ಗುರುವಾರ, 3 ಜುಲೈ 2025
×
ADVERTISEMENT

Amendment Bill

ADVERTISEMENT

ವಕ್ಫ್‌ ಕಾಯ್ದೆ ವಿಚಾರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ: ಸಿಎಂ ಯೋಗಿ ಕಿಡಿ

Waqf Act Controversy: ವಕ್ಫ್‌ ಮಸೂದೆ ಅಂಗೀಕಾರವಾದ ಬಳಿಕ ‘ಹಿಂಸಾಚಾರಕ್ಕೆ ಪ್ರಚೋದಿಸಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 13 ಏಪ್ರಿಲ್ 2025, 11:37 IST
ವಕ್ಫ್‌ ಕಾಯ್ದೆ ವಿಚಾರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ: ಸಿಎಂ ಯೋಗಿ ಕಿಡಿ

ನೂತನ ವಕ್ಫ್ ಕಾನೂನು: BJPಯಿಂದ ಜಾಗೃತಿ ಅಭಿಯಾನ; ಉರ್ದು ಭಾಷೆಯಲ್ಲಿ ಕರಪತ್ರ

Awareness Campaign on New Waqf Law: ನೂತನ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿಯಿಂದ ರಾಷ್ಟ್ರಮಟ್ಟದ ಜಾಗೃತಿ ಸಮಾವೇಶ ಏ. 20ರಿಂದ ಆರಂಭಗೊಳ್ಳಲಿದೆ.
Last Updated 10 ಏಪ್ರಿಲ್ 2025, 13:24 IST
ನೂತನ ವಕ್ಫ್ ಕಾನೂನು: BJPಯಿಂದ ಜಾಗೃತಿ ಅಭಿಯಾನ; ಉರ್ದು ಭಾಷೆಯಲ್ಲಿ ಕರಪತ್ರ

‘ವಕ್ಫ್‌ ಮಸೂದೆ’ಗೆ ರಾಷ್ಟ್ರಪತಿ ಮುರ್ಮು ಅಂಕಿತ

ಮುಸ್ಲಿಂ ಲೀಗ್‌ ಸಂಸದರ ವಿರೋಧದ ನಡುವೆಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ವಕ್ಫ್‌ (ತಿದ್ದುಪಡಿ) ಮಸೂದೆ’ಗೆ ಅಂಕಿತ ಹಾಕಿದ್ದಾರೆ.
Last Updated 5 ಏಪ್ರಿಲ್ 2025, 18:50 IST
‘ವಕ್ಫ್‌ ಮಸೂದೆ’ಗೆ ರಾಷ್ಟ್ರಪತಿ ಮುರ್ಮು ಅಂಕಿತ

ಪ್ರಜಾವಾಣಿ ಚರ್ಚೆ: ವಕ್ಫ್ ತಿದ್ದುಪಡಿ ಮಸೂದೆಯಿಂದ ಸಂವಿಧಾನ ಆಶಯಕ್ಕೆ ಧಕ್ಕೆ

ಭಾರತದಲ್ಲಿ ಮುಸ್ಲಿಮರನ್ನು ಮತ್ತು ಇತರ ಹಿಂದೂಯೇತರ ಸಮುದಾಯಗಳನ್ನು ರಾಷ್ಟ್ರದ ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುವ ಕಾರ್ಯಸೂಚಿಯ ಮುಂದುವರಿದ ಭಾಗವೇ ವಕ್ಫ್ ತಿದ್ದುಪಡಿ ಮಸೂದೆ.
Last Updated 4 ಏಪ್ರಿಲ್ 2025, 23:50 IST
ಪ್ರಜಾವಾಣಿ ಚರ್ಚೆ: ವಕ್ಫ್ ತಿದ್ದುಪಡಿ ಮಸೂದೆಯಿಂದ ಸಂವಿಧಾನ ಆಶಯಕ್ಕೆ ಧಕ್ಕೆ

ಸಂಪಾದಕೀಯ | ವಕ್ಫ್‌ ಮಸೂದೆ: ಸಲಹೆ,ಸೂಚನೆ ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ

ಈ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವು ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ
Last Updated 4 ಏಪ್ರಿಲ್ 2025, 23:31 IST
ಸಂಪಾದಕೀಯ | ವಕ್ಫ್‌ ಮಸೂದೆ: ಸಲಹೆ,ಸೂಚನೆ ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ

