ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AnanthKumar

ADVERTISEMENT

ಪಂಚಭೂತಗಳಲ್ಲಿ ಲೀನವಾದ ಅನಂತಕುಮಾರ್

ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರಕ್ಕೆ ನಗರದ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಸ್ಮಾರ್ತ ಋಗ್ವೇದೀಯ ಆಶ್ವಲಾಯನ ಸೂತ್ರದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Last Updated 13 ನವೆಂಬರ್ 2018, 10:14 IST
ಪಂಚಭೂತಗಳಲ್ಲಿ ಲೀನವಾದ ಅನಂತಕುಮಾರ್

‘ಹಸಿರು ಬೆಂಗಳೂರು’ ಕನಸು ಕಂಡ ಅದಮ್ಯ ಚೇತನ ಅನಂತಕುಮಾರ್

ರಾಜಧಾನಿಯ ಹಸಿರೀಕರಣದ ಕನಸು ಕಂಡಿದ್ದ ‘ಅದಮ್ಯ ಚೇತನ’ ಅನಂತ್‌ ಕುಮಾರ್‌. ಅವರು ಆರಂಭಿಸಿದ ‘ಹಸಿರು ಬೆಂಗಳೂರು’ ಅಭಿಯಾನದಡಿ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಈ ‘ಹಸಿರು ಯಜ್ಞ’ದಲ್ಲಿ ಯುವಜನ ಉತ್ಸಾಹದಿಂದ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದಾರೆ.
Last Updated 12 ನವೆಂಬರ್ 2018, 20:22 IST
‘ಹಸಿರು ಬೆಂಗಳೂರು’ ಕನಸು ಕಂಡ ಅದಮ್ಯ ಚೇತನ ಅನಂತಕುಮಾರ್

‘ಸುಮೇರು’ ಆವರಿಸಿದ ಅನಂತ ದುಃಖ

ಬಸವನಗುಡಿಯ ‘ಸುಮೇರು’ವಿನಲ್ಲಿ ದುಃಖ ಮತ್ತು ಮೌನ ಆವರಿಸಿತ್ತು. ಸಾವಿರಾರು ಅಭಿಮಾನಿಗಳು ಸರದಿಯಲ್ಲಿ ಬಂದು, ಅಗಲಿದ ಅನಂತ್‌ ಕುಮಾರ್‌ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.
Last Updated 12 ನವೆಂಬರ್ 2018, 20:22 IST
‘ಸುಮೇರು’ ಆವರಿಸಿದ ಅನಂತ ದುಃಖ

ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

ಅನಂತ್‌ ವಿಧಿವಶ
Last Updated 12 ನವೆಂಬರ್ 2018, 20:20 IST
ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

ಬಿಜೆಪಿಗೆ ‘ದಲಿತ’ ಬಲ ತುಂಬಿದ್ದ ಅನಂತಕುಮಾರ್

ಜನತಾ ಪರಿವಾರ, ದಲಿತ ಎಡಗೈ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ನಾಯಕ
Last Updated 12 ನವೆಂಬರ್ 2018, 20:15 IST
ಬಿಜೆಪಿಗೆ ‘ದಲಿತ’ ಬಲ ತುಂಬಿದ್ದ ಅನಂತಕುಮಾರ್

ಅನಂತಕುಮಾರ್ ವಿರುದ್ಧ ಅವಹೇಳನ;ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲು

ಅನಂತಕುಮಾರ್ ಕುರಿತು ಅವಹೇಳನಕಾರಿ‌ ಬರಹ ಪ್ರಕಟಿಸಿದ್ದ 'ಮಂಗಳೂರು ಮುಸ್ಲಿಮ್ಸ್' ಫೇಸ್ಬುಕ್ ಪೇಜ್ ಅಡ್ಮಿನ್ ವಿರುದ್ಧ ನಗರದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ‌ ಸ್ವಯಂಪ್ರೇರಿತ ಪ್ರಕರಣ‌ ದಾಖಲು‌ ಮಾಡಲಾಗಿದೆ.
Last Updated 12 ನವೆಂಬರ್ 2018, 20:14 IST
ಅನಂತಕುಮಾರ್ ವಿರುದ್ಧ ಅವಹೇಳನ;ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲು

ಗೊರಕೆ ತಡೆಗೆ ಅನಂತಕುಮಾರ ಹೆಬ್ಬೆರಳಿಗೆ ದಾರ!

