ಆಳಂದದಲ್ಲೂ ಮತಗಳ್ಳತನ ಯತ್ನ ನಡೆದಿತ್ತು: ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ
Election Scam: ಕಲಬುರಗಿಯಲ್ಲಿ ಬಿ.ಆರ್.ಪಾಟೀಲ ಅವರು 2023ರ ಚುನಾವಣೆಗೆ ಮುನ್ನ ಆಳಂದ ಮತಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಿದ ಪ್ರಕರಣ ಮತಗಳ್ಳತನಕ್ಕೆ ಜೀವಂತ ಸಾಕ್ಷಿ ಎಂದರು.Last Updated 9 ಸೆಪ್ಟೆಂಬರ್ 2025, 9:53 IST