ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿನಾಯಕ ಕೆ.ಎಸ್.

ಸಂಪರ್ಕ:
ADVERTISEMENT

Movie Review: ‘ಅರ್ದಂಬರ್ಧ ಪ್ರೇಮಕಥೆ!’. ಗುರಿಯಿಲ್ಲದ ಟೈಂಪಾಸ್‌ ಪ್ರೇಮಕಥೆ!

ತೆರೆಯ ಹಿಂದೆ ಪರಿಚಿತವಾಗಿರುವ ಹುಡುಗ–ಹುಡುಗಿಯನ್ನು ಮನಬಂದಂತೆ ಸುತ್ತಾಡಲು ಬಿಟ್ಟು, ಅವರ ಹುಡುಗಾಟಿಕೆಗಳನ್ನೇ ಸೆರೆ ಹಿಡಿದು ತೆರೆಯ ಮೇಲೆ ತಂದರೆ ಏನಾಗಬಹುದೆಂಬುದಕ್ಕೆ ಹಿಡಿದ ಕನ್ನಡಿಯಂತಿದೆ ‘ಅರ್ದಂಬರ್ಧ ಪ್ರೇಮಕಥೆ!’.Ardhambardha love story Twitter X Review:<<Subtitle>>
Last Updated 1 ಡಿಸೆಂಬರ್ 2023, 10:10 IST
Movie Review: ‘ಅರ್ದಂಬರ್ಧ ಪ್ರೇಮಕಥೆ!’. ಗುರಿಯಿಲ್ಲದ ಟೈಂಪಾಸ್‌ ಪ್ರೇಮಕಥೆ!

ಅಭಿಷೇಕ್‌ ಅಂಬರೀಶ್‌ ಸಂದರ್ಶನ | ಅಚ್ಚರಿಯ ಗುಚ್ಛ ಈ ‘ಬ್ಯಾಡ್‌ ಮ್ಯಾನರ್ಸ್‌’

‘ದುನಿಯಾ’ ಸೂರಿ ನಿರ್ದೇಶಿಸಿ, ಅಭಿಷೇಕ್‌ ಅಂಬರೀಶ್‌ ನಾಯಕನಾಗಿರುವ ‘ಬ್ಯಾಡ್‌ ಮ್ಯಾನರ್ಸ್‌’ ಚಿತ್ರ ಇಂದು (ನ.24) ತೆರೆ ಕಾಣುತ್ತಿದೆ. ಚಿತ್ರ ಹಾಗೂ ಪಾತ್ರದ ಕುರಿತು ಅಭಿಷೇಕ್‌ ಮಾತಿಗಿಳಿದರು...
Last Updated 24 ನವೆಂಬರ್ 2023, 0:02 IST
ಅಭಿಷೇಕ್‌ ಅಂಬರೀಶ್‌ ಸಂದರ್ಶನ | ಅಚ್ಚರಿಯ ಗುಚ್ಛ ಈ ‘ಬ್ಯಾಡ್‌ ಮ್ಯಾನರ್ಸ್‌’

ರಾಜಯೋಗ ಸಿನಿಮಾ ವಿಮರ್ಶೆ: ಸಹಜ ಹಾಸ್ಯದ ಕಚಗುಳಿ

ಕೆಲವು ಸಿನಿಮಾಗಳು ಸದ್ದುಗದ್ದವಿಲ್ಲದೆ ತೆರೆಗೆ ಬಂದು ಅನಿರೀಕ್ಷಿತವಾಗಿ ಅಚ್ಚರಿ ಮೂಡಿಸುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ರಾಜಯೋಗ’ವನ್ನೂ ಸೇರಿಸಬಹುದು. ಸಾಕಷ್ಟು ಇತಿಮಿತಿಗಳ ನಡುವೆ ನಗುವನ್ನೇ ಪ್ರಧಾನವಾಗಿಸಿಕೊಂಡು, ಸಣ್ಣ ತಿರುವುಗಳೊಂದಿಗೆ ಕೊನೆಗೊಂದು ಸಂದೇಶ ನೀಡುವ ಅಚ್ಚುಕಟ್ಟಾದ ಚಿತ್ರವಿದು.
Last Updated 17 ನವೆಂಬರ್ 2023, 12:44 IST
ರಾಜಯೋಗ ಸಿನಿಮಾ ವಿಮರ್ಶೆ: ಸಹಜ ಹಾಸ್ಯದ ಕಚಗುಳಿ

