ಶನಿವಾರ, 13 ಡಿಸೆಂಬರ್ 2025
×
ADVERTISEMENT

Aniruddha Jatkar

ADVERTISEMENT

ಹೇಗಿದ್ದಾರೆ ನೋಡಿ ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠವರ್ಧನ್

Jeshtavardhan Update: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರ ಪುತ್ರ ಜ್ಯೇಷ್ಠವರ್ಧನ್ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರ ಸ್ಟೈಲಿಶ್ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Last Updated 12 ಡಿಸೆಂಬರ್ 2025, 7:43 IST
ಹೇಗಿದ್ದಾರೆ ನೋಡಿ ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠವರ್ಧನ್

ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ನಟ ಅನಿರುದ್ದ್ ಆಗಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸಮಸ್ಯೆಗಳ ವಿರುದ್ಧ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಬನಶಂಕರಿ ರಸ್ತೆ ಒಂದರಲ್ಲಿ ಕಸದ ರಾಶಿಯನ್ನು ತೆಗೆಯುವಂತೆ ಮನವಿ ಮಾಡಿಕೊಂಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ನವೆಂಬರ್ 2025, 10:34 IST
ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

Vishnuvardhan Family Case: ದಿವಂಗತ ನಟ ವಿಷ್ಣುವರ್ಧನ್‌ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿರುವ ಕುರಿತು ಅಳಿಯ ಅನಿರುದ್ಧ್‌ ಅವರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 13:37 IST
ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ

Bharathi Vishnuvardhan: ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ವಿಷ್ಣುವರ್ಧನ್ ಸ್ಮಾರಕಕ್ಕೆ 10 ಗುಂಟೆ ಜಾಗ ಮೀಸಲಿಡಲು ಹಾಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಕೋರಿದರು.
Last Updated 3 ಸೆಪ್ಟೆಂಬರ್ 2025, 14:07 IST
ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ

ವಿಷ್ಣುವರ್ಧನ್ ಸಮಾಧಿ ತೆರವು: ಆ.17ರಂದು ಸಭೆ ಕರೆದ ನಟ ಅನಿರುದ್ಧ್

ಅಭಿಮಾನ್ ಸ್ಟುಡಿಯೊದ ಆವರಣದಲ್ಲಿ ನಟ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿದ್ದ ಸ್ಮಾರಕ ಮತ್ತು ಗೋಪುರವನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಆ.17ಕ್ಕೆ ನಟ ಅನಿರುದ್ಧ್ ಜತಕರ ಸಭೆ ಕರೆದಿದ್ದಾರೆ.
Last Updated 11 ಆಗಸ್ಟ್ 2025, 23:48 IST
ವಿಷ್ಣುವರ್ಧನ್ ಸಮಾಧಿ ತೆರವು: ಆ.17ರಂದು ಸಭೆ ಕರೆದ ನಟ ಅನಿರುದ್ಧ್

ನಟ ಅನಿರುದ್ಧ ಬಹಿಷ್ಕಾರ ವಿಚಾರ: ಡಿ.10ಕ್ಕೆ ಸಂಧಾನ ಸಭೆ

ನಟ ಅನಿರುದ್ಧ ಅವರನ್ನು ಕಿರುತೆರೆಯಿಂದ ತಾತ್ಕಾಲಿಕವಾಗಿ ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘವು ಮಾಡಿರುವ ಆಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶನಿವಾರ(ಡಿ.10) ಸಂಧಾನ ಸಭೆ ಕರೆದಿದೆ.
Last Updated 9 ಡಿಸೆಂಬರ್ 2022, 13:14 IST
ನಟ ಅನಿರುದ್ಧ ಬಹಿಷ್ಕಾರ ವಿಚಾರ: ಡಿ.10ಕ್ಕೆ ಸಂಧಾನ ಸಭೆ

ನಟ ಅನಿರುದ್ಧ ಜತ್ಕರ್‌ಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ!

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಿದ್ದ ಬಳಿಕ ನಟ ಅನಿರುದ್ಧ ಜತ್ಕರ್‌ ಅವರು ಇತ್ತೀಚೆಗಷ್ಟೇ ಎಸ್‌. ನಾರಾಯಣ್‌ ಅವರ ಜೊತೆಗಿನ ತಮ್ಮ ಹೊಸ ಪ್ರಾಜೆಕ್ಟ್‌ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ ಮುಟ್ಟಿದೆ.
Last Updated 9 ಡಿಸೆಂಬರ್ 2022, 9:40 IST
ನಟ ಅನಿರುದ್ಧ ಜತ್ಕರ್‌ಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ!
ADVERTISEMENT

