ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Amar Singh

ADVERTISEMENT

ದೆಹಲಿಯಲ್ಲಿ ಅಮರ್‌ಸಿಂಗ್‌ ಅಂತ್ಯಕ್ರಿಯೆ

ಅಗಲಿದ ನಾಯಕನಿಗೆ ಗಣ್ಯರಿಂದ ಅಂತಿಮ ನಮನ
Last Updated 3 ಆಗಸ್ಟ್ 2020, 8:33 IST
ದೆಹಲಿಯಲ್ಲಿ ಅಮರ್‌ಸಿಂಗ್‌ ಅಂತ್ಯಕ್ರಿಯೆ

ದೆಹಲಿಯಲ್ಲಿ ಅಮರ್‌ ಸಿಂಗ್‌ಗೆ ಅಂತಿಮ ನಮನ

ರಾಜಕೀಯ ವಲಯದ ಗಣ್ಯರು, ಕುಟುಂಬಸ್ಥರು ಹಾಗೂ ಸಂಬಂಧಿಗಳು ಸಮಾಜವಾದಿ ಪಕ್ಷದ ಮುಖಂಡ ಅಮರ್‌ ಸಿಂಗ್‌ ಅವರಿಗೆ ಸೋಮವಾರ ಅಂತಿಮ ನಮನ ಸಲ್ಲಿಸಿದರು.
Last Updated 3 ಆಗಸ್ಟ್ 2020, 8:10 IST
ದೆಹಲಿಯಲ್ಲಿ ಅಮರ್‌ ಸಿಂಗ್‌ಗೆ ಅಂತಿಮ ನಮನ

ಅಮರ್ ಸಿಂಗ್ | ಹೀಗೆ ಸಾಗಿ ಬಂತು ವರ್ಣರಂಜಿತ ರಾಜಕಾರಣಿಯ ಬದುಕು

ಉದ್ಯಮಿಯಾಗಿದ್ದು ಬಳಿಕ ರಾಜಕೀಯ ಪ್ರವೇಶಿಸಿದ್ದ ಅಮರ್ ಸಿಂಗ್ ರಾಜಕಾರಣದ ಹಾದಿ ವರ್ಣರಂಜಿತವಾಗಿಯೇ ಇತ್ತು. ಹಾಗೆಯೇ ವಿವಾದಗಳಿಂದಲೂ ಕೂಡಿತ್ತು.
Last Updated 1 ಆಗಸ್ಟ್ 2020, 14:40 IST
ಅಮರ್ ಸಿಂಗ್ | ಹೀಗೆ ಸಾಗಿ ಬಂತು ವರ್ಣರಂಜಿತ ರಾಜಕಾರಣಿಯ ಬದುಕು

ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ (64) ಶನಿವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.‌
Last Updated 1 ಆಗಸ್ಟ್ 2020, 12:50 IST
ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಸಮಾಜವಾದಿ ಪಕ್ಷದ ಮಾಜಿ ಮುಖಂಡ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ

ಸಮಾಜವಾದಿ ಪಕ್ಷದ ಮಾಜಿ ನಾಯಕ,ರಾಜ್ಯಸಭಾ ಸದಸ್ಯ ಅಮರ್ ಸಿಂಗ್ (64) ಶನಿವಾರ ನಿಧನರಾದರು.
Last Updated 1 ಆಗಸ್ಟ್ 2020, 12:10 IST
ಸಮಾಜವಾದಿ ಪಕ್ಷದ ಮಾಜಿ ಮುಖಂಡ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ

ಅಮರ್‌ ಸಿಂಗ್‌ ಜೀವನ್ಮರಣ ಹೋರಾಟ: ಬಚ್ಚನ್‌ ಕುಟುಂಬ ವಿರುದ್ಧದ ಹೇಳಿಕೆಗಳಿಗೆ ವಿಷಾದ

‘ಹಿಂದೊಮ್ಮೆ ನೀಡಿದ್ದ ಅತಿರೇಕದ ಹೇಳಿಕೆಗಳಿಗೆ ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಾನು ಈಗ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ದೇವರು ಒಳಿತು ಮಾಡಲಿ’ ಎಂದಿದ್ದಾರೆ ಅಮರ್‌ ಸಿಂಗ್‌
Last Updated 18 ಫೆಬ್ರುವರಿ 2020, 11:33 IST
ಅಮರ್‌ ಸಿಂಗ್‌ ಜೀವನ್ಮರಣ ಹೋರಾಟ: ಬಚ್ಚನ್‌ ಕುಟುಂಬ ವಿರುದ್ಧದ ಹೇಳಿಕೆಗಳಿಗೆ ವಿಷಾದ

ಆರ್‌ಎಸ್‌ಎಸ್‌ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾನ ಮಾಡಿದ ಅಮರ್‌ ಸಿಂಗ್‌

ಸಮಾಜವಾದಿ ಪಕ್ಷದ ಮಾಜಿ ಮುಖಂಡ
Last Updated 29 ನವೆಂಬರ್ 2018, 12:38 IST
ಆರ್‌ಎಸ್‌ಎಸ್‌ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾನ ಮಾಡಿದ ಅಮರ್‌ ಸಿಂಗ್‌
ADVERTISEMENT

ಮಾಯಾವತಿ, ಅಖಿಲೇಶ್‍ಗಿಂತ ಮೋದಿ ಮತ್ತು ಯೋಗಿ ನನ್ನ ಆಯ್ಕೆ: ಅಮರ್ ಸಿಂಗ್

ಬಿಎಸ್‌‍ಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಿದ ಅಮರ್ ಸಿಂಗ್, ಈ ಪಕ್ಷಗಳು ಜಾತಿವಾದಿ ಎಂದಿದ್ದಾರೆ. ಅದೇ ವೇಳೆಮಾಯಾವತಿ ಮತ್ತು ಅಖಿಲೇಶ್‍ಗೆ ಬೆಂಬಲ ನೀಡುವುದಕ್ಕಿಂತ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನನ್ನ ಆಯ್ಕೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.
Last Updated 31 ಜುಲೈ 2018, 9:21 IST
ಮಾಯಾವತಿ, ಅಖಿಲೇಶ್‍ಗಿಂತ ಮೋದಿ ಮತ್ತು ಯೋಗಿ ನನ್ನ ಆಯ್ಕೆ: ಅಮರ್ ಸಿಂಗ್
ADVERTISEMENT
ADVERTISEMENT
ADVERTISEMENT