ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Andhra pradesh legislative council

ADVERTISEMENT

Explainer | ಮೇಲ್ಮನೆ ಸುಮ್ಮನೆಯೇ?

ಭಾರತದ ಸಂಸತ್ತು ದ್ವಿ–ಸದನ ಪದ್ಧತಿಯನ್ನು ಹೊಂದಿದೆ. ಅಂದರೆ, ನೇರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಕೆಳಮನೆ ಅಥವಾ ಲೋಕಸಭೆ ಮತ್ತು ಪರೋಕ್ಷ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಮೇಲ್ಮನೆ ಅಥವಾ ರಾಜ್ಯಸಭೆ. ಅಮೆರಿಕ, ಬ್ರಿಟನ್‌ ಸೇರಿ ಜಗತ್ತಿನ ಹಲವು ದೇಶಗಳು ಇಂತಹ ವ್ಯವಸ್ಥೆಯನ್ನು ಹೊಂದಿವೆ. ಭಾರತದ ಕೆಲವು ರಾಜ್ಯಗಳು ಎರಡು ಸದನಗಳ (ವಿಧಾನಸಭೆ ಮತ್ತು ವಿಧಾನಪರಿಷತ್‌) ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಸದ್ಯಕ್ಕೆ ಆರು ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ರಾಜಸ್ಥಾನ, ಅಸ್ಸಾಂ ಮುಂತಾದ ರಾಜ್ಯಗಳು ದ್ವಿ–ಸದನ ವ್ಯವಸ್ಥೆ ಅಳವಡಿಸಿಕೊಳ್ಳುವ ಉತ್ಸಾಹವನ್ನು ಇತ್ತೀಚೆಗೆ ತೋರಿವೆ. ಆದರೆ, ವಿಧಾನಪರಿಷತ್‌ ಅನ್ನು ರದ್ದು ಮಾಡುವ ನಿರ್ಣಯವನ್ನು ಆಂಧ್ರ ಪ್ರದೇಶ ಸಚಿವ ಸಂಪುಟವು ಸೋಮವಾರ ಅಂಗೀಕರಿಸಿದೆ. ರಾಜ್ಯಗಳ ಮೇಲ್ಮನೆ ವ್ಯವಸ್ಥೆಯತ್ತ ಒಂದು ನೋಟ ಇಲ್ಲಿದೆ
Last Updated 27 ಜನವರಿ 2020, 19:52 IST
Explainer | ಮೇಲ್ಮನೆ ಸುಮ್ಮನೆಯೇ?

ವಿಧಾನಪರಿಷತ್ತು ರದ್ದು ಮಾಡುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ

ಆಂಧ್ರಪ್ರದೇಶ ರಾಜ್ಯದಲ್ಲಿ ವಿಧಾನಪರಿಷತ್ತನ್ನೇ ರದ್ದುಪಡಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ ನೇತೃತ್ವದ ಸಚಿವ ಸಂಪುಟ ಸೋಮವಾರ ಕೈಗೊಂಡಿದೆ.
Last Updated 27 ಜನವರಿ 2020, 7:30 IST
ವಿಧಾನಪರಿಷತ್ತು ರದ್ದು ಮಾಡುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ
ADVERTISEMENT
ADVERTISEMENT
ADVERTISEMENT
ADVERTISEMENT