ಆನೇಕಲ್ | ದಸರಾ ಗೊಂಬೆಗಳ ಕಲರವ: ಗಮನ ಸೆಳೆದ ಬುದ್ಧ, ಗಾಂಧೀಜಿ, ಅಂಬೇಡ್ಕರ್ ಬೊಂಬೆ
Doll Festival: ದಸರಾ ಹಬ್ಬದ ಅಂಗವಾಗಿ ಆನೇಕಲ್ ತಾಲ್ಲೂಕಿನಲ್ಲಿ ಮನೆ ಮನೆಗೆ ಗೊಂಬೆ ಜೋಡಿಸುವ ಪರಂಪರೆಯನ್ನು ಮುಂದುವರೆಸಿ, ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆ ಬೆಳೆಯುವಂತೆ ಪೂಜೆ ನಡೆಯುತ್ತಿದೆLast Updated 1 ಅಕ್ಟೋಬರ್ 2025, 2:49 IST