ರಿಲಯನ್ಸ್ ಜಿಯೊ: ₹ 98, ₹ 149 ಪ್ಲಾನ್ ಮತ್ತೆ ಆರಂಭ, ನಿತ್ಯ 1 ಜಿಬಿ ಡೇಟಾ
₹ 149 ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡರೆ ನಿತ್ಯ 1 ಜಿಬಿ ಡೇಟಾ ಪಡೆಯಬಹುದು. ಜಿಯೊದಿಂದ ಜಿಯೊಗೆ ಅನಿಯಮಿತ ಕರೆ ಹಾಗೂ ಇತರೆ ನೆಟ್ವರ್ಕ್ಗಳಿಗೆ 300 ನಿಮಿಷ ಕರೆ ಸೌಲಭ್ಯವಿದೆ.Last Updated 9 ಡಿಸೆಂಬರ್ 2019, 13:42 IST