ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Android apps

ADVERTISEMENT

75 ಲಕ್ಷ ಡೌನ್‌ಲೋಡ್‌ ಆದ ಸ್ವದೇಶಿ ಆ್ಯಪ್‌ ‘ಅರಟ್ಟೈ’

Indian Messaging App: ಜೋಹೊ ಕಂಪನಿಯು ಅಭಿವೃದ್ಧಿಪಡಿಸಿದ ಅರಟ್ಟೈ ಆ್ಯಪ್‌ ಈಗಾಗಲೇ 75 ಲಕ್ಷ ಬಾರಿ ಡೌನ್‌ಲೋಡ್‌ ಆಗಿದೆ. ಕೇಂದ್ರ ಸಚಿವರ ಬೆಂಬಲದ ಬಳಿಕ ಈ ಸ್ವದೇಶಿ ಆ್ಯಪ್‌ ವಾಟ್ಸ್‌ಆ್ಯಪ್‌ಗೆ ಪರ್ಯಾಯವಾಗಿ ಜನಪ್ರಿಯವಾಗಿದೆ.
Last Updated 5 ಅಕ್ಟೋಬರ್ 2025, 15:37 IST
75 ಲಕ್ಷ ಡೌನ್‌ಲೋಡ್‌ ಆದ ಸ್ವದೇಶಿ ಆ್ಯಪ್‌ ‘ಅರಟ್ಟೈ’

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ದಾಳಿ ಇಟ್ಟಿದೆ ಗಾಡ್‌ಫಾದರ್ ಬ್ಯಾಂಕಿಂಗ್ ವೈರಸ್

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಮತ್ತೆ ಟ್ರೊಜನ್ ವೈರಸ್ ಕಾಟ
Last Updated 22 ಡಿಸೆಂಬರ್ 2022, 13:07 IST
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ದಾಳಿ ಇಟ್ಟಿದೆ ಗಾಡ್‌ಫಾದರ್ ಬ್ಯಾಂಕಿಂಗ್ ವೈರಸ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತಷ್ಟು ಅಪಾಯಕಾರಿ ಆ್ಯಪ್: ಸೈಬರ್ ತಜ್ಞರ ಎಚ್ಚರಿಕೆ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆ್ಯಪ್‌ಗಳಿಗೆ ಮತ್ತೆ ಸಮಸ್ಯೆ
Last Updated 5 ಡಿಸೆಂಬರ್ 2022, 10:47 IST
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತಷ್ಟು ಅಪಾಯಕಾರಿ ಆ್ಯಪ್: ಸೈಬರ್ ತಜ್ಞರ ಎಚ್ಚರಿಕೆ

Android 13 | ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಹೊಸ ಓಎಸ್ ಲಭ್ಯವಿದೆ?

ಗೂಗಲ್ ನೂತನ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಓಎಸ್
Last Updated 21 ಆಗಸ್ಟ್ 2022, 8:28 IST
Android 13 | ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಹೊಸ ಓಎಸ್ ಲಭ್ಯವಿದೆ?

ಎಲ್ಲ ಆ್ಯಂಡ್ರಾಯ್ಡ್ ಕಾಲ್‌ ರೆಕಾರ್ಡಿಂಗ್ ಆ್ಯಪ್‌ಗಳಿಗೆ ಗೂಗಲ್ ನಿರ್ಬಂಧ

ನವದೆಹಲಿ: ಇನ್ನು ಮುಂದೆ ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರು ಆ್ಯಪ್‌ ಬಳಸಿ ಕರೆ ರೆಕಾರ್ಡ್‌ ಮಾಡುವುದು ಸಾಧ್ಯವಾಗುವುದಿಲ್ಲ. ಆ್ಯಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ. ಡೆವಲಪರ್‌ಗಳಿಗೆ ಸಂಬಂಧಿಸಿದ ನೀತಿಗಳನ್ನು ಗೂಗಲ್‌ ಪರಿಷ್ಕರಿಸಿದ್ದು, ಅದರಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.
Last Updated 22 ಏಪ್ರಿಲ್ 2022, 9:41 IST
ಎಲ್ಲ ಆ್ಯಂಡ್ರಾಯ್ಡ್ ಕಾಲ್‌ ರೆಕಾರ್ಡಿಂಗ್ ಆ್ಯಪ್‌ಗಳಿಗೆ ಗೂಗಲ್ ನಿರ್ಬಂಧ

ಇದು ಸೂಪರ್ ಆ್ಯಪ್‌ ಜಮಾನ!