ಬೆಂಗಳೂರಿನಲ್ಲಿ ಘನತ್ಯಾಜ್ಯ ಸಮಸ್ಯೆ: ಪ್ರಧಾನಿ ಕಚೇರಿಗೆ ನಟ ಅನಿರುದ್ಧ ಪತ್ರ

ನಗರದಲ್ಲಿನ ಘನತ್ಯಾಜ್ಯ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನಟ ಅನಿರುದ್ಧ ಜತ್ಕರ್‌ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.
Last Updated 25 ಮೇ 2022, 13:03 IST
ಬೆಂಗಳೂರಿನಲ್ಲಿ ಘನತ್ಯಾಜ್ಯ ಸಮಸ್ಯೆ: ಪ್ರಧಾನಿ ಕಚೇರಿಗೆ ನಟ ಅನಿರುದ್ಧ ಪತ್ರ

ಆರ್ಯವರ್ಧನ್ ಹೆಲಿಕಾಪ್ಟರ್ ಏರಿ ಹೊರಟಿದ್ದು ಎಲ್ಲಿಗೆ?

'ಜೊತೆ ಜೊತೆಯಲಿ...' ಜೀ‌‌ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ. ಆರ್ಯವರ್ಧನ್‌ ಮತ್ತು ಅನು ಸಿರಿಮನೆ ಜೋಡಿ ಕಿರುತೆರೆಯ ಪ್ರೇಕ್ಷಕರಿಗೆ‌ ಮೋಡಿ ಮಾಡಿದೆ. ಆರ್ಯವರ್ಧನ್ ಈಗ ಪ್ರೀತಿಯ ಮಳೆಯಲ್ಲಿ‌ ಮಿಂದೆದಿದ್ದಾರೆ. ಈಗ ಅವರ‌ ಹೊಸ ಜರ್ನಿಯೂ ಶುರುವಾಗಿದೆ. ಆರ್ಯವರ್ಧನ್ ಅವರು ಹೆಲಿಕಾಪ್ಟರ್ ಏರಿ ಹೊರಟಿರುವುದಾದರೂ ಎಲ್ಲಿಗೆ? ಅದಕ್ಕೆ ಈ ವಿಡಿಯೊದಲ್ಲಿದೆ ಉತ್ತರ...
Last Updated 4 ಸೆಪ್ಟೆಂಬರ್ 2020, 15:43 IST
ಆರ್ಯವರ್ಧನ್ ಹೆಲಿಕಾಪ್ಟರ್ ಏರಿ ಹೊರಟಿದ್ದು ಎಲ್ಲಿಗೆ?

ಜನರ ಹಾರೈಕೆಯೇ ನನ್ನ ಯಶಸ್ಸು: 'ಜೊತೆ ಜೊತೆಯಲಿ' ನಟ ಅನಿರುದ್ಧ್

‘ಒಬ್ಬ ನಟನಾದವನು ತನ್ನ ಜೀವನದಲ್ಲಿ ಪ್ರತಿ ಹಂತದಲ್ಲೂ ಎದುರಾಗುವ ಅನುಭವಗಳನ್ನು ಗಮನಿಸಬೇಕು. ವ್ಯಕ್ತಿಯೊಬ್ಬರ ನಡವಳಿಕೆ, ಮಾತನಾಡುವ ಶೈಲಿ, ಯೋಚನಾಶಕ್ತಿ ಹೀಗೆ ಪ್ರತಿಯೊಂದರಲ್ಲೂ ಕಲಿಯುವುದು ಇರುತ್ತದೆ. ನಾನು ವೈಯಕ್ತಿಕವಾಗಿ ಪುಸ್ತಕಗಳು, ಕಾದಂಬರಿಗಳನ್ನು ಓದಿ, ಜೀವನ ವೃತ್ತಾಂತಗಳನ್ನು ತಿಳಿದು ಸಾಕಷ್ಟು ಕಲಿತಿದ್ದೇನೆ. ಯಾವುದೇ ಒಬ್ಬ ಕಲಾವಿದ ಒಂದು ಪಾತ್ರವನ್ನು ನಿರ್ವಹಿಸಲು ಕಲ್ಪನಾಶಕ್ತಿ ತುಂಬಾ ಮುಖ್ಯ’ ಎನ್ನುತ್ತಾರೆ ನಟ ಅನಿರುದ್ಧ ಜತ್ಕರ್‌.
Last Updated 30 ಏಪ್ರಿಲ್ 2020, 19:45 IST
ಜನರ ಹಾರೈಕೆಯೇ ನನ್ನ ಯಶಸ್ಸು: 'ಜೊತೆ ಜೊತೆಯಲಿ' ನಟ ಅನಿರುದ್ಧ್
ADVERTISEMENT
ADVERTISEMENT
ADVERTISEMENT