ನವೋದ್ಯಮದ ಅಚ್ಚರಿಯ ಸಾಧಕ ‘ಅಲೋಕ್’
ಕಡಿಮೆ ವೆಚ್ಚದಲ್ಲಿ ಮೂರು ಆಯಾಮದ (ತ್ರೀಡಿ) ಜೈವಿಕ ಪ್ರಿಂಟರ್ (bio printer) ತಯಾರಿಸಿ ವೈದ್ಯಲೋಕದಲ್ಲಿ ಅದರ ಬಳಕೆ ಹೆಚ್ಚಿಸಿ, ಶಸ್ತ್ರಚಿಕಿತ್ಸೆಗಳಿಗೆ ನೆರವಾಗಿ ಮನುಕುಲಕ್ಕೆ ಒಳಿತು ಮಾಡುವ ವಿಶಿಷ್ಟ ನವೋದ್ಯಮವನ್ನು ಸಮಾನ ಮನಸ್ಕರ ಜತೆ ಸೇರಿಕೊಂಡು ಸ್ಥಾಪಿಸಿದ್ದಾರೆ.Last Updated 31 ಡಿಸೆಂಬರ್ 2018, 19:30 IST