ಸೋಮವಾರ, 14 ಜುಲೈ 2025
×
ADVERTISEMENT

Anganavadi

ADVERTISEMENT

ಗುಳೇದಗುಡ್ಡ: ಸೌಲಭ್ಯಗಳಿಲ್ಲದ ಅಂಗನವಾಡಿಗಳು 

ಅಂಗನವಾಡಿಗಳಲ್ಲಿ ಕ್ರಮಬದ್ಧವಾಗಿ ಯಾವುದೂ ನಡೆಯುವುದಿಲ್ಲ: ಪೋಷಕರ ಆರೋಪ
Last Updated 13 ಜುಲೈ 2025, 4:59 IST
ಗುಳೇದಗುಡ್ಡ: ಸೌಲಭ್ಯಗಳಿಲ್ಲದ ಅಂಗನವಾಡಿಗಳು 

ಹಾವೇರಿ: ಗಲೀಜು ಪರಿಸರದಲ್ಲಿ ಅಂಗನವಾಡಿ

Tadas Anganwadi Condition: ತಡಸ (ಕುನ್ನೂರು): ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂ.91ರ ಮುಂಭಾಗದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾತಾವರಣ ಸಂಪೂರ್ಣ ಗಲೀಜಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.
Last Updated 13 ಜುಲೈ 2025, 4:54 IST
ಹಾವೇರಿ: ಗಲೀಜು ಪರಿಸರದಲ್ಲಿ ಅಂಗನವಾಡಿ

ಸಿಂಧನೂರು: ಅಂಗನವಾಡಿ ನೌಕರರನ್ನು ಕನಿಷ್ಠ ವೇತನ ಕಾಯ್ದೆಗೆ ಪರಿಗಣಿಸಲು ಆಗ್ರಹ

‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕನಿಷ್ಠ ವೇತನ ಕಾಯ್ದೆಯಡಿ ಪರಿಗಣಿಸಬೇಕು’ ಎಂದು ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್‌ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಯಮ್ಮ ಆಗ್ರಹಿಸಿದರು.
Last Updated 15 ಜೂನ್ 2025, 13:42 IST
ಸಿಂಧನೂರು: ಅಂಗನವಾಡಿ ನೌಕರರನ್ನು ಕನಿಷ್ಠ ವೇತನ ಕಾಯ್ದೆಗೆ ಪರಿಗಣಿಸಲು ಆಗ್ರಹ

ಮೂರು ವರ್ಷವಾದರೂ ಉದ್ಘಾಟನೆಯಾಗದ ಅಂಗನವಾಡಿ ಕಟ್ಟಡ: ಕಳಪೆ ಕಾಮಗಾರಿ ಆರೋಪ, ಆಕ್ರೋಶ

ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ 5ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡವು ಕಳಪೆ ಕಾಮಗಾರಿಯ ಆರೋಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ...
Last Updated 15 ಜೂನ್ 2025, 6:11 IST
ಮೂರು ವರ್ಷವಾದರೂ ಉದ್ಘಾಟನೆಯಾಗದ ಅಂಗನವಾಡಿ ಕಟ್ಟಡ: ಕಳಪೆ ಕಾಮಗಾರಿ ಆರೋಪ, ಆಕ್ರೋಶ

ಟಾಟಾ ಎಲೆಕ್ಟ್ರಾನಿಕ್‌ನಿಂದ ನಿರ್ಮಿಸಲಾದ 18 ಅಂಗನವಾಡಿ, 4 ಶಾಲಾ ಕೊಠಡಿ ಉದ್ಘಾಟನೆ

ವೇಮಗಲ್ ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಟಾಟಾ ಎಲೆಕ್ಟ್ರಾನಿಕ್ ಕಂಪನಿ ವತಿಯಿಂದ ತಾಲ್ಲೂಕಿನ ವಿವಿಧೆಡೆ ನಿರ್ಮಿಸಲಾದ 18 ಅಂಗನವಾಡಿ ಕೇಂದ್ರಗಳು ಮತ್ತು ಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿಕೊಡಲಾದ ನಾಲ್ಕು ಶಾಲಾ ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಲಾಯಿತು.
Last Updated 7 ಜೂನ್ 2025, 14:00 IST
ಟಾಟಾ ಎಲೆಕ್ಟ್ರಾನಿಕ್‌ನಿಂದ ನಿರ್ಮಿಸಲಾದ 18 ಅಂಗನವಾಡಿ, 4 ಶಾಲಾ ಕೊಠಡಿ ಉದ್ಘಾಟನೆ

