ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Amithsha

ADVERTISEMENT

ಅಮಿತ್‌ ಶಾ- ಬಿರೇನ್‌ ಸಿಂಗ್‌ ಭೇಟಿ: ಮಣಿಪುರ ಸ್ಥಿತಿಗತಿ ಕುರಿತು ಚರ್ಚೆ

ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 25 ಆಗಸ್ಟ್ 2023, 4:52 IST
ಅಮಿತ್‌ ಶಾ- ಬಿರೇನ್‌ ಸಿಂಗ್‌ ಭೇಟಿ: ಮಣಿಪುರ ಸ್ಥಿತಿಗತಿ ಕುರಿತು ಚರ್ಚೆ

ವಿಧಾನಸಭಾ ಚುನಾವಣೆ|ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ನೀಡಿದಂತೆ; ಅಮಿತ್‌ ಶಾ

ಆಲೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್‌ ಶಾ ರೋಡ್‌ ಶೋ
Last Updated 24 ಏಪ್ರಿಲ್ 2023, 11:29 IST
ವಿಧಾನಸಭಾ ಚುನಾವಣೆ|ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ನೀಡಿದಂತೆ; ಅಮಿತ್‌ ಶಾ

ಎಂ.ಕೆ.ಹುಬ್ಬಳ್ಳಿ: ‘ಜಿಲ್ಲೆಯ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ’:ಅಮಿತ್ ಶಾ

ಜನ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕರ್ತರಿಗೆ ಕರೆ
Last Updated 29 ಜನವರಿ 2023, 6:36 IST
ಎಂ.ಕೆ.ಹುಬ್ಬಳ್ಳಿ: ‘ಜಿಲ್ಲೆಯ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ’:ಅಮಿತ್ ಶಾ

ಪ್ರಧಾನಿ ಹೊಗಳಿದ ‘ಸುಪ್ರೀಂ’ ನ್ಯಾಯಮೂರ್ತಿ

ದೂರದೃಷ್ಟಿ ಹೊಂದಿರುವ ನರೇಂದ್ರ ಮೋದಿ:
Last Updated 22 ಫೆಬ್ರುವರಿ 2020, 20:59 IST
ಪ್ರಧಾನಿ ಹೊಗಳಿದ ‘ಸುಪ್ರೀಂ’ ನ್ಯಾಯಮೂರ್ತಿ

ಬಿಜೆಪಿಯಲ್ಲಿ ಹಿರಿಯರು ಕಿರಿಯರಿಗೆ ಅವಕಾಶ ಕೊಡಬೇಕು: ಪ್ರಧಾನಿ ಮೋದಿ

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರನ್ನು ಸನ್ಮಾನಿಸಿ ಮನಸಾರೆ ಹೊಗಳಿದ ಪ್ರಧಾನಿ ಮೋದಿ
Last Updated 20 ಜನವರಿ 2020, 15:42 IST
ಬಿಜೆಪಿಯಲ್ಲಿ ಹಿರಿಯರು ಕಿರಿಯರಿಗೆ ಅವಕಾಶ ಕೊಡಬೇಕು: ಪ್ರಧಾನಿ ಮೋದಿ

‘ರೋಡ್‌’ಗಿಳಿದ ಶಾ; ಮೋದಿ ಹವಾ

ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರಿಂದ ಜಯಘೋಷ
Last Updated 3 ಮೇ 2019, 14:01 IST
‘ರೋಡ್‌’ಗಿಳಿದ ಶಾ; ಮೋದಿ ಹವಾ

ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕಲಾಗುವುದು: ಅಮಿತ್‌ ಶಾ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನೆಲೆಸಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಲಾಗುವುದು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ಹೇಳಿದರು.
Last Updated 24 ಫೆಬ್ರುವರಿ 2019, 12:15 IST
ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕಲಾಗುವುದು: ಅಮಿತ್‌ ಶಾ
ADVERTISEMENT

ಮೋದಿ ಸೋಲಿಸುವುದು ಭ್ರಮೆ: ಅಮಿತ್‌ ಶಾ

ಮಹಾಘಟಬಂಧನ್‌ ಪ್ರಧಾನಿ ಆಕಾಂಕ್ಷಿಗಳ ಹಿಂಡು
Last Updated 22 ಜನವರಿ 2019, 20:15 IST
ಮೋದಿ ಸೋಲಿಸುವುದು ಭ್ರಮೆ: ಅಮಿತ್‌ ಶಾ

ಅಮಿತ್‌ ಶಾಗೆ ಎಚ್‌1ಎನ್‌1: ಶೀಘ್ರವೇ ಏಮ್ಸ್‌ನಿಂದ ಬಿಡುಗಡೆ–ಬಿಜೆಪಿ ಟ್ವೀಟ್‌

ಎಚ್‌1ಎನ್‌1ದಿಂದ ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Last Updated 17 ಜನವರಿ 2019, 9:09 IST
ಅಮಿತ್‌ ಶಾಗೆ ಎಚ್‌1ಎನ್‌1: ಶೀಘ್ರವೇ ಏಮ್ಸ್‌ನಿಂದ ಬಿಡುಗಡೆ–ಬಿಜೆಪಿ ಟ್ವೀಟ್‌

ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ

ಕೇಂದ್ರ ಸಚಿವ ಅನಂತಕುಮಾರ್ ಜೊತೆ ಆತ್ಮೀಯ ಒಡನಾಡಿಯಾಗಿದ್ದ ಬಾಲ್ಯದ ಸ್ನೇಹಿತ ಸಂಸದ ಪ್ರಹ್ಲಾದ ಜೋಶಿ ಅವರು ‘ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ’ ಎಂದು ಕಣ್ಣೀರಾದರು. ಅನಂತಕುಮಾರ್‌ ಜೊತೆ ಕಳೆದ ಬಾಲ್ಯದ ನೆನಪುಗಳನ್ನು ಜೋಶಿ ಮೆಲುಕು ಹಾಕಿದರು.
Last Updated 12 ನವೆಂಬರ್ 2018, 10:01 IST
ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ
ADVERTISEMENT
ADVERTISEMENT
ADVERTISEMENT