. ಚಿತ್ರದ ಹೆಸರು ‘‌ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’.
Last Updated 24 ಅಕ್ಟೋಬರ್ 2022, 11:04 IST
ಅಜಯ್‌ ರಾವ್‌ ಪಾಲಿಗಿದು ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’!

ಸಿನಿಮಾ ವಿಮರ್ಶೆ: ತೊಳಲಾಟದ ನಡುವೆ ‘ಶೋಕಿವಾಲ’ನ ಕಾಲಹರಣ

ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕಥೆ ಗಟ್ಟಿಯಾಗಿರುತ್ತದೆ ಅಥವಾ ಗಟ್ಟಿಯಾಗಿರಬೇಕು ಎಂಬ ನಿಯಮ ಇಲ್ಲ. ಆದರೆ, ಕೊನೇ ಪಕ್ಷ ನಗಿಸುವುದರಲ್ಲಾದರೂ ಗಟ್ಟಿಯಾಗಿರಬೇಕು. ಅಥವಾ ಹಾಸ್ಯದೊಳಗೆ ಗಂಭೀರ ವಸ್ತುವೊಂದನ್ನಾದರೂ ಪ್ರಸ್ತುತಪಡಿಸಬೇಕು. ಅದ್ಯಾವುದೂ ಆಗದಿದ್ದರೆ...? ‘ಶೋಕಿವಾಲ’ನನ್ನು ನೋಡುವಾಗ ಪ್ರೇಕ್ಷಕ ಹೀಗೆ ಪ್ರಶ್ನಿಸಿಕೊಂಡೇ ಹೊರಬರುತ್ತಾನೆ.
Last Updated 29 ಏಪ್ರಿಲ್ 2022, 10:09 IST
ಸಿನಿಮಾ ವಿಮರ್ಶೆ: ತೊಳಲಾಟದ ನಡುವೆ ‘ಶೋಕಿವಾಲ’ನ ಕಾಲಹರಣ

ನಿಜ ಕಲಾವಿದನಿಗೆ ಸಾವಿಲ್ಲ: ‘ಶೋಕಿವಾಲ’ ಅಜಯ್‌ ರಾವ್‌ ಮಾತು

ಪ್ರತಿಯೊಂದನ್ನೂ ಕಲಿಕೆ ಎಂದೇ ಭಾವಿಸುತ್ತಾ ಸಾಗುತ್ತಿರುವ ನಟ ಅಜಯ್‌ರಾವ್‌ ಅವರು ಈಗ ‘ಶೋಕಿವಾಲ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲವ್ವರ್‌ಬಾಯ್‌, ರೊಮ್ಯಾಂಟಿಕ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಈಗ ಹಾಸ್ಯಪ್ರಧಾನ ಪಾತ್ರದಲ್ಲಿ ಮೊದಲ ಬಾರಿ ಅಭಿನಯಿಸುತ್ತಿದ್ದಾರೆ.
Last Updated 21 ಏಪ್ರಿಲ್ 2022, 19:30 IST
ನಿಜ ಕಲಾವಿದನಿಗೆ ಸಾವಿಲ್ಲ: ‘ಶೋಕಿವಾಲ’ ಅಜಯ್‌ ರಾವ್‌ ಮಾತು

ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ

‘ಶೋಕಿವಾಲ’ನ ಆಗಮನಕ್ಕೆ ಪೂರ್ವಭಾವಿಯಾಗಿ ಟೀಸರ್‌ ಬಿಡುಗಡೆಯಾಗಿದೆ. ಏಪ್ರಿಲ್‌ 29ರಂದು ‘ಶೋಕಿವಾಲ’ ತೆರೆಗೆ ಬರಲಿದ್ದಾನೆ.
Last Updated 13 ಏಪ್ರಿಲ್ 2022, 9:08 IST
ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ
ADVERTISEMENT

ಹೊಸಪೇಟೆಯಲ್ಲಿ ಹುಟ್ಟಿದ್ದು ಹೆಮ್ಮೆ: ನಟ ಅಜಯ್‌ ರಾವ್‌

‘ಹೊಸಪೇಟೆಯಲ್ಲಿ ಹುಟ್ಟಿದ್ದು ಹೆಮ್ಮೆ. ಅದನ್ನು ಎಲ್ಲೆಡೆ ಹೇಳಿಕೊಳ್ಳುತ್ತೇನೆ. ನಮ್ಮ ಊರಿನ ಬೆಳವಣಿಗೆ ನೋಡಿ ಬಹಳ ಸಂತಸವಾಗಿದೆ’ ಎಂದು ನಟ ಅಜಯ್‌ ರಾವ್‌ ನುಡಿದರು.
Last Updated 3 ಅಕ್ಟೋಬರ್ 2021, 16:10 IST
ಹೊಸಪೇಟೆಯಲ್ಲಿ ಹುಟ್ಟಿದ್ದು ಹೆಮ್ಮೆ: ನಟ ಅಜಯ್‌ ರಾವ್‌

ಕಾನಾಹೊಸಹಳ್ಳಿ: ಅಪಘಾತದಲ್ಲಿ ಗಾಯಗೊಂಡವರಿಗೆ ನಟ ಅಜಯ್‌ ರಾವ್‌ ಪ್ರಥಮ ಚಿಕಿತ್ಸೆ

ಕೂಡ್ಲಿಗಿ ತಾಲ್ಲೂಕಿನ ಕಾನಾಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಸಂಜೆ ಅಪಘಾತದಲ್ಲಿ ಗಾಯಗೊಂಡವರಿಗೆ ನಟ ಅಜಯ್‌ ರಾವ್‌ ಪ್ರಥಮ ಚಿಕಿತ್ಸೆ ನೀಡಿ ನೆರವಾಗಿದ್ದಾರೆ.
Last Updated 20 ಸೆಪ್ಟೆಂಬರ್ 2021, 16:05 IST
ಕಾನಾಹೊಸಹಳ್ಳಿ: ಅಪಘಾತದಲ್ಲಿ ಗಾಯಗೊಂಡವರಿಗೆ ನಟ ಅಜಯ್‌ ರಾವ್‌ ಪ್ರಥಮ ಚಿಕಿತ್ಸೆ

‘ಲವ್‌ ಯೂ ರಚ್ಚು’ ಸಿನಿಮಾ ದುರಂತ: ನಟ ಅಜಯ್ ರಾವ್‌ ವಿಚಾರಣೆ

‘ಲವ್‌ ಯೂ ರಚ್ಚು’ ಸಿನಿಮಾ ದುರಂತಕ್ಕೆ ಸಂಬಂಧಿಸಿ ಚಿತ್ರದ ನಾಯಕ ಅಜಯ್‌ ರಾವ್‌ ಗುರುವಾರ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.
Last Updated 26 ಆಗಸ್ಟ್ 2021, 15:55 IST
‘ಲವ್‌ ಯೂ ರಚ್ಚು’ ಸಿನಿಮಾ ದುರಂತ: ನಟ ಅಜಯ್ ರಾವ್‌ ವಿಚಾರಣೆ
ADVERTISEMENT
ADVERTISEMENT
ADVERTISEMENT