ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ananthakumara Hegade

ADVERTISEMENT

ಕುಕನೂರು: ಸಂಸದ ಅನಂತಕುಮಾರ ಹೆಗಡೆ ಗಡಿಪಾರಿಗೆ ಆಗ್ರಹ

ಸಂಸದ ಅನಂತಕುಮಾರ ಹೆಗಡೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ಮುರುಳಿಧರ ಕುಲಕರ್ಣಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
Last Updated 19 ಮಾರ್ಚ್ 2024, 15:27 IST
ಕುಕನೂರು: ಸಂಸದ ಅನಂತಕುಮಾರ ಹೆಗಡೆ ಗಡಿಪಾರಿಗೆ ಆಗ್ರಹ

ಅನಂತ್‌ಕಮಾರ್‌ ಹೆಗಡೆ ರಕ್ತದಲ್ಲಿಯೇ ದ್ವೇಷ: ಸುಧೀರ್‌ ಕುಮಾರ್‌ ಮುರೊಳ್ಳಿ

ಜಾಗೃತ ಕರ್ನಾಟಕ ಸಂಘಟನೆಯಿಂದ ‘ಕರ್ನಾಟಕ ಪಣ–ನಾಡ ಅರಿವು’ ಕಾರ್ಯಕ್ರಮ
Last Updated 12 ಮಾರ್ಚ್ 2024, 23:57 IST
ಅನಂತ್‌ಕಮಾರ್‌ ಹೆಗಡೆ ರಕ್ತದಲ್ಲಿಯೇ ದ್ವೇಷ: ಸುಧೀರ್‌ ಕುಮಾರ್‌ ಮುರೊಳ್ಳಿ

ನಾನಿರುವವರೆಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ: ಅನಂತಕುಮಾರ ಹೆಗಡೆ

ಕಾಂಗ್ರೆಸ್ ದೇಶದಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ‌. ನಾನಿರುವವರೆಗೆ ಆ ಪಕ್ಷಕ್ಕೆ ನೆಮ್ಮದಿ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Last Updated 12 ಮಾರ್ಚ್ 2024, 6:27 IST
ನಾನಿರುವವರೆಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ: ಅನಂತಕುಮಾರ ಹೆಗಡೆ

ಆನೆ ನಡೆದಾಗ ನಾಯಿ ಬೊಗಳುವುದು ಸಹಜ: ಅನಂತಕುಮಾರ

‘ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ’ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.
Last Updated 12 ಮಾರ್ಚ್ 2024, 0:05 IST
ಆನೆ ನಡೆದಾಗ ನಾಯಿ ಬೊಗಳುವುದು ಸಹಜ: ಅನಂತಕುಮಾರ

ವಿವಿಧ ದೇವಸ್ಥಾನಗಳಿಗೆ ಸಂಸದ ಅನಂತಕುಮಾರ ಹೆಗಡೆ ಭೇಟಿ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ಸೋಮವಾರ ಭಟ್ಕಳದ ಹನುಮಂತನ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Last Updated 22 ಜನವರಿ 2024, 15:12 IST
ವಿವಿಧ ದೇವಸ್ಥಾನಗಳಿಗೆ ಸಂಸದ ಅನಂತಕುಮಾರ ಹೆಗಡೆ  ಭೇಟಿ

ಅನಂತಕುಮಾರಗೆ ಟಿಕೆಟ್ ಕೊಟ್ಟರೆ ತಕ್ಕ ಶಾಸ್ತಿ: ಸಚಿವ ಮಧು ಬಂಗಾರಪ್ಪ

ಸಂವಿಧಾನ ಬದಲಿಸುವ ಮಾತುಗಳನ್ನಾಡುವ, ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಅವರಿಗೆ ತಕ್ಕ ಶಾಸ್ತಿ ನಾವು ಮಾಡಲಿದ್ದೇವೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.
Last Updated 20 ಜನವರಿ 2024, 10:30 IST
ಅನಂತಕುಮಾರಗೆ ಟಿಕೆಟ್ ಕೊಟ್ಟರೆ ತಕ್ಕ ಶಾಸ್ತಿ: ಸಚಿವ ಮಧು ಬಂಗಾರಪ್ಪ

ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿ ಗುರಿ: ಅನಂತಕುಮಾರ ಹೆಗಡೆ

ಹಿಂದೂರಾಷ್ಟ್ರ ನಿರ್ಮಾಣವೇ ಬಿಜೆಪಿಯ ಅಂತಿಮ ಗುರಿ ಹಾಗೂ ಗೆಲುವು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Last Updated 20 ಜನವರಿ 2024, 9:59 IST
ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿ ಗುರಿ: ಅನಂತಕುಮಾರ ಹೆಗಡೆ
ADVERTISEMENT

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ ಉಂಟಾಗಿತ್ತು. ಬಿಜೆಪಿ ನಾಯಕರು ಅವರ ಹೇಳಿಕೆಯನ್ನು ಸಮರ್ಥಿಸುವುದಿಲ್ಲ ಎಂದಿದ್ದಾರೆ.
Last Updated 16 ಜನವರಿ 2024, 12:38 IST
ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ

ಪ್ರಚೋದನಕಾರಿ ಭಾಷಣ: ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 14 ಜನವರಿ 2024, 6:44 IST
ಪ್ರಚೋದನಕಾರಿ ಭಾಷಣ: ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ

ಹೆಗಡೆ ವಿರುದ್ಧ ಕ್ರಮ; ಪೊಲೀಸರ ನಿರ್ಧಾರ: ಪರಮೇಶ್ವರ

‘ಸಂಸದ ಅನಂತರ ಕುಮಾರ್‌ ಹೆಗಡೆ ಪ್ರಚೋದನಕಾರಿಯಾಗಿ ಮಾತನಾಡುತ್ತಿರುವುದನ್ನು ಪೊಲೀಸ್‌ ಇಲಾಖೆ ಗಮನಿಸುತ್ತಿದೆ. ಅವರ ವಿರುದ್ಧದ ಕ್ರಮದ ಕುರಿತು ಪೊಲೀಸರೇ ನಿರ್ಧರಿಸುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 13 ಜನವರಿ 2024, 15:55 IST
ಹೆಗಡೆ ವಿರುದ್ಧ ಕ್ರಮ; ಪೊಲೀಸರ ನಿರ್ಧಾರ: ಪರಮೇಶ್ವರ
ADVERTISEMENT
ADVERTISEMENT
ADVERTISEMENT