ಗುರುವಾರ, 3 ಜುಲೈ 2025
×
ADVERTISEMENT

Animation

ADVERTISEMENT

ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ ಶೈಲಿ: ನಿಮ್ಮ Ghibli ಚಿತ್ರ ಮಾಡಿದಿರಾ?

Ghibli-Style AI Trend: ಕಳೆದ ವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜೀಬ್ಲೀ ಶೈಲಿಯ ಎಐ ಚಿತ್ರಗಳ ಸಂಚಲನ. ಈ ಟ್ರೆಂಡ್ ಹೇಗೆ ಹುಟ್ಟಿತು? ನಿಮ್ಮ ಚಿತ್ರವನ್ನು ಜೀಬ್ಲೀ ಶೈಲಿಗೆ ಹೇಗೆ ಪರಿವರ್ತಿಸಬಹುದು?
Last Updated 1 ಏಪ್ರಿಲ್ 2025, 23:30 IST
ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ ಶೈಲಿ: ನಿಮ್ಮ Ghibli ಚಿತ್ರ ಮಾಡಿದಿರಾ?

ಗೆಫೆಕ್ಸ್‌ ಮೇಳ: ದೇಸಿ ಕತೆ–ಕಾವ್ಯಗಳೂ ಆ್ಯನಿಮೇಷನ್‌ಗೆ ಬರಲಿ

ಹೊಸ ಹಾದಿ–ಸಾಧ್ಯತೆಗಳ ಚರ್ಚೆ
Last Updated 27 ಫೆಬ್ರುವರಿ 2025, 23:44 IST
ಗೆಫೆಕ್ಸ್‌ ಮೇಳ: ದೇಸಿ ಕತೆ–ಕಾವ್ಯಗಳೂ ಆ್ಯನಿಮೇಷನ್‌ಗೆ ಬರಲಿ

ಮೂರು ದಶಕಗಳ ಬಳಿಕ ರಾಮಾಯಣದ ಆನಿಮೇಟೆಡ್‌ ಸಿನಿಮಾ ಅ.18ಕ್ಕೆ ತೆರೆಗೆ

ರಾಮಾಯಣದ ಆನಿಮೇಟೆಡ್‌ ಸಿನಿಮಾ ‘ರಾಮಾಯಣ; ದಿ ಲೆಜೆಂಡ್‌ ಆಫ್‌ ಪ್ರಿನ್ಸ್‌ ರಾಮ’ ಅ.18ಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ.
Last Updated 19 ಸೆಪ್ಟೆಂಬರ್ 2024, 6:17 IST
ಮೂರು ದಶಕಗಳ ಬಳಿಕ ರಾಮಾಯಣದ ಆನಿಮೇಟೆಡ್‌ ಸಿನಿಮಾ ಅ.18ಕ್ಕೆ ತೆರೆಗೆ

ಉದ್ಯೋಗಾವಕಾಶ ಹೆಚ್ಚಿಸಿದ ಗ್ರಾಫಿಕ್ಸ್‌, ಅನಿಮೇಷನ್‌ ತಂತ್ರಜ್ಞಾನ: ಬಿರೇನ್‌ ಘೋಷ್‌

ಚಲನಚಿತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಗ್ರಾಫಿಕ್ಸ್‌ ಮತ್ತು ಅನಿಮೇಷನ್‌ ಬಳಕೆ ಹೆಚ್ಚಾಗಿದ್ದು, ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ ಎಂದು ಟೆಕ್ನಿಕಲರ್‌‌ ಕಂಪನಿಯ ಭಾರತದ ಮುಖ್ಯಸ್ಥ ಬಿರೇನ್‌ ಘೋಷ್‌ ಹೇಳಿದರು.
Last Updated 18 ಡಿಸೆಂಬರ್ 2023, 16:09 IST
ಉದ್ಯೋಗಾವಕಾಶ ಹೆಚ್ಚಿಸಿದ ಗ್ರಾಫಿಕ್ಸ್‌, ಅನಿಮೇಷನ್‌ ತಂತ್ರಜ್ಞಾನ: ಬಿರೇನ್‌ ಘೋಷ್‌