ಪೌಷ್ಟಿಕ ಆಹಾರ ಅಸಮರ್ಪಕ ವಿತರಣೆ: ಅಂಗನವಾಡಿಗೆ ಗ್ರಾಮಸ್ಥರ ಮುತ್ತಿಗೆ

ಮತ್ತಿಹಳ್ಳಿ ಪಂಚಾಯಿತಿಯ ಮಡೇನೂರು ಬೋವಿ ಕಾಲೊನಿಯಲ್ಲಿ ಬಾಣಂತಿಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ಸರಿಯಾಗಿ ವಿತರಿಸದೆ ದುರ್ಬಳಕೆ ಮಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.
Last Updated 27 ಮೇ 2025, 15:01 IST
ಪೌಷ್ಟಿಕ ಆಹಾರ ಅಸಮರ್ಪಕ ವಿತರಣೆ: ಅಂಗನವಾಡಿಗೆ ಗ್ರಾಮಸ್ಥರ ಮುತ್ತಿಗೆ

ಕಡಬ-ಬೆತ್ತೋಡಿ: ಕುಸಿಯುವ ಭೀತಿಯಲ್ಲಿ ಅಂಗನವಾಡಿ ಕೇಂದ್ರ

ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆತ್ತೋಡಿ ಅಂಗನವಾಡಿ ಕೇಂದ್ರದ ಚಾವಣಿಯ ಮರದ ಅಡ್ಡ ವಕ್ರವಾಗಿದ್ದು, ಚಾವಣಿ ಕುಸಿಯುವ ‌ಹಂತಕ್ಕೆ ತಲುಪಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
Last Updated 21 ಮೇ 2025, 6:55 IST
ಕಡಬ-ಬೆತ್ತೋಡಿ: ಕುಸಿಯುವ ಭೀತಿಯಲ್ಲಿ ಅಂಗನವಾಡಿ ಕೇಂದ್ರ
ADVERTISEMENT

ಅಂಗನವಾಡಿ ಕೇಂದ್ರ ಉದ್ಘಾಟನೆ

ಗುಂಡ್ಲುಪೇಟೆ: ತಾಲ್ಲೂಕಿನ ನೇನೇಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೋಂಗ್ರಿ ಗೆರೆಶಿಯಾ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಅಂಗನವಾಡಿ ಕಟ್ಟಡವನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಉದ್ಘಾಟಿಸಿದರು.
Last Updated 28 ಏಪ್ರಿಲ್ 2025, 14:38 IST
ಅಂಗನವಾಡಿ ಕೇಂದ್ರ ಉದ್ಘಾಟನೆ

ಅಂಗನವಾಡಿ, ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ

ರಾಮದುರ್ಗ: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದೆ. ಬರುವ ದಿನಗಳಲ್ಲಿ ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಸಭೆಯ ಮುಖ್ಯಸಚೇತಕ...
Last Updated 1 ಏಪ್ರಿಲ್ 2025, 15:25 IST
ಅಂಗನವಾಡಿ, ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ

ಶಾಲೆ, ಅಂಗನವಾಡಿಗೆ ಸ್ವಂತ ಸೂರಿಲ್ಲ: ಕಿರಿದಾದ ಕೋಣೆಯಲ್ಲಿ ಕೇಂದ್ರ ನಿರ್ವಹಣೆ

ಸುಮಾರು 15 ಸಾವಿರ ಮತದಾರರು ಇರುವ, ನಗರದಲ್ಲಿ ಹೆಚ್ಚಿನ ಜನ ವಾಸಿಸುವ ಪ್ರದೇಶ ಎಂದೇ ಕರೆಸಿಕೊಳ್ಳುವ ಮಹಾನಗರ ಪಾಲಿಕೆಯ 10ನೇ ವಾರ್ಡ್‌ನಲ್ಲೇ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗೆ ಸ್ವಂತ ಸೂರಿಲ್ಲ. ಇದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
Last Updated 12 ಫೆಬ್ರುವರಿ 2025, 5:25 IST
ಶಾಲೆ, ಅಂಗನವಾಡಿಗೆ ಸ್ವಂತ ಸೂರಿಲ್ಲ: ಕಿರಿದಾದ ಕೋಣೆಯಲ್ಲಿ ಕೇಂದ್ರ ನಿರ್ವಹಣೆ
ADVERTISEMENT
ADVERTISEMENT
ADVERTISEMENT