ಸೋಮವಾರ, 16 ಫೆಬ್ರುವರಿ 2026
×
ADVERTISEMENT

Anganwadi children

ADVERTISEMENT

ದೇವರಹಿಪ್ಪರಗಿ | ಪ್ರಶಸ್ತಿ ಕರ್ತವ್ಯ, ಜವಾಬ್ದಾರಿ ಹೆಚ್ಚಿಸಿದೆ: ನಿಂಗಣ್ಣ ಬಿರಾದಾರ

Anganwadi Award: ದೇವರಹಿಪ್ಪರಗಿ: ಶಾಲೆ ಮತ್ತು ಅಂಗನವಾಡಿಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಮೂಲಕೇಂದ್ರಗಳಾಗಿವೆ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು. ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಿತು.
Last Updated 11 ಜನವರಿ 2026, 6:44 IST
ದೇವರಹಿಪ್ಪರಗಿ | ಪ್ರಶಸ್ತಿ ಕರ್ತವ್ಯ, ಜವಾಬ್ದಾರಿ ಹೆಚ್ಚಿಸಿದೆ: ನಿಂಗಣ್ಣ ಬಿರಾದಾರ

ಬಳ್ಳಾರಿ: ಅಂಗನವಾಡಿಗಳಿಗೆ ನಿವೇಶನ ಹುಡುಕಾಟ

ಈ ವರ್ಷದಿಂದ ಎಲ್‌ಕೆಜಿ ಅನುಷ್ಠಾನ | ಜಾಗ ಹುಡುಕಾಟಕ್ಕೆ ವೇಗ | 202 ನಿವೇಶನ ಅಗತ್ಯ
Last Updated 26 ಆಗಸ್ಟ್ 2025, 7:14 IST
ಬಳ್ಳಾರಿ: ಅಂಗನವಾಡಿಗಳಿಗೆ ನಿವೇಶನ ಹುಡುಕಾಟ

ಅಂಗನವಾಡಿಗಳಲ್ಲಿ ಕಳಪೆ ಆಹಾರ: ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ

ಹಾಸನದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ವಿತರಿಸಿದ್ದ ಪೌಷ್ಟಿಕ ಆಹಾರವು ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ.
Last Updated 2 ಜೂನ್ 2025, 23:30 IST
ಅಂಗನವಾಡಿಗಳಲ್ಲಿ ಕಳಪೆ ಆಹಾರ: ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ

ಬಂಗಾರಪೇಟೆ: ಮಕ್ಕಳ ಮೇಲೆ ಕಳಚಿ ಬಿದ್ದ ಅಂಗನವಾಡಿ ಚಾವಣಿ ಕಾಂಕ್ರೀಟ್‌

ನಾಲ್ವರು ಮಕ್ಕಳಿಗೆ ಗಾಯ * ಪ್ರಾಣಾಪಾಯದಿಂದ ಪಾರು
Last Updated 4 ಜನವರಿ 2025, 23:30 IST
ಬಂಗಾರಪೇಟೆ: ಮಕ್ಕಳ ಮೇಲೆ ಕಳಚಿ ಬಿದ್ದ ಅಂಗನವಾಡಿ ಚಾವಣಿ ಕಾಂಕ್ರೀಟ್‌

ಪೂರ್ವ ಪ್ರಾಥಮಿಕಕ್ಕೆ ಒತ್ತು; ಅಂಗನವಾಡಿಗೆ ಕುತ್ತು?

ಸರ್ಕಾರದ ನಿರ್ಧಾರದಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆ
Last Updated 16 ಜೂನ್ 2024, 23:30 IST
ಪೂರ್ವ ಪ್ರಾಥಮಿಕಕ್ಕೆ ಒತ್ತು; ಅಂಗನವಾಡಿಗೆ ಕುತ್ತು?

ಕವಿತಾಳ: ಅಂಗನವಾಡಿ ಮಕ್ಕಳಿಗೆ ಇಲಿ, ಹೆಗ್ಗಣ ಕಾಟ

ಅಂಗನವಾಡಿ ಕಟ್ಟಡ ನಿರ್ಮಾಣ ಹತ್ತು ವರ್ಷಗಳಿಂದ ಸ್ಥಗಿತ
Last Updated 12 ಡಿಸೆಂಬರ್ 2023, 7:22 IST
ಕವಿತಾಳ: ಅಂಗನವಾಡಿ ಮಕ್ಕಳಿಗೆ ಇಲಿ, ಹೆಗ್ಗಣ ಕಾಟ

ಕೇಂದ್ರದ ಶಹಬ್ಬಾಸ್‌ಗಿರಿ ಪಡೆಯಲು ಎನ್‌ಇಪಿ ಜಾರಿ: ಎಐಟಿಯುಸಿ ಆರೋಪ

ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸುವ ಮುನ್ನ ಚರ್ಚೆ ಅಗತ್ಯ
Last Updated 2 ಸೆಪ್ಟೆಂಬರ್ 2022, 20:09 IST
fallback
ADVERTISEMENT

ತುಮಕೂರು: ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ!

ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡುತ್ತಿದ್ದ ತಾಲ್ಲೂಕಿನ ಮೂರು ವರ್ಷದ ವಿದ್ಯಾರ್ಥಿಯನ್ನು ಗದರಿಸಲು ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗವನ್ನು ಬೆಂಕಿಕಡ್ಡಿಯಿಂದ ಸುಟ್ಟಿದ್ದಾರೆ. ಇದರಿಂದ ಆತನ ಗುಪ್ತಾಂಗ ಮತ್ತು ತೊಡೆಯ ಬಳಿ ಸುಟ್ಟ ಗಾಯಗಳಾಗಿವೆ.
Last Updated 30 ಆಗಸ್ಟ್ 2022, 1:05 IST
ತುಮಕೂರು: ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ!

ಸಂಪಾದಕೀಯ: ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ; ಆರೋಗ್ಯ ರಕ್ಷಣೆಗೆ ಬೇಕು ಆದ್ಯತೆ

ಯಾಂತ್ರಿಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಮಕ್ಕಳ ಹಸಿವು ನೀಗಿಸಬಹುದೇ ಹೊರತು ಅವರ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಿಲ್ಲ
Last Updated 21 ಡಿಸೆಂಬರ್ 2020, 19:30 IST
ಸಂಪಾದಕೀಯ: ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ; ಆರೋಗ್ಯ ರಕ್ಷಣೆಗೆ ಬೇಕು ಆದ್ಯತೆ

ತಾತ್ಕಾಲಿಕವಾಗಿ ಹೋರಾಟ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಸಭೆ ಕರೆದಿರುವ ಬಗ್ಗೆ ಸಭಾ ಸೂಚನಾ ಪತ್ರ ನೀಡಿದ್ದಾರೆ. ಇದಕ್ಕೆ ಗೌರವ ನೀಡಿ ನಾವು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ.
Last Updated 11 ಡಿಸೆಂಬರ್ 2019, 12:10 IST
ತಾತ್ಕಾಲಿಕವಾಗಿ ಹೋರಾಟ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು
ADVERTISEMENT
ADVERTISEMENT
ADVERTISEMENT