ಮುಂದಿನ ಕೆಲವು ವರ್ಷಗಳವರೆಗೆ ಸೂಪರ್ ಆ್ಯಪ್‌ಗಳದ್ದೇ ಜಮಾನ! ಈಗಾಗಲೇ ಜನಪ್ರಿಯವಾಗಿರುವ ಆ್ಯಪ್‌ಗಳು ಒಂದೊಂದೇ ಸೇವೆಯನ್ನು ಹೆಚ್ಚಿಸಿಕೊಳ್ಳುತ್ತಾ ಸೂಪರ್ ಆ್ಯಪ್‌ಗಳಾಗುತ್ತಿವೆ.
Last Updated 5 ಏಪ್ರಿಲ್ 2022, 21:30 IST
ಇದು ಸೂಪರ್ ಆ್ಯಪ್‌ ಜಮಾನ!

ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುವ 9 ಆ್ಯಪ್‌ಗಳ ತೆಗೆದುಹಾಕಿದ ಗೂಗಲ್

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಎನ್ನಲಾದ 9 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ.
Last Updated 5 ಜುಲೈ 2021, 10:21 IST
ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುವ 9 ಆ್ಯಪ್‌ಗಳ ತೆಗೆದುಹಾಕಿದ ಗೂಗಲ್
ADVERTISEMENT

ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಆಂಡ್ರಾಯ್ಡ್ ಆ್ಯಪ್‌ಗಳು

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸದಾ ಸಮಸ್ಯೆ ಸೃಷ್ಟಿ
Last Updated 4 ಜುಲೈ 2021, 12:45 IST
ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಆಂಡ್ರಾಯ್ಡ್ ಆ್ಯಪ್‌ಗಳು

ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್!

ಚೀನಾದಲ್ಲಿ ಯುಸಿ ಬ್ರೌಸರ್ ಅನ್ನು ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
Last Updated 16 ಮಾರ್ಚ್ 2021, 14:40 IST
ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್!

ಪೇಟಿಎಂನಿಂದ 'ಮಿನಿ ಆ್ಯಪ್‌ ಸ್ಟೋರ್' ಬಿಡುಗಡೆ; ಗೂಗಲ್‌ಗೆ ಪೈಪೋಟಿ?

ಭಾರತೀಯ ಡೆವಲಪರ್‌ಗಳು ತಮ್ಮ ಆ್ಯಪ್‌ಗಳನ್ನು ಮಾರಾಟ ಮಾಡಲು ಆ್ಯಂಡ್ರಾಯ್ಡ್‌ ಮಿನಿ–ಆ್ಯಪ್‌ ಸ್ಟೋರ್‌ ರೂಪಿಸಲಾಗಿದ್ದು, ಗೂಗಲ್‌ ಪಾರಮ್ಯದ ಎದುರು ಹೋರಾಡುವ ಮೊದಲ ಹೆಜ್ಜೆಯಂತೆ ಕಾಣುತ್ತಿದೆ.
Last Updated 5 ಅಕ್ಟೋಬರ್ 2020, 12:14 IST
ಪೇಟಿಎಂನಿಂದ 'ಮಿನಿ ಆ್ಯಪ್‌ ಸ್ಟೋರ್' ಬಿಡುಗಡೆ; ಗೂಗಲ್‌ಗೆ ಪೈಪೋಟಿ?
ADVERTISEMENT
ADVERTISEMENT
ADVERTISEMENT