RCB ಹಿನ್ನಡೆಗೆ ಸೀನಿಯರ್ ಆಟಗಾರರೇ ಕಾರಣ, 16 ವರ್ಷಗಳಿಂದ ಒಂದೇ ಕಥೆ -ರಾಯುಡು
‘ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಬಂದಿರುವ ಅಂತರರಾಷ್ಟ್ರೀಯ ಆಟಗಾರರು ಒತ್ತಡದ ಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿ, ಯುವ ಆಟಗಾರರ ಹೆಗಲ ಮೇಲೆ ಭಾರ ಹೇರುತ್ತಿರುವುದರಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಬರ ಎದುರಿಸುತ್ತಿದೆ...’Last Updated 3 ಏಪ್ರಿಲ್ 2024, 14:32 IST