ಸಂದರ್ಶನ | ಧರ್ಮಣ್ಣನಿಗೆ ‘ರಾಜಯೋಗ’

ಹಾಸ್ಯ ನಟ ಧರ್ಮಣ್ಣ ಕಡೂರು ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ‘ರಾಜಯೋಗ’ ಚಿತ್ರ ಇಂದು (ನ.17) ತೆರೆ ಕಾಣುತ್ತಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ಧರ್ಮಣ್ಣ ಮಾತಿಗೆ ಸಿಕ್ಕರು...
Last Updated 17 ನವೆಂಬರ್ 2023, 0:30 IST
ಸಂದರ್ಶನ | ಧರ್ಮಣ್ಣನಿಗೆ ‘ರಾಜಯೋಗ’

ಸಿನಿಮಾ ವಿಮರ್ಶೆ | ಛಾಯಾಚಿತ್ರದ ಕಥೆಯಲ್ಲಿ ಭಾವದ ಕೊರತೆ

ತಾಳಗುಪ್ಪ ಹೋಬಳಿಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಧರ್ಮಣ್ಣ. ಸಾಯುವುದರೊಳಗೆ ತನ್ನದೊಂದು ಭಾವಚಿತ್ರ ತೆಗೆಸಿಕೊಳ್ಳಬೇಕು ಎಂಬುದು ಆತನ ಆಸೆ. ಅದು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನೇ ಕಥೆಯಾಗಿಸಿಕೊಂಡ ಚಿತ್ರ ‘ಭಾವಪೂರ್ಣ’.
Last Updated 3 ನವೆಂಬರ್ 2023, 19:28 IST
ಸಿನಿಮಾ ವಿಮರ್ಶೆ | ಛಾಯಾಚಿತ್ರದ ಕಥೆಯಲ್ಲಿ ಭಾವದ ಕೊರತೆ

ಟಗರು ಪಲ್ಯ ಸಿನಿಮಾ ವಿಮರ್ಶೆ: ಹದದ ಒಗ್ಗರಣೆಯ ಪಲ್ಯ 

ಮುಂಜಾನೆಯಿಂದ ಸಂಜೆಯೊಳಗೆ ನಡೆಯುವ ‘ಪಲ್ಯ’ದ ಸಣ್ಣ ಕಥೆಯನ್ನು ಹದವಾದ ಒಗ್ಗರಣೆಯೊಂದಿಗೆ ತೆರೆಯ ಮೇಲೆ ತರುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
Last Updated 27 ಅಕ್ಟೋಬರ್ 2023, 10:29 IST
ಟಗರು ಪಲ್ಯ ಸಿನಿಮಾ ವಿಮರ್ಶೆ: ಹದದ ಒಗ್ಗರಣೆಯ ಪಲ್ಯ 

ಸಂದರ್ಶನ | ನಗಿಸುವ ಸಿನಿಮಾಗಳಿಗೆ ಜಾಗವಿದೆ: ನಾಗಭೂಷಣ್‌

ಡಾಲಿ ಧನಂಜಯ ನಿರ್ಮಿಸಿ, ನಾಗಭೂಷಣ್‌ ನಾಯಕನಾಗಿ ನಟಿಸಿರುವ ‘ಟಗರು ಪಲ್ಯ’ ಸಿನಿಮಾ ಇಂದು (ಅ.27) ತೆರೆ ಕಾಣುತ್ತಿದೆ. ಸಣ್ಣ, ಸಣ್ಣ ಪಾತ್ರಗಳೊಂದಿಗೆ ನಗಿಸುತ್ತಲೇ ದೊಡ್ಡ ಅವಕಾಶ ಪಡೆದಿರುವ ನಾಗಭೂಷಣ್‌ ಸಿನಿಮಾದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ...
Last Updated 27 ಅಕ್ಟೋಬರ್ 2023, 0:00 IST
ಸಂದರ್ಶನ | ನಗಿಸುವ ಸಿನಿಮಾಗಳಿಗೆ ಜಾಗವಿದೆ: ನಾಗಭೂಷಣ್‌
ADVERTISEMENT
ADVERTISEMENT
ADVERTISEMENT
ADVERTISEMENT