‘ಅನಂತಕುಮಾರ ಅವರು ನಿದ್ರೆ ಮಾಡುವಾಗ ವಿಪರೀತ ಗೊರಕೆ ಹೊಡೆಯುತ್ತಿದ್ದರು. ಆ ಶಬ್ದದಿಂದ ನಾನು ಹಾಗೂ ನನ್ನ ಗೆಳೆಯರಿಗೆ ನಿದ್ರೆ ಬರುತ್ತಿರಲಿಲ್ಲ. ಅವರಿಗೆ ಗೊತ್ತಿಲ್ಲದ ಹಾಗೆ ಅವರ ಹೆಬ್ಬೆರಳಿಗೆ ದಾರ ಕಟ್ಟಿ, ಅದನ್ನು ಕಿಟಕಿಗೆ ಕಟ್ಟುತ್ತಿದ್ದೆವು. ಅದು ಸ್ವಲ್ಪ ಬಿಗಿಯಾದಾಗ ಗೊರಕೆ ಕಮ್ಮಿಯಾಗುತ್ತಿತ್ತು’
Last Updated 12 ನವೆಂಬರ್ 2018, 20:13 IST
ಗೊರಕೆ ತಡೆಗೆ ಅನಂತಕುಮಾರ ಹೆಬ್ಬೆರಳಿಗೆ ದಾರ!
ADVERTISEMENT

ವಿಜಯಪುರ: ಅವಿಭಜಿತ ಜಿಲ್ಲೆಯೊಂದಿಗೆ ಅನಂತಕುಮಾರ್‌ ಅವಿನಾಭಾವ ಸಂಬಂಧ

ಕೇಂದ್ರ ಸಚಿವರ ನೆನಪಿನ ಸರಮಾಲೆ... ಸ್ಮರಣಾರ್ಹ... ಅನಂತ..!
Last Updated 12 ನವೆಂಬರ್ 2018, 20:13 IST
ವಿಜಯಪುರ: ಅವಿಭಜಿತ ಜಿಲ್ಲೆಯೊಂದಿಗೆ ಅನಂತಕುಮಾರ್‌ ಅವಿನಾಭಾವ ಸಂಬಂಧ

ಶಿವಮೊಗ್ಗ ಜಿಲ್ಲೆಯ ನಾಯಕರ ಒಡನಾಟದಲ್ಲಿ ‘ಅನಂತ’ ನೆನಪು

ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಜಿಲ್ಲೆಯ ಹಲವು ನಾಯಕರೂ ಕಂಬನಿ ಮಿಡಿದಿದ್ದಾರೆ. ಜಿಲ್ಲೆಗೆ ಹಲವಾರು ಬಾರಿ ಅವರ ಭೇಟಿ, ಒಡನಾಟ, ವ್ಯಕ್ತಿತ್ವ ಸ್ಮರಿಸಿದ್ದಾರೆ.
Last Updated 12 ನವೆಂಬರ್ 2018, 20:12 IST
ಶಿವಮೊಗ್ಗ ಜಿಲ್ಲೆಯ ನಾಯಕರ ಒಡನಾಟದಲ್ಲಿ ‘ಅನಂತ’ ನೆನಪು

ಅನಂತಕುಮಾರ್‌ ರಾಣೆಬೆನ್ನೂರಿಗೆ ಬಂದಿದ್ದ ಕ್ಷಣಗಳ ನೆನಪು

ಕೇಂದ್ರ ಸಚಿವರ ನಿಧನದಿಂದ ರಾಜ್ಯ ಬಡವಾಗಿದೆ ಎಂದ ಅವರ ಒಡನಾಡಿಗಳು
Last Updated 12 ನವೆಂಬರ್ 2018, 20:12 IST
 ಅನಂತಕುಮಾರ್‌ ರಾಣೆಬೆನ್ನೂರಿಗೆ ಬಂದಿದ್ದ ಕ್ಷಣಗಳ ನೆನಪು
ADVERTISEMENT
ADVERTISEMENT
ADVERTISEMENT