ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಸಂದರ್ಶನ | ಬೀಳದೆ ಇದ್ದರೆ ಬದುಕಿನಲ್ಲಿ ಮಜವಿಲ್ಲ: ನಟ ಅಜಯ್‌ ರಾವ್‌

Published : 11 ಏಪ್ರಿಲ್ 2025, 0:35 IST
Last Updated : 11 ಏಪ್ರಿಲ್ 2025, 0:35 IST
ಫಾಲೋ ಮಾಡಿ
Comments
ಅಜಯ್‌ ರಾವ್‌ ನಟನೆಯ ‘ಯುದ್ಧಕಾಂಡ’ ಚಿತ್ರ ಏ.18 ರಂದು ತೆರೆ ಕಾಣುತ್ತಿದೆ. ತಮ್ಮದೇ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿರುವ ಅವರು, ಚಿತ್ರ ಹಾಗೂ ಸಿನಿಪಯಣದ ಕುರಿತು ಮಾತನಾಡಿದ್ದಾರೆ.
ಪ್ರ

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...

ಪ್ರ

ಹೆಣ್ಣಿನ ಶೋಷಣೆಯ ವಿರುದ್ಧ ಯುದ್ಧವೇ?

ಪ್ರ

ಇಂಥ ಗಂಭೀರ ವಿಷಯದ ಸಿನಿಮಾವನ್ನು ಜನ ಚಿತ್ರಮಂದಿರದಲ್ಲಿ ನೋಡುತ್ತಾರೆಂಬ ವಿಶ್ವಾಸವಿದೆಯಾ?

ಪ್ರ

ನಿರ್ದೇಶಕ ಪವನ್‌ ಭಟ್‌, ಈ ಹಿಂದೆ ಅಚ್ಚುಕಟ್ಟಾದ ಬಜೆಟ್‌ನಲ್ಲಿ ‘ಕಟಿಂಗ್‌ ಶಾಪ್‌’ ಎಂಬ ಉತ್ತಮ ಸಿನಿಮಾ ಮಾಡಿದ್ದರು. ಅವರು ಓರ್ವ ನಿರ್ಮಾಪಕನನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಷ್ಟು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದಾರಾ?

ಪ್ರ

ಸಾಕಷ್ಟು ಏಳುಬೀಳಿನ ಕುರಿತು ಮಾತನಾಡಿದ್ದೀರಿ. ಚಿತ್ರರಂಗದಲ್ಲಿನ ಈತನಕದ ಪಯಣ ಹೇಗಿತ್ತು?

ಪ್ರ

ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT