ಸಾರಾ ಅಲಿಯೂ, ಸ್ವಜನ ಪಕ್ಷಪಾತವೂ
ಸೆಲೆಬ್ರಿಟಿ ನಟರ ಮಗಳಾಗಿದ್ದರೂ ಸಾರಾ ತನ್ನ ಸ್ವಂತ ಸಾಮರ್ಥ್ಯದಿಂದಲೇ ಯಶಸ್ಸಿನತ್ತ ಸಾಗುತ್ತಿದ್ದಾರೆ. ಬಾಲ್ಯದಲ್ಲೇ ಜನಪ್ರಿಯತೆಯ ಜತೆಜತೆಗೇ ಬೆಳೆದ ಸಾರಾ, ‘ಕೇದಾರ್ನಾಥ್’ ಮತ್ತು ‘ಸಿಂಬಾ’ದಲ್ಲಿ ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರ ಮನಗೆದ್ದವರು.Last Updated 9 ಜೂನ್ 2019, 10:45 IST