‘ವಲಸಿಗರು ಮತ್ತು ವಿದೇಶಿಯರ ಮಸೂದೆ’ಗೆ ರಾಷ್ಟ್ರಪತಿ ಅಂಕಿತ: ಇನ್ನು ಇದು ಕಾಯ್ದೆ

‘ವಲಸಿಗರು ಮತ್ತು ವಿದೇಶಿಯರ ಮಸೂದೆ 2025’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಂಕಿತ ಹಾಕಿದ್ದು, ಕೇಂದ್ರ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
Last Updated 4 ಏಪ್ರಿಲ್ 2025, 19:29 IST
‘ವಲಸಿಗರು ಮತ್ತು ವಿದೇಶಿಯರ ಮಸೂದೆ’ಗೆ ರಾಷ್ಟ್ರಪತಿ ಅಂಕಿತ: ಇನ್ನು ಇದು ಕಾಯ್ದೆ

ವಕ್ಫ್ ತಿದ್ದುಪಡಿ ಮಸೂದೆ: ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ SC ಮೊರೆ ಹೋದ ಓವೈಸಿ

ವಕ್ಫ್‌(ತಿದ್ದುಪಡಿ) ಮಸೂದೆ’ಗೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 4 ಏಪ್ರಿಲ್ 2025, 12:30 IST
ವಕ್ಫ್ ತಿದ್ದುಪಡಿ ಮಸೂದೆ: ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ SC ಮೊರೆ ಹೋದ ಓವೈಸಿ
ADVERTISEMENT

ಮೂರನೇ ಬಾರಿ ಅಧ್ಯಕ್ಷರಾಗುವ ಟ್ರಂಪ್‌ ಬಯಕೆ: ಸಂವಿಧಾನ ಮೀರಿ ಸಾಧ್ಯವೇ ಎಂಬ ಚರ್ಚೆ!

Trump's Third Term: ‘ಮೂರನೇ ಬಾರಿಯೂ ನಾನೇ ಅಧ್ಯಕ್ಷನಾಗಬೇಕೆಂದು ಜನ ಬಯಸುತ್ತಿದ್ದಾರೆ’ ಎಂಬ ಟ್ರಂಪ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಆದರೆ, ಅಮೆರಿಕ ಸಂವಿಧಾನದ 22ನೇ ತಿದ್ದುಪಡಿ ಇದನ್ನು ಅನುವು ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
Last Updated 1 ಏಪ್ರಿಲ್ 2025, 11:20 IST
ಮೂರನೇ ಬಾರಿ ಅಧ್ಯಕ್ಷರಾಗುವ ಟ್ರಂಪ್‌ ಬಯಕೆ: ಸಂವಿಧಾನ ಮೀರಿ ಸಾಧ್ಯವೇ ಎಂಬ ಚರ್ಚೆ!

ಫೆ 3ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ-2024 ಮಂಡನೆ

ವಕ್ಫ್ (ತಿದ್ದುಪಡಿ) ಮಸೂದೆ–2024ರ ಜಂಟಿ ಸಮಿತಿಯ ವರದಿಯನ್ನು ಫೆಬ್ರವರಿ 3ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
Last Updated 2 ಫೆಬ್ರುವರಿ 2025, 3:07 IST
ಫೆ 3ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ-2024 ಮಂಡನೆ

ಸೂರ್ಯ– ನಮಸ್ಕಾರ ಅಂಕಣ | ವಕ್ಫ್‌ ಕಾಯ್ದೆ ಪರಿಷ್ಕರಣೆಗೆ ಸಕಾಲ

ವಕ್ಫ್‌ ತಿದ್ದುಪಡಿ ಮಸೂದೆ– 2024’ ಸಂಸತ್ತಿನಲ್ಲಿ ಮಂಡನೆಯಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಮುಸ್ಲಿಂ ಹಾಗೂ ಮುಸ್ಲಿಮೇತರ ರಾಜಕಾರಣಿಗಳು ಈ ಮಸೂದೆಯಲ್ಲಿನ ತಿದ್ದುಪಡಿಗಳನ್ನು ವಿರೋಧಿಸಿದ್ದಾರೆ.
Last Updated 22 ಆಗಸ್ಟ್ 2024, 0:25 IST
ಸೂರ್ಯ– ನಮಸ್ಕಾರ ಅಂಕಣ | ವಕ್ಫ್‌ ಕಾಯ್ದೆ ಪರಿಷ್ಕರಣೆಗೆ ಸಕಾಲ
ADVERTISEMENT
ADVERTISEMENT
ADVERTISEMENT