ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Altaf Hussain

ADVERTISEMENT

ಹಳೇಹುಬ್ಬಳ್ಳಿ ಗಲಭೆ ಪ್ರಕರಣ: ಎಲ್ಲರಿಗೂ ಜಾಮೀನು ಕೊಡುವಂತೆ ಕೇಳಿಲ್ಲ - ಅಲ್ತಾಫ್‌

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಆದಷ್ಟು ಬೇಗ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇವೆಯೇ ಹೊರತು ಎಲ್ಲರಿಗೂ ಜಾಮೀನು ಕೊಡಿ ಎಂದು ಕೇಳಿಲ್ಲ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ ಹುಸೇನ್ ಹಳ್ಳೂರ ಹೇಳಿದ್ದಾರೆ.
Last Updated 4 ಅಕ್ಟೋಬರ್ 2023, 15:47 IST
ಹಳೇಹುಬ್ಬಳ್ಳಿ ಗಲಭೆ ಪ್ರಕರಣ: ಎಲ್ಲರಿಗೂ ಜಾಮೀನು ಕೊಡುವಂತೆ ಕೇಳಿಲ್ಲ - ಅಲ್ತಾಫ್‌

ಲಂಡನ್‌: ಪಾಕಿಸ್ತಾನದ ಎಂಕ್ಯೂಎಂ ನಾಯಕ ಹುಸೇನ್‌ ಬಂಧನ

ರಾಷ್ಟ್ರ ವಿರೋಧಿ ಭಾಷಣ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಅತಿ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದಾದ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಕ್ಯೂಎಂ) ನಾಯಕ, ಗಡೀಪಾರಾಗಿರುವ ಅಲ್ತಾಫ್‌ ಹುಸೇನ್‌ ಅವರನ್ನು ಇಲ್ಲಿನ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 11 ಜೂನ್ 2019, 16:46 IST
ಲಂಡನ್‌: ಪಾಕಿಸ್ತಾನದ ಎಂಕ್ಯೂಎಂ ನಾಯಕ ಹುಸೇನ್‌ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT