‘ನೋಟಾ’ ಇದು ರಾಜಕೀಯದಾಟದ ಥ್ರಿಲ್ಲರ್
ಇಂಗ್ಲೆಂಡ್ನಲ್ಲಿ ವಿಡಿಯೊ ಗೇಮ್ ಪ್ರೋಗ್ರಾಮರ್ ಆಗಿ ಸಂತೋಷವಾಗಿರುವ, ಪಾರ್ಟಿ ಪ್ರೇಮಿ ಯುವಕ ಚಿತ್ರದ ನಾಯಕ. ಮುಖ್ಯಮಂತ್ರಿಯ ಮಗನಾದ ಅವನೇ ರಾತ್ರೋರಾತ್ರಿ ಆ ಕುರ್ಚಿ ಮೇಲೆ ಕೂರಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.Last Updated 5 ಅಕ್ಟೋಬರ್ 2018, 12:00 IST