'ನಿನ್ನಂಥೋರ್‌ ಯಾರೂ ಇಲ್ವಲ್ಲೋ' ಆ್ಯನಿಮೇಷನ್‌ನಲ್ಲಿ ಅಣ್ಣಾವ್ರು

ಡಾ.ರಾಜ್‌ಕುಮಾರ್‌ ‘ರಣಧೀರ ಕಂಠೀರವ’ರಾಗಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ. ‘ಪಿಆರ್‌ಕೆ ಆಡಿಯೊ’ ಯೂಟ್ಯೂಬ್‌ ಚಾನಲ್‌ನಲ್ಲಿ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ’ ಆ್ಯನಿಮೇಷನ್‌ ಹಾಡು ಬಿಡುಗಡೆಯಾಗಿದ್ದು, ನೋಡುಗರಿಂದ ಭರಪೂರ ಸ್ಪಂದನೆ ವ್ಯಕ್ತವಾಗಿದೆ. 4 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ.
Last Updated 21 ಅಕ್ಟೋಬರ್ 2021, 19:30 IST
'ನಿನ್ನಂಥೋರ್‌ ಯಾರೂ ಇಲ್ವಲ್ಲೋ' ಆ್ಯನಿಮೇಷನ್‌ನಲ್ಲಿ ಅಣ್ಣಾವ್ರು

PV Web Exclusive: ಚೀನಿ ಕಥೆಯೂ, ‘ಮುಲಾನ್’ ಎಂಬ ಡಿಸ್ನಿ ದೃಶ್ಯಕಾವ್ಯವೂ

1998ರಲ್ಲಿ ಡಿಸ್ನಿ ಕಂಪನಿ ನಿರ್ಮಿಸಿದ್ದ ‘ಮುಲಾನ್’ ಎಂಬ ಅನಿಮೇಷನ್ ಚಿತ್ರ ಭಾರಿ ಜನಪ್ರಿಯತೆ ಗಳಿಸಿತ್ತು. ಮಕ್ಕಳ ನೆಚ್ಚಿನ ಚಿತ್ರವಾಗಿ ಅದು ಪ್ರಸಿದ್ಧಿ ಪಡೆದಿತ್ತು. ಈಗ ಅದೇ ಚಿತ್ರವನ್ನು ಲೈವ್ ಆ್ಯಕ್ಷನ್ ಚಿತ್ರವಾಗಿ ಹೊರತರಲಾಗಿದೆ
Last Updated 20 ಸೆಪ್ಟೆಂಬರ್ 2020, 19:30 IST
PV Web Exclusive: ಚೀನಿ ಕಥೆಯೂ, ‘ಮುಲಾನ್’ ಎಂಬ ಡಿಸ್ನಿ ದೃಶ್ಯಕಾವ್ಯವೂ

ಕನಸುಗಳಿಗೆ ರಂಗು ತುಂಬುವ ‘ಗ್ರಾಫಿಕ್’,‘ಆ್ಯನಿಮೇಷನ್‌’

ನಿಮ್ಮೊಳಗೆ ಹೊಸತನದ ತುಡಿತವಿದೆಯೇ? ಚಿತ್ರಕಲೆಯಲ್ಲಿಯೂ ಆಸಕ್ತಿ ಇದೆಯೇ? ಹಾಗಿದ್ದಲ್ಲಿ ನೀವು ‘ಗ್ರಾಫಿಕ್ ಡಿಸೈನಿಂಗ್’, ‘ಆ್ಯನಿಮೇಷನ್‌’ ಕೋರ್ಸ್‌ ಕಲಿಯುವತ್ತ ಯೋಚನೆ ಮಾಡಬಾರದೇಕೆ?
Last Updated 26 ಏಪ್ರಿಲ್ 2019, 12:57 IST
ಕನಸುಗಳಿಗೆ ರಂಗು ತುಂಬುವ ‘ಗ್ರಾಫಿಕ್’,‘ಆ್ಯನಿಮೇಷನ್‌’
ADVERTISEMENT

‘ಛೋಟಾ ಭೀಮ್‌’ಗೆ ದಲೇರ್‌ ಹಾಡು

‘ಛೋಟಾ ಭೀಮ್‌ ಕುಂಗ್‌ ಫೂ ಧಮಾಕ‘ ಎಂಬ ಚಿತ್ರ ಮೇ 10ರಂದು ತೆರೆ ಕಾಣಲಿದೆ. ಇನ್ನೊಂದು ವಿಶೇಷ ಆಕರ್ಷಣೆ ಏನೆಂದರೆ, ಸುಪ್ರಸಿದ್ಧ ಗಾಯಕ ದಲೇರ್‌ ಮಹೆಂದಿ ಈ ಚಿತ್ರದಲ್ಲಿ ವಿಶೇಷ ಹಾಡನ್ನು ಹಾಡಿದ್ದಾರೆ.
Last Updated 10 ಏಪ್ರಿಲ್ 2019, 7:38 IST
‘ಛೋಟಾ ಭೀಮ್‌’ಗೆ ದಲೇರ್‌ ಹಾಡು
ADVERTISEMENT
ADVERTISEMENT
ADVERTISEMENT