ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alliance university

ADVERTISEMENT

‘ಅಲಯನ್ಸ್‌ ಸಾಹಿತ್ಯ ಉತ್ಸವ’ 20ಕ್ಕೆ

ಅಲಯನ್ಸ್‌ ವಿಶ್ವವಿದ್ಯಾಲಯವು ಮೇ 20 ಮತ್ತು 21ರಂದು ಸಾಹಿತ್ಯ ಉತ್ಸವ ಆಯೋಜಿಸಿದೆ.
Last Updated 6 ಮೇ 2022, 15:44 IST
fallback

₹107 ಕೋಟಿ ವಂಚನೆ ಪ್ರಕರಣ: ಅಲಯನ್ಸ್‌ ವಿವಿ ಮಾಜಿ ಕುಲಪತಿ ಬಂಧನ

ಅಲೈಯನ್ಸ್‌ ಯೂನಿವರ್ಸಿಟಿಯ ಮಾಜಿ ಕುಲಪತಿ ಮಧುಕರ್ ಜಿ.ಅಂಗುರ್‌ ಬಂಧಿತ ಆರೋಪಿ. ‘ಇವರನ್ನು ಶುಕ್ರವಾರ ಬಂಧಿಸಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಕೋರ್ಟ್‌ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜನವರಿ 2022, 11:26 IST
₹107 ಕೋಟಿ ವಂಚನೆ ಪ್ರಕರಣ: ಅಲಯನ್ಸ್‌ ವಿವಿ ಮಾಜಿ ಕುಲಪತಿ ಬಂಧನ

ಪೊಲೀಸ್‌ ಕಸ್ಟಡಿಯಲ್ಲಿ ಕುಲಪತಿ ವಿ.ವಿ ವಿದ್ಯಾರ್ಥಿಗಳಲ್ಲಿ ಆತಂಕ

ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದಡಿ ಕುಲಪತಿ ಸುಧೀರ್ ಅಂಗೂರ್‌ ಪೊಲೀಸ್‌ ಕಸ್ಟಡಿಯಲ್ಲಿರುವ ಕಾರಣ ವಿದ್ಯಾರ್ಥಿಗಳು ಆತಂಕಗೊಂಡಿದ್ದು, ನವೆಂಬರ್‌ 3ರ ಘಟಿಕೋತ್ಸವ ನಡೆಯಲಿದೆಯೇ, ಇಲ್ಲವೇ ಎಂಬ ಮಾಹಿತಿಗಾಗಿ ತಡಕಾಡುತ್ತಿದ್ದಾರೆ.
Last Updated 18 ಅಕ್ಟೋಬರ್ 2019, 19:46 IST
fallback

ಅಲಯನ್ಸ್ ವಿವಿಯ ಅಯ್ಯಪ್ಪ ಕೊಲೆ: ಹತ್ಯೆಗೆ ಕೋಟಿ ಸುಪಾರಿ

ಕುಲಪತಿ ಬಂಧನ l ₹ 1,500 ಕೋಟಿ ಆಸ್ತಿ ವಿವಾದ ಕಾರಣ
Last Updated 17 ಅಕ್ಟೋಬರ್ 2019, 20:04 IST
ಅಲಯನ್ಸ್ ವಿವಿಯ ಅಯ್ಯಪ್ಪ ಕೊಲೆ: ಹತ್ಯೆಗೆ ಕೋಟಿ ಸುಪಾರಿ

ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

20 ಲಕ್ಷ ಹಣ ಮುಂಗಡವಾಗಿ ನೀಡಿದ್ದ ಆರೋಪಿಗಳು
Last Updated 17 ಅಕ್ಟೋಬರ್ 2019, 9:06 IST
ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ರಾತ್ರಿ ವಾಕಿಂಗ್ ಹೋಗಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್‌ಟಿ ನಗರದಲ್ಲಿ ನಡೆದಿದೆ.
Last Updated 16 ಅಕ್ಟೋಬರ್ 2019, 20:09 IST
ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?

ಕೆಲವು ವರ್ಷಗಳಿಂದ ಅಲಯನ್ಸ್ ವಿಶ್ವವಿಶ್ವವಿದ್ಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಈ ಕಾರಣಕ್ಕೆ ವಿ.ವಿ. ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
Last Updated 16 ಅಕ್ಟೋಬರ್ 2019, 6:13 IST
ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?
ADVERTISEMENT
ADVERTISEMENT
ADVERTISEMENT
ADVERTISEMENT