ಆನೆಕಾಲು ರೋಗ ನಿರ್ಮೂಲನೆ: ಡಿಇಸಿ ಮಾತ್ರೆ ತಪ್ಪದೆ ಸೇವಿಸಿ–ಭಾರತಬಾಯಿ ಸಲಹೆ
ಬೀದರ್‘ಜಿಲ್ಲೆಯನ್ನು ಆನೆಕಾಲು ರೋಗಮುಕ್ತಗೊಳಿಸಲು ಪ್ರತಿಯೊಬ್ಬರು ತಪ್ಪದೆ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.Last Updated 24 ಸೆಪ್ಟೆಂಬರ್ 2018, 15:16 IST